dtvkannada

ಉಪ್ಪಿನಂಗಡಿ: IMWA ಪೆರಿಯಡ್ಕ ಇದರ ಸದಸ್ಯರಿಂದ ಶ್ರಮದಾನ; ಸಾರ್ವಜನಿಕರಿಂದ ಪ್ರಶಂಸೆ

ಉಪ್ಪಿನಂಗಡಿ : ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉಪ್ಪಿನಂಗಡಿ ಕಡಬ ಸುಬ್ರಹ್ಮಣ್ಯ ರಾಜ್ಯರಸ್ತೆ ಯಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು,  ವಾಹನ ಸವಾರರಿಗೆ ಕಷ್ಟವಾಗಿ ಹಲವು ಅಫಘಾತಗಲಾಗುತಿತ್ತು. ಇದನ್ನು ಮನಗಂಡ  ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಷನ್ ಪೆರಿಯಡ್ಕ ಇದರ ವತಿಯಿಂದ ಶ್ರಮದಾನ…

ಮಂಗಳೂರು: ಖಾಝಿ ಕೂರತ್ ತಂಙಳ್ ನಿಧನಕ್ಕೆ ಸಿ,ಎಂ ಸಿದ್ದರಾಮಯ್ಯ ತೀವ್ರ ಸಂತಾಪ

ಕಂಬನಿ ಮಿಡಿದ ವಿವಿಧ ಗಣ್ಯರು

ಬೆಂಗಳೂರು: ಮಂಗಳೂರು ಸಂಯುಕ್ತ ಖಾಝಿ ಸೆಯ್ಯದ್ ಕೂರತ್ ತಂಙಳ್  ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದರು. ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನಾಯಕರು, ಹಿರಿಯರು ಆದ ಸೈಯ್ಯದ್ ಕೂರತ್ ತಂಙಳ್ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಸದಾಕಾಲ ಸಮಾಜದ ಹಿತವನ್ನು…

ಪುತ್ತೂರು: ಇಂದು ರಾತ್ರಿ ಪುತ್ತೂರಿನ ಕೂರತ್‌ನಲ್ಲಿ ತಂಙಳರ ಅಂತಿಮ ವಿಧಿ ವಿಧಾನ ಕಾರ್ಯ- ಹನೀಫ್ ಹಾಜಿ ಉಳ್ಳಾಲ

ಅಂತಿಮ ಕಾರ್ಯಕ್ಕೆ ನೇತ್ರತ್ವ ವಹಿಸಲಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್

ಪುತ್ತೂರು: ಉಳ್ಳಾಲ ಖಾಝಿ ಸೆಯ್ಯದ್ ಕೂರತ್ ತಂಙಳರ ಜನಾಝ ಸಂಜೆ 5 ರ ಹೊತ್ತಿಗೆ ತನ್ನ ಸ್ವಗೃಹ ಕಣ್ಣೂರಿನ ಎಟ್ಟಿಕುಲಂ ನಿಂದ ಹೊರಟು ರಾತ್ರಿ 9 ರ ಹೊತ್ತಿಗೆ ಪುತ್ತೂರುವಿನ ಕೂರತ್ ನಲ್ಲಿ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ ಎಂದು…

ಮಂಗಳೂರು: ಉಳ್ಳಾಲ ಸಂಯುಕ್ತ ಖಾಝಿ ಸೆಯ್ಯದ್ ಕೂರತ್ ತಂಙಳ್ ನಿಧನ

ಮಂಗಳೂರು: ಉಳ್ಳಾಲ ಸಂಯುಕ್ತ ಖಾಝಿ ಸೆಯ್ಯದ್ ಕೂರತ್ ತಂಙಳ್ ಅನಾರೋಗ್ಯ ಹಿನ್ನಲೆ ಇದೀಗ ಮರಣ ಹೊಂದಿದರು. ನಿನ್ನೆ ಅಚಾನಕ್ ಆಗಿ ಆರೋಗ್ಯದಲ್ಲಿ ಏರು ಪೇರು ಆಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆಗೆ ಸ್ಪಂದಿಸದೇ ತಂಙಳ್ ರವರು ಕೊನೆಯುಸಿರೆಳೆದಿದ್ದಾಗಿ ತಿಳಿದು ಬಂದಿದೆ.…

ಪುತ್ತೂರು: ಕಳೆದ ಮೂರು ವರ್ಷಗಳಿಂದ ಸರ್ಕಾರಿ ಕಛೇರಿಯಲ್ಲಿ ಕೊಳೆಯುತ್ತಿದ್ದ ಬಡವರ ಫೈಲುಗಳಿಗೆ ಮರುಜೀವ ಕೊಟ್ಟ ಪುತ್ತೂರಿನ ಶಾಸಕ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೨೫೦ ಮನೆ ಮಂಜೂರು; ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ವಸತಿ ಸಚಿವರು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು ೨೫೦ ಮನೆ ಮಂಜೂರಾಗಿದ್ದು ಮನೆ ಮಂಜೂರು ಮಾಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ವಸತಿ ಸಚಿವ ಝಮೀರ್ ಅಹ್ಮದ್‌ರವರಿಗೆ ಮನವಿ ಮಾಡಿದ್ದರು.ಮನವಿಯನ್ನು ಪುರಸ್ಕರಿಸಿದ ಸಚಿವರು ಏಕಕಾಲಕ್ಕೆ ೨೫೦ ಮನೆ ಮಂಜೂರು ಮಾಡಿ ಆದೇಶ…

