550ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದ ಮಲಯಾಳಂ’ನ ಅಪ್ರತಿಮ ನಟಿ ಕೆಪಿಎಸಿ ಲಲಿತಾ ನಿಧನ
ಕೊಚ್ಚಿ: ಕೇರಳ ಚಿತ್ರರಂಗಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಮಲಯಾಳಂನ ಅಪ್ರತಿಮ ನಟಿ ಕೆಪಿಎಸಿ ಲಲಿತಾ (74) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಮಂಗಳವಾರ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಲಲಿತಾ ಅವರು ನಾಟಕದಿಂದ ಚಲನಚಿತ್ರಗಳನ್ನು ಪ್ರವೇಶಿಸಿ ನಂತರ ಮಲಯಾಳಂನಲ್ಲಿ ಹೆಚ್ಚು ಜನಪ್ರಿಯವಾಗಿರುವ…