ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ
ಬೆಂಗಳೂರು: ಖ್ಯಾತ ನಟಿ ಅಮೂಲ್ಯ ರವರು ಇಂದು ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು ಅವರ ಕುಟುಂಬ ಮತ್ತು ಅಭಿಮಾನಿ ಬಳಗದಲ್ಲಿ ಬಾರಿ ಸಂತೋಷ ಮನೆ ಮಾಡಿದೆ. ಬೆಂಗಳೂರಿನ ಜಯನಗರದ ಕ್ಲೌನ್ ಡೈನ್ ಆಸ್ಪತ್ರೆಯಲ್ಲಿ ಅಮೂಲ್ಯರವರಿಗೆ ಹೆರಿಗೆಯಾಗಿದ್ದು ಅವಳಿ ಜವಳಿ…