ಉಪ್ಪಿನಂಗಡಿ: ಒಂದೇ ವಾರದಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಮಾನತು; ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡ ವಿದ್ಯಾರ್ಥಿನಿ
ಉಪ್ಪಿನಂಗಡಿ: ಶಾಲೆ ಕಾಲೇಜು ಪ್ರಾರಂಭವಾದಂತೆ ಹಿಜಾಬ್ ಪಟ್ಟು ಮತ್ತಷ್ಟು ತಾರಕ್ಕೇರುತ್ತಿದ್ದು.ಇದೀಗ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ 30 ರಷ್ಟು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಅಮಾನತು ಗೊಳಿಸಿದ್ದು ಇದೀಗ ಪ್ರಾಂಶುಪಾಲರ ನಡೆಯ ವಿರುದ್ಧ ವಿದ್ಯಾರ್ಥಿನಿಯೋರ್ವಳ ಬರಹ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್…