ಉಪ್ಪಿನಂಗಡಿ: ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶದಲ್ಲಿ ಶಾಸಕ ಹರೀಶ್ ಪೂಂಜಾರಿಂದ ಕೋಮು ಪ್ರಚೋದನಕಾರಿ ಭಾಷಣ
ಸುಹಾಸ್ ಶೆಟ್ಟಿಯ ಹತ್ಯೆಯ ಮರುದಿನವೇ ಮತ್ತೆ ಮತ್ತೆ ಮುಸ್ಲಿಮರ ವಿರುದ್ಧ ನಾಲಿಗೆ ಹರಿಯಬಿಟ್ಟ ಶಾಸಕ
ಕಂತ್ರಿ ಬ್ಯಾರಿಗಳು ಹೆಚ್ಚಿರುವ ತೆಕ್ಕಾರಿನಲ್ಲಿ ಹಿಂದೂಗಳು ಒಂದಾದರೆ ಅವರನ್ನು ಎದುರಿಸಲು ಸಾಧ್ಯ-ಹರೀಶ್ ಪೂಂಜಾ
ಉಪ್ಪಿನಂಗಡಿ: ತೆಕ್ಕಾರು ಶ್ರೀ ಕ್ಷೇತ್ರ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಮುಸಲ್ಮಾನರ ವಿರುದ್ಧ ಕೋಮು ಪ್ರಚೋದನಕಾರಿಯಾಗಿ ಬಾಷಣ ಮಾಡಿದ ಘಟನೆ ನಿನ್ನೆ ಸಂಭವಿಸಿದೆ. ತೆಕ್ಕಾರು ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಶಾಸಕರು ಪ್ರಚೋದನಕಾರಿ ಭಾಷಣ…