dtvkannada

Author: dtv

ಮಂಗಳೂರು: ಮಾದಕ ವಸ್ತು ಮಾರಾಟ ಹಾಗೂ ಸೇವನೆ ತಡೆಗಟ್ಟವ ಬಗ್ಗೆ ಮಾಹಿತಿ ಕಾರ್ಯಕ್ರಮ

ಮಂಗಳೂರು: ಮಂಗಳೂರು ನಗರ ಪೊಲೀಸ್ ದಕ್ಷಿಣ ಉಪವಿಭಾಗ ಕಂಕನಾಡಿ ನಗರ ಪೊಲೀಸ್ ಠಾಣೆ ಗರೋಡಿ ರವರ ವತಿಯಿಂದ meeting with ctizen ಕಣ್ಣೂರು ನಾಗರೀಕ ಸಮಾಜ ಆಯೋಜಿಸಿದ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯನ್ನು ತಡೆಗಟ್ಟುವ ಬಗ್ಗೆ ಮಾಹಿತಿ ಕಾರ್ಯಕ್ರಮವು ದಿನಾಂಕ…

ಮಾರುತಿ ಸ್ವಿಫ್ಟ್ ಕಾರು ಮತ್ತು ಮೀನು ಮಾರಾಟದ ಅಪೆ ರಿಕ್ಷಾ ನಡುವೆ ಭೀಕರ ಅಪಘಾತ; ಒರ್ವ ಸ್ಥಳದಲ್ಲೆ ದಾರುಣ ಸಾವು

ಉಡುಪಿ: ಮಾರುತಿ ಸ್ವಿಫ್ಟ್‌ ಕಾರು ಮೀನು ಸಾಗಾಟದ ರಿಕ್ಷಾ ಹಾಗೂ ಬೈಕ್‌ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಮೀನು ಮಾರಾಟಗಾರರೋರ್ವರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಯಡ್ತಾಡಿಯ ಮಲಸಾವರಿ ದೇವಸ್ಥಾನದ ಬಳಿಯಲ್ಲಿ ಇಂದು ನಡೆದಿದೆ.…

ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಮೊಸಳೆ

ಬೆಳ್ತಂಗಡಿ: ರಬ್ಬರ್ ತೋಟವೊಂದರಲ್ಲಿ ಸುಮಾರು 8ರಿಂದ 9 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುಂದೂರು ಎಂಬಲ್ಲಿ ಕಂಡುಬಂದಿದೆ. ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಕುದೂರು ನಿವಾಸಿ ಸದಾಶಿವ ಎಂಬವರ ರಬ್ಬರ್ ತೋಟ ಸಮೀಪದ…

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಸಿಗ್ನಲ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಘಟನೆ ಆರಂತೋಡು ಬಳಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಂಪಾಜೆಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು…

ಉಪ್ಪಿನಂಗಡಿ: ಇಬ್ಬರು ಮಸ್ಲಿಂ ಯುವಕರ ಮೇಲೆ ಅನ್ಯಕೋಮಿನ ಯುವಕರ ಗುಂಪಿನಿಂದ ಹಲ್ಲೆ; ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಅಡ್ಯಂತಡ್ಕ ಎಂಬಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಅನ್ಯಕೋಮಿನ ಕಿಡಿಗೇಡಿಗಳ ಗುಂಪಿನಿಂದ ಹಲ್ಲೆ ನಡೆದ ಬಗ್ಗೆ ಇದೀಗ ವರದಿಯಾಗಿದೆ. ಹಲ್ಲೆಗೊಳಗಾದ ಯುವಕರನ್ನು ಉಪ್ಪಿನಂಗಡಿ ಸಮೀಪ ನಿವಾಸಿಗಳಾದ ಫಯಾಝ್, ಅಫೀಝ್, ಝಕರಿಯಾ ಇಳಂತಿಲ, ಸಿದ್ದೀಕ್ ಹಾಗೂ ಅಯ್ಯೂಬ್ ಎಂದು…

