ಪುತ್ತೂರು: ಪಬ್ಲೀಕ್ ಪರೀಕ್ಷೆಯಲ್ಲಿ 500/318 ಅಂಕ ಪಡೆದು ಮದ್ರಸಕ್ಕೆ ಪ್ರಥಮಸ್ಥಾನ ಪಡೆದ ಫಾತಿಮತ್ ಝಹಿಮಾ
ಸಾಧನೆಗೈದ ವಿದ್ಯಾರ್ಥಿನಿ ಆಶಿಕುದ್ದೀನ್ ಪರ್ಪುಂಜ ಮತ್ತು ತಾಹಿರಾ ತಂಬುತ್ತಡ್ಕ ದಂಪತಿಗಳ ಪುತ್ರಿ
ಪುತ್ತೂರು: ಮಾರ್ಚ್ ಮೊದಲ ವಾರದಲ್ಲಿ ನಡೆದ ಸಮಸ್ತ ಕೇರಳ ಇಸ್ಲಾಮ್ ಮತ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಒಂದು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಲವು ರೀತಿಯ ಸಾಧನೆ ಮಾಡಿದ್ದು ಇದರಲ್ಲಿ ಕುವ್ವತುಲ್ ಇಸ್ಲಾಂ ಮದ್ರಸ ತಂಬುತಡ್ಕದ…