dtvkannada

Author: dtv

ಮಲ್ಪೆ: ಕಡಲ ಅಬ್ಬರಕ್ಕೆ ಹೊಸ ತೇಲುವ ಸೇತುವೆಗೆ ಹಾನಿ; ಉದ್ಘಾಟನೆಗೊಂಡ ಎರಡೇ ದಿನದಲ್ಲಿ ಸಮುದ್ರಪಾಲಾದ ಸೇತುವೆ

ಉಡುಪಿ: ಇಲ್ಲಿನ ಪ್ರಮುಖ ಪ್ರವಾಸಿ ತಾಣವಾದ ಮಲ್ಪೆಯ ಬೀಚ್ ನಲ್ಲಿ ನಿರ್ಮಿಸಲಾಗಿದ್ದ ತೇಲುವ ಸೇತುವೆ ಉದ್ಘಾಟನೆಗೊಂಡು ವಾರದ ಒಳಗೆ ಕಡಲಿನ ಅಬ್ಬರಕ್ಕೆ ಹಾನಿಗೊಂಡಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಸೇತುವೆಯ ಲಾಕ್ ತೆಗೆಯುವ ವೇಳೆ ಸೇತುವೆಯ ಭಾಗಗಳು ಕಳಚಿಕೊಂಡಿವೆ ಎಂದು ತಿಳಿದು…

ಕಾರ್ಕಳ: ಅಡುಗೆ ಮಾಡುತ್ತಿದ್ದ ವೇಳೆ ಸೀರೆಗೆ ಅಚಾನಕ್ ಬೆಂಕಿ; ತೀವ್ರ ಗಾಯಗೊಂಡಿದ್ದ ವೃದ್ಧೆ ಮೃತ್ಯು

ಕಾರ್ಕಳ: ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಅಚಾನಕ್‌ ಆಗಿ ಸೀರೆಗೆ ಬೆಂಕಿ ತಾಗಿ ಗಂಭೀರ ಗಾಯಗೊಂಡಿದ್ದ ವೃದ್ಧೆ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ಕಾರ್ಕಳದಲ್ಲಿ ನಡೆದಿದೆ. ಸಾಣೂರು ಕುಜಮಾರು ಮನೆಯ ಸುಮತಿ ಶೆಟ್ಟಿ(71) ಮೃತ ದುರ್ದೈವಿ. ಮನೆಯೊಳಗಿದ್ದ ತಾಯಿ ಏಕಾಏಕಿ ಬೊಬ್ಬೆ…

ಅಮ್ಮ …ಬದುಕಿನ ಪಯಣದಲ್ಲಿ ನೋವಿನ ಬುತ್ತಿಯನ್ನೇ ಉಂಡ ಅವಳ ಕೊನೆಯ ದಿನಗಳಲ್ಲಿಯೂ ಸಂತಸದ ಸವಿಯುಣಿಸಲು ನನ್ನಿಂದೊಮ್ಮೆಯೂ ಆಗಲೇ ಇಲ್ಲ

✍🏻ಸವಣೂರಿಗ

‘ಅಮ್ಮ’ ಅದ್ಯಾವತ್ತೋ ಅಪ್ಪ ಕೊಡಿಸಿದ್ದ ಬೆಂಡೋಲೆಗಳಿಗೆಮತ್ತೆ ಮತ್ತೆ ಒಪ್ಪ ಹಾಕಿಸಿಧರಿಸಿ ಬದುಕಿನ ದಿನಗಳ ಕಳೆದಅಮ್ಮನಿಗೆ ಕಿವಿಗಳ ತುಂಬಾಕಿಲಕಿಲವೆನ್ನುವ ಅಲಿಕತ್ತು ತೊಡಿಸುವ ಮಹದಾಸೆ ನನಗಿತ್ತು. ಹಗಲಿರುಳಿನ ಪರಿವೆಯಿಲ್ಲದೆಮಡಿಲಿನ ಮೇಲೆ ಮೊರವನ್ನಿರಿಸಿಬೀಡಿಗಳ ಸುರುಟಿ ಸವೆದಿದ್ದಅವಳ ಕರಗಳಿಗೆ ಸ್ವಲ್ಪ ಬಿಡುವುನೀಡಬೇಕೆಂಬ ಇರಾದೆಯಿತ್ತು. ಬದುಕಿನ ಬವಣೆಗಳಿಗೆನಲುಗಿ ಹೆಣಗಾಡಿ…

ಆಲ್ಬಂ ನಟಿ ರಿಫಾ ಮೆಹ್ನು ನಿಗೂಡ ಸಾವು ಪ್ರಕರಣ; ರಿಫಾ ಕುತ್ತಿಗೆಯಲ್ಲಿ ಆಳವಾದ ಗಾಯ

ಕೋಝಿಕ್ಕೋಡ್: ತಿಂಗಳ ಹಿಂದೆ ದುಬೈನಲ್ಲಿ ನಿಗೂಢವಾಗಿ ಮೃತಪಟ್ಟ ಆಲ್ಬಮ್ ನಟಿ ರಿಫಾ ಮೆಹನು ಅವರ ಮರಣೋತ್ತರ ಪರೀಕ್ಷೆಯ ವಿವರವಾದ ವರದಿಯನ್ನು ಎರಡು ದಿನಗಳಲ್ಲಿ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ರಿಫಾ…