ಮಂಗಳೂರು: ನಾಳೆ ದ.ಕ ಜಿಲ್ಲೆಯಾಧ್ಯಾಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ದ.ಕ ಜಿಲ್ಲಾಧಿಕಾರಿ

ಮಂಗಳೂರು: ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾಧ್ಯಾoತ ಅಂಗನವಾಡಿ ಪ್ರಾಥಮಿಕ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲೈ ಆದೇಶ ಹೊರಡಿಸಿದ್ದಾರೆ. ನಾಳೆ ಭಾರಿ ಮಳೆ ಭೀಸುವ  ಸೂಚನೆಯಿದ್ದು…

🛑ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಇಂದು ನ್ಯಾಯಾಲಯಕ್ಕೆ ಹಾಜರು; ಜಾಮೀನು ಆಗುತ್ತಾ  ಅಥವಾ ಜೈಲಾಗುತ್ತಾ..??👇🏻

🛑ಇಂದು ನ್ಯಾಯಾಲಯಕ್ಕೆ ದರ್ಶನ್ ಹಾಜರಾಗಲ್ಲ..!!!

🛑ನ್ಯಾಯಲಯಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಂದಿನ ಭವಿಷ್ಯದ ನಿರ್ಧಾರ..!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪವಿತ್ರ ಗೌಡ,ನಟ ದರ್ಶನ್ ಸಹಿತ ಎಲ್ಲಾ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದು ಇಂದು ಜಾಮೀನು ಆಗುತ್ತಾ ಅಥವಾ ಜೈಲಾಗುತ್ತಾ ಎಂದು ನೋಡಬೇಕಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದು ಆದರೆ ನಾನು ನ್ಯಾಯಾಲಯಕ್ಕೆ…

ತೆಕ್ಕಾರು:ಬಾರೀ ಮಳೆಗೆ ರಸ್ತೆಗೆ ಬಿದ್ದ ಮರ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

ಊರ ನಾಗರಿಕರ ಸಹಕಾರದಿಂದ ಮರ ತೆರವು

ಉಪ್ಪಿನಂಗಡಿ: ಧಾರಕಾರ ಮಳೆಗೆ ಮರವೊಂದು ರಸ್ತೆಗೆ ಬಿದ್ದು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡ ಘಟನೆ ಬಾಜಾರು ಎಂಬಲ್ಲಿ ಸಂಭವಿಸಿದೆ. ಬಾರೀ ಮಳೆಗೆ ರಸ್ತೆ ಸಮೀಪದ ಸದಾನಂದ ಎಂಬವರ ಮನೆಯ ಹಲಸಿನ ಮರ ಬಾರೀ ಮಳೆಗೆ ಮಾರ್ಗಕ್ಕೆ ಬಿದ್ದಿದ್ದು  ರಸ್ತೆ ತಡೆ…

ಉಪ್ಪಿನಂಗಡಿ: ಶಾರ್ಟ್ ಸರ್ಕ್ಯೂಟ್ ಅವಘಡದಿಂದ ಮನೆಗೆ ಬೆಂಕಿ; ಮನೆಯಲ್ಲಿದ್ದವರು ಅಪಾಯದಿಂದ ಪಾರು

ಉಪ್ಪಿನಂಗಡಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯ ರೂಮ್ ವೊಂದು ಹೊತ್ತಿ ಉರಿದ ಘಟನೆ ಉಪ್ಪಿನಂಗಡಿ ಸಮೀಪದ ಕೆಮ್ಮಾರ ಶಾಲಾ ಬಳಿ ನಿವಾಸಿ ರಹೀಮ್ ಎಂಬವರ ಮನೆಯಲ್ಲಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ಘಟನೆಯ ತೀವ್ರತೆಗೆ ಮನೆಯಿಡೀ ಕಪ್ಪು ಹೊಗೆ…

💥BREAKING NEWS💥

T-20 ವರ್ಲ್ಡ್ ಕಪ್; ಹದಿನೇಳು ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ

ಬ್ಯಾಂಟಿಂಗಿನಲ್ಲಿ ಕೊಹ್ಲಿಯ ಪರಾಕ್ರಮಕ್ಕೆ ಬೆಂಡಾದ ಆಫ್ರಿಕನ್ನರು; ಕೊನೆಯ ಓವರಿನಲ್ಲಿ ಹಾರ್ದಿಕ್ ಪಾಂಡ್ಯ ಮ್ಯಾಜಿಕ್

ಕೆನ್ಸಿಂಗ್ಟನ್  ಓವಲ್ ಸ್ಟೇಡಿಯಂ ನಲ್ಲಿ ನಡೆದ ಟಿ-20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕವನ್ನು ಸೋಲಿಸಿ ಬರೋಬ್ಬರಿ 17 ವರ್ಷಗಳ ಬಳಿಕ ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿದೆ. ಇದಕ್ಕಿಂತ ಮುಂಚೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ…

error: Content is protected !!