dtvkannada

ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಪೈಪೋಟಿ.!!??

ಯಾರಾಗಲಿದ್ದಾರೆ ಈ ಭಾರಿಯ ಯುವ ಪಡೆಯ ಸಾರಥಿ; ಚುಣಾವಣಾ ಕಣಕ್ಕಿಳಿದಿರುವ ಹಲವು ಯುವ ಆಕಾಂಕ್ಷಿಗಳು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಳಿದಂತಹ ಹಲವು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಇದೀಗ ಯುವಕರ ನಡುವೆ ಪೈಪೋಟಿ ಕೂಡ ನಡೆಯುತ್ತಿರುವುದು ಕಂಡು‌ಬಂದಿದೆ. ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವು ಯುವಕರು ಆಕಾಂಕ್ಷಿಗಳಿದ್ದು ಪೈಪೋಟಿ ಕೂಡ…

ಪುತ್ತೂರು: ಪಾಪೆತ್ತಡ್ಕದ ಆಟೋ ಚಾಲಕ ಮಹಮ್ಮದ್ ಸಂಪ್ಯದಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ..!!

ಪುತ್ತೂರು: ಪಾಪೆತ್ತಡ್ಕ ನಿವಾಸಿಯೊಬ್ಬರು ಸಂಪ್ಯ ಬಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪಾಪೆತಡ್ಕ ನಿವಾಸಿ ಇದೀಗ ಸಂಪ್ಯದಲ್ಲಿ ವಾಸ್ತವ ಹೊಂದಿರುವ ಆಟೋ ಚಾಲಕ ಮಹಮ್ಮದ್ (ಕೊಡಿನೀರು ಮಮ್ಮು) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ…

SKSSF ಅಬುಧಾಬಿ ಕರ್ನಾಟಕ ಬೃಹತ್ ಮೀಲಾದ್ ಕಾನ್ಫರನ್ಸ್ ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ಚಯರ್ ಮ್ಯಾನ್ ಆಗಿ ಜನಾಬ್ ಮೊಹಮ್ಮದ್ ಹಾಜಿ (ಒಮೇಗಾ), ಕಾರ್ಯಾಧ್ಯಕ್ಷರಾಗಿ ಶಾಕಿರ್ ಕೂರ್ನಡ್ಕ ಹಾಗೂ ಕನ್ವೀನಿಯರ್ ಆಗಿ ಝೈನ್ ಸಖಾಫಿ ಆಯ್ಕೆ

ಅಬುಧಾಬಿ, ಯು ಎ ಇ : SKSSF ಅಬುಧಾಬಿ ಕರ್ನಾಟಕ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬೃಹತ್ ಮೀಲಾದ್ ಕಾನ್ಫರನ್ಸ್ ಸ್ವಾಗತ ಸಮಿತಿಯ ಸಭೆಯು ದಿನಾಂಕ 28/07/2024 ರಂದು ಜನಾಬ್ ಶಾಕಿರ್ ಕೂರ್ನಡ್ಕರವರ ನಿವಾಸದಲ್ಲಿ ನಡೆಯಿತು.ಜನಾಬ್ ಶಹೀರ್ ಹುದವಿ ಉಸ್ತಾದರ…

SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ) ಆಶ್ರಯದಲ್ಲಿ ಅಬುಧಾಬಿಯಲ್ಲಿ 3 ನೇ ಯಶಸ್ವಿ ರಕ್ತದಾನ ಶಿಬಿರ

ಅಬುಧಾಬಿ (ಯು.ಎ.ಇ) : SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಬೃಹತ್ ಮೀಲಾದ್ ಕಾನ್ಫೆರೆನ್ಸ್ ಪ್ರಚಾರಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 26/07/2024 ನೇ ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್‌‌ನ ಅಬುಧಾಬಿ ಬ್ಲಡ್ ಬ್ಯಾಂಕ್‌ನಲ್ಲಿ…

ಪ್ರತಿಷ್ಠಿತ ಕೋಸ್ಟಲ್ ಫ್ರೆಂಡ್ಸ್ (ರಿ) ಮಂಗಳೂರು ಇದರ ನೂತನ ಸಮಿತಿ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಷರೀಫ್ ಅಬ್ಬಾಸ್ ವಲಾಲ್ ಆಯ್ಕೆ