ಮಡಿಕೇರಿ: ಸ್ನಾನಕ್ಕೆಂದು ಹೊರಟ ಬಾಲಕ ನೀರಲ್ಲಿ ಮುಳುಗಿ ಮೃತ್ಯು; ಈದ್ ಹಬ್ಬದ ಪ್ರಯುಕ್ತ ಅಜ್ಜ-ಅಜ್ಜಿ ಮನೆಗೆ ಬಂದಿದ್ದ ಪರ್ಹಾನ್ ಇನ್ನಿಲ್ಲ

ಮಡಿಕೇರಿ : ಈದ್ ಹಬ್ಬದ ಪ್ರಯುಕ್ತ ಕುಟುಂಬಿಕರ ಮನೆಗೆ ಬಂದಿದ್ದ ಬಾಲಕನೋರ್ವ ನೀರು ಪಾಲಾದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕ ನಾಸಿರ್ ಪಾಷ ಹಾಗೂ ಪಝೀಯಾ ಭಾನು ಅವರ ಪುತ್ರ ಫರ್ಹಾನ್ ( 12 )ಎಂದು ವರದಿಯಾಗಿದೆ.…

ವಿಟ್ಲ: ಪೊಷಕರು ಟಿವಿ ನೋಡಬೇಡ ಅಂದಿದಕ್ಕೆ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 14 ವರ್ಷದ ಬಾಲಕ

ವಿಟ್ಲ: ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಪೊಷಕರು ಟಿವಿ ನೋಡಬೇಡ ಎಂದು ಬುದ್ಧಿವಾದ ಹೇಳಿದಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಪುಚ್ಚೆಗುತ್ತು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕ ವಿಟ್ಲದ ಜೋಗಿಬೆಟ್ಟು ನಿವಾಸಿಯಾದ ವಾಮನ ಪೂಜಾರಿಯ ಮಗನಾದ ಉಜ್ವಲ್(14) ಎಂದು…

ಬೈಕ್‌ನಲ್ಲಿ ಜೊತೆಯಾಗಿ ಯಾತ್ರೆ ಹೊರಟ ಸಹೋದರರು ಜೊತೆ ಜೊತೆಯಾಗಿ ಖಬರ್ ನೆಡೆಗೆ ಯಾತ್ರೆಯಾದರು; ಕೆ.ಪಿ ಬಾತಿಶ್ ತೆಕ್ಕಾರು

ಬದುಕಿ ಬಾಳಬೇಕಿದ್ದ ಎರಡು ಸಣ್ಣ ಪ್ರಾಯದ ಎರಡು ಜೀವಗಳು ಅಲ್ಲಾಹನೆಡೆಗೆ ಮರಳಿದೆ.ಪ್ರತಿ ಸಂತೋಷದ ಸಮಯಗಳಲ್ಲಿ ಕೇಳಿ ಬರುವ ದುಃಖ ವಾರ್ತೆಗಳು ಒಮ್ಮೆ ಪ್ರತಿಯೊಬ್ಬರನ್ನೂ ಶೋಕ ಸಾಗರಕ್ಕೆ ತಳ್ಳಿ ಬಿಡುತ್ತವೆ. ಮನೆಯಲ್ಲಿ ತಂದೆ ತಾಯಿಯೊಂದಿಗೆ ಸಂತೋಷದಲ್ಲಿ ಮಾತನಾಡಿ ಹೊರಟ ಪುತ್ತೂರಿನ ಅರಿಯಡ್ಕದ ಸಿನಾನ್…

ಪುತ್ತೂರು: ಮೃತ ಹಾಶಿರ್ ಪಾರ್ಥಿವ ಶರೀರ ರಾತ್ರಿ 10:00 ಗಂಟೆಗೆ ಸಂಟ್ಯಾರಿಗೆ; ಸಂಟ್ಯಾರ್ ಮಸೀದಿಯಲ್ಲಿ ಅಂತಿಮ ದರ್ಶನ

ಪುತ್ತೂರು: ಕಳೆದ ಬುಧವಾರ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದ ಭೀಕರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಹಾಶಿರ್ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಮೃತ ಪಾರ್ಥಿವ ಶರೀರವವನ್ನು ಮಂಗಳೂರಿನ ಯೇನಪೋಯ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ,…

ಬೆಂಗಳೂರು: ಕೈಗೆ ರಾಜಿನಾಮೆ ಕೊಟ್ಟ ಬೆನ್ನಲ್ಲೆ ‘ಕಮಲ’ದ ಕೈ ಹಿಡಿದ ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಬೆಂಗಳೂರು: ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ಇಂದು ರಾಜೀನಾಮೆ ನೀಡಿದ್ದು ಅದರ ಬೆನ್ನಲ್ಲೇ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ…

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ

ಉಡುಪಿ: ಮಾಜಿ ಸಚಿವ ಮತ್ತು ಶಾಸಕಾರದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.…

error: Content is protected !!