SSF ಸೂರಿಕುಮೇರು ಯುನಿಟ್ ವತಿಯಿಂದ ಜೀಲಾನಿ ಅನುಸ್ಮರಣೆ ಕಾರ್ಯಕ್ರಮ

ಮಾಣಿ : ನಮಾಝ್ ಮಾಡದ ವ್ಯಕ್ತಿ ನಡೆದಾಡುವಾಗ ಆತನ ನೆರಳು ಬಿದ್ದ ಕಡೆ ಬರ್ಕತ್ ನಷ್ಟಹೊಂದಿದ ಚರಿತ್ರೆ ಇದೆ ಇನ್ನು ನಮಾಝ್ ಮಾಡದ ಸತ್ಯವಿಶ್ವಾಸಿಯೊಬ್ಬ ಮನೆಯಲ್ಲಿದ್ದರೆ ಸಾಕು ಸರ್ವ ಸಂಕಷ್ಟಗಳಿಗೆ ಆತನಿಗಿಂತ ಬೇರೆ ಸಿಹ್ರ್ ಬೇಕಾಗಿಲ್ಲ ಎಂದು ಶೈಖ್ ಜೀಲಾನಿಯವರ ಚರಿತ್ರೆಯೊಂದನ್ನು…

ಉಪ್ಪಿನಂಗಡಿ: ನೀರಿನಲ್ಲಿ ಕಣ್ಮರೆಯಾಗಿ ಮೂರು ದಿನವಾದರು ಪತ್ತೆಯಾಗದ ಯುವಕನ ಮೃತದೇಹ;ನದಿಯಲ್ಲಿರುವ ಮೊಸಳೆಗಳಿಗೆ ಆಹಾರವಾದನೆ 19 ವರ್ಷದ ಯುವಕ !?

ಉಪ್ಪಿನಂಗಡಿ: 3 ದಿನಗಳ ಹಿಂದೆ ಈಜಲೆಂದು ನದಿಗಿಳಿದ ವ್ಯಕ್ತಿಯೋರ್ವರು ಬೊಲ್ಲಾರು ಸಮೀಪ ನೀರುಪಾಲಾಗಿದ್ದು ಯುವಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪ್ರಯತ್ನ ಪಡುತ್ತಿದ್ದರು ಫಲ ಮಾತ್ರ ಶೂನ್ಯವಾಗಿದೆ.ಇಲ್ಲಿಯವರೆಗೆ ಮೃತದೇಹ…

ಉಪ್ಪಿನಂಗಡಿ: ನೀರಿನಲ್ಲಿ ಕಣ್ಮರೆಯಾಗಿ ಮೂರು ದಿನದ ಬಳಿಕ ಪತ್ತೆಯಾದ ಯುವಕನ ಮೃತದೇಹ;ಮರಣೋತ್ತರ ಪರೀಕ್ಷೆಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ರವಾನೆ

ಉಪ್ಪಿನಂಗಡಿ: ಈಜಲೆಂದು ನದಿಗಿಳಿದ ವ್ಯಕ್ತಿಯೋರ್ವರು 3 ದಿನಗಳ ಹಿಂದೆ ಬೊಲ್ಲಾರು ಸಮೀಪ ನೀರುಪಾಲಾಗಿದ್ದರು.ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿದ್ದು ಇಂದು ಬೆಳಿಗ್ಗೆ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತಪಟ್ಟವನನ್ನು ಸುಕ್ಮೋ ರಾಮ್ ಗೋವಡೆ ಎಂದು ಗುರುತಿಸಲಾಗಿದೆ.ಚತ್ತೀಸ್ ಘಡ ಮೂಲದವರಾಗಿದ್ದು ಖಾಸಗಿ ಬೋರ್ ವೆಲ್ ಒಂದರಲ್ಲಿ…

ಮಂಗಳೂರು: ಕಾವೂರು ಬಳಿಯ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸಕ್ಕಿದ್ದ ಯುವತಿ ನೇಣಿಗೆ ಶರಣು

ಮಂಗಳೂರು: ಬ್ಯೂಟಿ ಪಾರ್ಲರ್ ನಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಕಾವೂರು ಬಳಿಯ ಆಕಾಶಭವನದಲ್ಲಿ ನಡೆದಿದೆ. ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿ ಶಿಫಾಲಿ (22) ಮೃತ ಯುವತಿಯಾಗಿದ್ದು ಆಕಾಶಭವನದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ…

ಬೆಳ್ತಂಗಡಿಯ ನಫೀಸತ್ ಗೆ ಗೌರವ ಡಾಕ್ಟರೇಟ್ ಪದವಿ

ಬೆಳ್ತಂಗಡಿ; ಉಜಿರೆ ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ಕೇಂದ್ರದ ‘ಡಿಪಾರ್ಟ್ಮೆಂಟ್ ಆಫ್ ಕೆಮಿಸ್ಟ್ರಿ’ಯಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ನಫೀಸತ್ ಪಿ. ಚಾರ್ಮಾಡಿ ಅವರು ಮಂಡಿಸಿದ “Synthetic and Biological Studies on Some Novel Simple and Fused Five and Six…

error: Content is protected !!