ವರ್ಷಗಳ ಹಿಂದೆ ಸಾಂತ್ವನದ ಸಂಚಾರ ಕಾರ್ಯಕ್ರಮ ನಡೆಸುವ ಮೂಲಕ ರಾಜ್ಯದ ಜನತೆಯ ಗಮನ ಸೆಳೆದಿದ್ದ ಕೋಸ್ಟಲ್ ಫ್ರೆಂಡ್ಸ್

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು : ನೂತನ ಅಧ್ಯಕ್ಷರಾಗಿ ಷರೀಫ್ ಅಬ್ಬಾಸ್ ವಳಾಲು ಆಯ್ಕೆ ಮಂಗಳೂರು : ಪ್ರತಿಷ್ಠಿತ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (CFM) ಸಂಘಟನೆಯ ನೂತನ ಅಧ್ಯಕ್ಷರಾಗಿ ಷರೀಫ್ ಅಬ್ಬಾಸ್ ವಳಾಲು ಆಯ್ಕೆಯಾಗಿದ್ದಾರೆ.  CFM ಸ್ಥಾಪಕಾಧ್ಯಕ್ಷರಾಗಿರುವ ಅವರು 2024-25ನೇ ಸಾಲಿನ ಅಧ್ಯಕ್ಷರಾಗಿ…

ಉಳ್ಳಾಲ: ನೂತನ ಖಾಝಿಯಾಗಿ ಎ.ಪಿ ಉಸ್ತಾದ್ ಆಯ್ಕೆ; ಆಗಸ್ಟ್ 5ಕ್ಕೆ ಅಧಿಕಾರ ಸ್ವೀಕಾರ

ಉಳ್ಳಾಲ: ಕೂರತ್ ತಂಙಳ್ ರವರ ಮರಣದಿಂದ ತೆರವಾದ ಉಳ್ಳಾಲ ಖಾಝಿ ಸ್ಥಾನಕ್ಕೆ ನೂತನ ಖಾಝಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ರವರು ಆಯ್ಕೆ ಯಾಗಿದ್ದಾರೆ. ಈ ಬಗ್ಗೆ ಖಾಝಿ ಆಯ್ಕೆಗೆ ಸಂಬಂಧಿಸಿದಂತೆ ಉಳ್ಳಾಲ ದರ್ಗಾ…

ದಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; ಸತತ ಐದು ದಿನಗಳ ರಜೆ ಸಿಕ್ಕಿದ ಖುಷಿಯಲ್ಲಿ ವಿದ್ಯಾರ್ಥಿಗಳು

ಪ್ರಕೃತಿ ವಿಕೋಪದ ವೀಕ್ಷಣೆಗೆ ಆಗಮಿಸಿದ ಡಿಸಿಗೆ ಎದುರಾದ ತುಂಟ ಶಾಲಾ ಮಕ್ಕಳು

ರಜೆಯ ಮಜವನ್ನು ಮಳೆಯಲ್ಲಿ ಕಳೆಯುತ್ತಿದ್ದ ಮಕ್ಕಳಿಗೆ ಇನ್ನು ರಜೆ ಕೊಡಲ್ಲ ಅಂದ ಜಿಲ್ಲಾಧಿಕಾರಿ; ವೀಡಿಯೋ ವೈರಲ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ 20.07.2024 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ…

ದ.ಕನ್ನಡ: ತಾಲೂಕಿನಾದ್ಯಂತ ನಾಳೆ‌ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದ.ಕ ಜಿಲ್ಲೆಯ ಯಾವೆಲ್ಲಾ ತಾಲೂಕೂಗಳಿಗೆ ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿದ್ದಾರೆಂದು ನೋಡಲು ಈ ಲಿಂಕ್ ಟಚ್ ಮಾಡಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ 19.07.2024 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ…

ಪುತ್ತೂರು ತಾಲೂಕಿನಾದ್ಯಂತ ನಾಳೆ‌ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದ.ಕ ಜಿಲ್ಲೆಯ ಯಾವೆಲ್ಲಾ ತಾಲೂಕೂಗಳಿಗೆ ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿದ್ದಾರೆಂದು ನೋಡಲು ಈ ಲಿಂಕ್ ಟಚ್ ಮಾಡಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ 18.07.2024 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ…

ದ.ಕ ಜಿಲ್ಲೆಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ; ಜಿಲ್ಲಾಧಿಕಾರಿ ಮುಲ್ಲ್ಯೆ ಮುಗಿಲನ್

ಮಂಗಳೂರು: ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ , ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜೂ 16 ರಂದು ರಜೆ ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.…

error: Content is protected !!