dtvkannada

Author: dtv

ಉಪ್ಪಿನಂಗಡಿ:ಪಿ.ಎಫ್.ಐ ನಾಯಕರ ಬಂಧನದ ವಿರುದ್ಧ ಹೆಚ್ಚಿದ ಪ್ರತಿಭಟನಾ ಕಿಚ್ಚು; ಧಿಡೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ಮುಂದುವರಿಸಿದ P.F.I ಕಾರ್ಯಕರ್ತರು

ಉಪ್ಪಿನಂಗಡಿ: ಹಳಗೇಟು ತಲ್ವಾರ್ ಇರಿತ ಘಟನೆಗೆ ಸಂಬಂಧಿಸಿದಂತೆ ಫಿ.ಎಫ್.ಐ ನಾಯಕರ ಬಂಧನವ ಖಂಡಿಸಿ ಬೆಳಿಗ್ಗೆಯಿಂದ PFI ಕಾರ್ಯಕರ್ತರು ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ರಸ್ತೆ ತಡೆ ನಡೆಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನೆ ಕಾವು ಮತ್ತಷ್ಟು…

ನಡುರಸ್ತೆಯಲ್ಲೇ ನಮಾಝ್ ಮಾಡಿ ಪ್ರತಿಭಟನೆ ಮುಂದುವರಿಸಿದ ಪ್ರತಿಭಟನಕಾರರು; ಹೆಚ್ಚಿದ ಪ್ರತಿಭಟನಾ ಕಾವು-ಡಿವೈಎಸ್ಪಿ ಆಗಮನಕ್ಕೆ ತಡೆ

ಉಪ್ಪಿನಂಗಡಿ: ಉಪ್ಪಿನಂಗಡಿಯ ಹಳೆಗೇಟು ಸಮೀಪ ಚೂರಿ ಇರಿತ ಪ್ರಕರಣಕ್ಕೆ ಸಂಭಂದಿಸಿದಂತೆ ಪಿಎಫ್‌ಐ ನಾಯಕರನ್ನು ಬಂದಿಸಿದ್ದು, ಇದರ ವಿರುದ್ಧ ಬೆಳಗ್ಗೆಯಿಂದ ಪಿಎಫ್‌ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆ ಮುಂದೆ ಪ್ರತಿಭಟಣೆ ನಡೆಸುತ್ತಿದ್ದು. ಬಂದಿಸಿ‍ದ ಸಂಘಟನೆಯ ನಾಯಕರನ್ನು ಬಿಡುಗಡೆಗೊಳಿಸದೆ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು…

ಪಿಎಫ್‌ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ: ರಾತ್ರಿಯಾದರೂ ಕದಲದ ಪ್ರತಿಭಟನಕಾರರು; ಪೊಲೀಸರಿಂದ ಲಾಠಿಚಾರ್ಜ್

ಉಪ್ಪಿನಂಗಡಿ: ಪಿಎಫ್‌ಐ ನಾಯಕರ ಬಂಧನವನ್ನು ಖಂಡಿಸಿ ಬೆಳಗ್ಗೆಯಿಂದ ನಡೆಯುತ್ತಿದ್ದ ಪ್ರತಿಭಟನೆ ಮುಂದುವರಿದಿದ್ದು, ಇದೀಗ ಪೊಲೀಸರು ಲಾಠಿಚಾರ್ಜ್ ಮಾಡುವ ಮೂಲಕ ಪ್ರತಿಭಟನಕಾರರನ್ನು ಚದುರಿಸುವ ಪ್ರಯತ್ನ ಮಾಡಿದ್ದಾರೆ. ಸಂಜೆಯ ವೇಳೆಗೆ ಜಿಲ್ಲಾಧ್ಯಕ್ಷ ಹಮೀದ್ ಮೆಜೆಸ್ಟಿಕ್ ಅವರನ್ನು ಬಿಡುಗಡೆಗೊಳಿಸಿದ್ದರೂ, ಬಂಧನದಲ್ಲಿರುವ ಇನ್ನಿಬ್ಬರನ್ನು ಬಿಡುಗೊಡೆಗೊಳಿಸುವಂತೆ ಪಟ್ಟು ಹಿಡಿದು…

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ವತಿಯಿಂದ ಸದಸ್ಯರ ಕುಟುಂಬ ಸಮ್ಮಿಲನ

ಮಂಗಳೂರು, ಡಿ. 14: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ವತಿಯಿಂದ ತನ್ನ ಸದಸ್ಯರ ಕುಟುಂಬಗಳಿಗಾಗಿ ಕೋಸ್ಟಲ್ ಫ್ರೆಂಡ್ಸ್ ಚಿಲ್ಡ್ರನ್ಸ್ ಫೆಸ್ಟ್ ಹಾಗೂ ಫ್ಯಾಮಿಲಿ ಮೀಟ್ 2021 ಕಾರ್ಯಕ್ರಮವು ಕುತ್ತಾರಿನ ಡೆಕ್ಕನ್ ಗಾರ್ಡನ್ ಫಾರ್ಮ್ ಹೌಸ್‌ನಲ್ಲಿ ಡಿ.11 ರಂದು ಜರುಗಿತು. ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ಕೋಸ್ಟಲ್…

ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್’ನಿಂದ ಹಲ್ಲೆ ಪ್ರಕರಣ; ಐವರು ಆರೋಪಿಗಳು ಬಂಧನ

ಬೆಂಗಳೂರು: ವಾರದ ಹಿಂದೆ ಸದಾಶಿವನಗರದ ಪಬ್ವೊಂದರಲ್ಲಿ ಕಿರಿಕ್ ಕೀರ್ತಿ ಅವರ ಮೇಲೆ ಹಲ್ಲೆ ನಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕಿರಿಕ್ ಕೀರ್ತಿ ದೂರು ನೀಡಿದ್ದರು. ಅದರ ಅನ್ವಯ ತನಿಖೆ ಆರಂಭಿಸಿದ ಸದಾಶಿವನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು…

ಲಾರಿಯ ಟೈರ್ ಸ್ಪೋಟಗೊಂಡು ಭೀಕರ ಅಪಘಾತ; ನಾಲ್ವರು ದುರ್ಮರಣ

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟೈರ್ ಸ್ಫೋಟಗೊಂಡು ಲಾರಿ ಪಲ್ಟಿಯಾಗಿದ್ದು ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಗದಗ ಜಿಲ್ಲೆ ಹುಯಿಲಗೋಳ್ ನಿಂದ ಬೆಂಗಳೂರಿಗೆ ಈರುಳ್ಳಿ…

ಉಪ್ಪಿನಂಗಡಿ: ಮಹಿಳೆಯೊರ್ವರ ಮೇಲೆ ತಂಡವೊಂದು ಅಮಾನವೀಯ ರೀತಿಯಲ್ಲಿ ಹಲ್ಲೆ; ಇಬ್ಬರ ಬಂಧನ

ಉಪ್ಪಿನಂಗಡಿ: ಮಹಿಳೆಯೋರ್ವರ ಮೇಲೆ ತಂಡವೊಂದು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೀಡಿಯೋ ವೈರಲ್ ಬೆನ್ನಲ್ಲೇ ಇಬ್ಬರ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕು ಕಾವಲ್‌ಕಟ್ಟೆ ಮನೆ ನಿವಾಸಿ ಅಬ್ದುರ್ರಹ್ಮಾನ್ ಎಂಬವರು ಈ…

ಸವಣೂರು ಯೂತ್ ಫ್ರೆಂಡ್ಸ್ (ರಿ) ವತಿಯಿಂದ ನಿವೃತ್ತ ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

ಸವಣೂರು: ಇಲ್ಲಿನ ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ 32 ವರ್ಷಗಳ ಕಾಲ ಸೇವೆಗೈದು ಇತ್ತೀಚೆಗೆ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಮಮತಾ ಭಟ್ ಇವರನ್ನು ಸವಣೂರು ಯೂತ್ ಫ್ರೆಂಡ್ಸ್ ರಿ. ವತಿಯಿಂದ ಇಂದು ಅಂಗನವಾಡಿ ಕೇಂದ್ರದಲ್ಲಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು…

ವಿಟ್ಲ: ಮಾಣಿಯ ಸೂರಿಕುಮೇರಿನಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದ ಲಾರಿ

ಮಾಣಿ: ತನ್ನ ಮಗಳ ಮನೆಗೆ ಬಸ್ಸಿನಿಂದ ಇಳಿದು ರಸ್ತೆ ಬದಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವರಿಗೆ ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಮಾಣಿ ಸಮೀಪದ ಸೂರಿ ಕುಮೇರುನಲ್ಲಿ ಇದೀಗ ನಡೆದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಪುತ್ತೂರು ನಿವಾಸಿ ಮುಹಮ್ಮದ್ ಕುಂಞಿ ಎಂದು…

ವಿಟ್ಲ: ಮುಂಬೈನಲ್ಲಿ ಲಾರಿ ಅಪಘಾತ- ವಿಟ್ಲದ ವ್ಯಕ್ತಿ ದಾರುಣ ಸಾವು

ಬಂಟ್ವಾಳ: ಮುಂಬೈನಲ್ಲಿ ನಡೆದ ಲಾರಿ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲದ ಮಾಮೇಶ್ವರ ಕಟ್ಟೆ ಬಳಿಯ ನವಗ್ರಾಮ ನಿವಾಸಿ ಮೃತಪಟ್ಟ ಘಟನೆ ನಡೆದಿದೆ. ಧರ್ಮ(45) ರವರು ಮೃತ ದುರ್ದೈವಿ.ಧರ್ಮ ಅವರು ಮುಂಬೈನಲ್ಲಿ ಲಾರಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಲಾರಿ ಅಪಘಾತವಾಗಿ ಮೃತ…

error: Content is protected !!