dtvkannada

Category: ಕರಾವಳಿ

ಕಾಸರಗೋಡು: ಕುಂಬ್ರ ನಿವಾಸಿಯಾಗಿದ್ದ ಹಮೀದ್ (ದಾವೂದ್) ಸಿತಾಂಗೋಳಿಯಲ್ಲಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಕುಂಬ್ರ ನಿವಾಸಿಯಾಗಿದ್ದಮರ್ಹೂಂ ಪಿ.ಎಸ್ ಸುಲೈಮಾನ್‌ರವರ ಮಗಹಮೀದ್ (ದಾವೂದ್) ಸೀತಾಂಗೋಳಿಯವರು ನಿನ್ನೆ ರಾತ್ರಿ ಹೃದಯಾಘಾತದಿಂದ ಮರಣ ಹೊಂದಿದರು. ನಿನ್ನೆ ರಾತ್ರಿ ಹಠತ್ತಾಗಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಮನೆಯವರು ಅರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ವಿಪರೀತವಾಗಿ ಬೆವರಲು ಶುರವಾಗಿದ್ದು ಸ್ವಲ್ಪ ಹೊತ್ತಿನಲ್ಲೆ…

ಸುಳ್ಯ: ಜಾಲ್ಸೂರಿನ ಎಲಿಮಲೆ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಅಣ್ಣ-ತಂಗಿ ದಾರುಣ ಮೃತ್ಯು..!!

ಸುಳ್ಯ: ಕಾರು ಮತ್ತು ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಅಣ್ಣ ಮತ್ತು ತಂಗಿ ಮೃತಪಟ್ಟ ಘಟನೆ‌ ಸುಳ್ಯ ತಾಲೂಕಿನ ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಎಲಿಮಲೆ ಸಮೀಪದ ‌ಜಬಳೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಯುವಕ ನಿಶಾಂತ್ ಮತ್ತು ಮೋಕ್ಷ 5 ನೇ…

ಇಹಲೋಕ ಯಾತ್ರೆ ಮುಗಿಸಿದ ಅಂದು ಪೊಯ್ಯತ್ತಬೈಲ್; ಕಣ್ಣೀರಿನೊಂದಿಗೆ ಪ್ರಾರ್ಥಿಸಿದ ಸುನ್ನೀ ಸಮೂಹ

ಅಂದು ಪೊಯ್ಯತ್ತಬೈಲ್ ನಮ್ಮನ್ನಗಲಿದ ದುಃಖಕರವಾದ ವಾರ್ತೆಯಾಗಿದೆ ನಿನ್ನೆ ನಮ್ಮ ಕಿವಿಗೆ ಅಪ್ಪಳಿಸಿದ್ದು.ಮೊಬೈಲ್ ತೆರೆದು ನೋಡಿದಂತೆ ಎಲ್ಲಾ ಗ್ರೂಪ್ ಗಳಲ್ಲೂ ವಾಟ್ಸಾಪ್ ಸ್ಟೇಟಸ್ ಗಳಲ್ಲೂ ಮುಖ ಪುಟಗಳಲ್ಲಿ ಅಂದುವಿನ ಪಾವನ ಮುಖದ ಫೋಟೋಸ್ ಗಳೇ ತುಂಬಿತ್ತು.ಸುನ್ನೀ ಕಾರ್ಯಕರ್ತರು ಕಣ್ಣೀರಿಟ್ಟು ಪ್ರಾರ್ಥಿಸಿ ಬರೆದು ಹಾಕುವ…

ಮಂಗಳೂರು: ನಿಷೇಧಿತ PFI ಮತ್ತು ಅದರ ಅಂಗ ಸಂಸ್ಥೆಗಳ ಕಚೇರಿಗಳಿಗೆ ಬೀಗ ಜಡಿದ ಪೊಲೀಸರು

ಮಂಗಳೂರು: ಕೇಂದ್ರ ಸರ್ಕಾರ ನಿಷೇಧಿತ PFI ಮತ್ತು ಅದರ ಅಧೀನದ 8 ಅಂಗ ಸಂಸ್ಥೆಗಳ ನಿಷೇಧ ಹಿನ್ನಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ PFI ಮತ್ತು ಅದರ ನಿಷೇಧಿತ ಅಂಗ ಸಂಸ್ಥೆಗಳ ಎಲ್ಲಾ ಕಚೇರಿಗೆಗಳಿಗೆ ಮಂಗಳೂರು ಕಮಿಷನ್ ನೇತೃತ್ವದಲ್ಲಿ ಬೀಗ ಜಡಿಯಲಾಯಿತು ಮತ್ತು…

ಮೈಸೂರು: ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗಿಲ್ಲ ಅವಕಾಶ; ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ ಕುಮಾರಸ್ವಾಮಿ

ಮೈಸೂರು: ವಿಶ್ವ ವಿಖ್ಯಾತ ದಸರಾ ಉತ್ಸವದಲ್ಲಿ ಕವಿಗೋಷ್ಠಿ ಯಲ್ಲಿ ಬ್ಯಾರಿ ಭಾಷೆಯ ಅವಕಾಶ ನಿರಾಕರಿಸಿರುವುದು ಅಕ್ಷಮ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್,ಡಿ ಕುಮಾರಸ್ವಾಮಿ ಹೇಳಿದರು. ಜಗದ್ವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ಸಮ್ಮತವಲ್ಲ.ಬ್ಯಾರಿಯು ಕನ್ನಡದ ನೆರಳಿನಲ್ಲಿ ಅರಳಿರುವ ಭಾಷೆ…

ಕೇರಳದಲ್ಲಿ ರೈಲು ಅಪಘಾತಕ್ಕೆ ವಿಟ್ಲದ ಅನಸ್ ಬಲಿ; ಎ.ಸಿ ಮೆಕ್ಯಾನಿಕ್ ನ ಟ್ರೈನಿಂಗ್ ಗೆ ಕೊಚ್ಚಿಗೆ ತೆರಳಿದ್ದ ಯುವಕ

ವಿಟ್ಲ: ಕೇರಳದಲ್ಲಿ ರೈಲು ಅಪಘಾತಕ್ಕೆ ವಿಟ್ಲದ ಯೋವಕನೊರ್ವ ಬಲಿಯಾದ ಘಟನೆ ಕೇರಳದಲ್ಲಿ ಸಂಭವಿಸಿದೆ.ಮೃತಪಟ್ಟ ವ್ಯಕ್ತಿಯನ್ನು ವಿಟ್ಲದ ಕೊಡಂಗಾಯಿ ನಿವಾಸಿ ಅನಸ್ (19) ಎಂದು ಗುರುತಿಸಲಾಗಿದೆ. ಎ.ಸಿ ಮೆಕ್ಯಾನಿಕ್ ಆಗಿರುವ ಅನಸ್ ಅದರ ಟ್ರೈನಿಂಗ್ ಗೆ ಎಂದು ಕೊಚ್ಚಿಯತ್ತ ತೆರಳಿದ್ದ ಕೊಚ್ಚಿಯಿಂದ ಮನೆಗೆ…

ದೇಶಾದ್ಯಂತ PFI ನಿಷೇಧ ಜನ ಸಾಮಾನ್ಯರ ಮತ್ತು ಪ್ರತಿಪಕ್ಷಗಳ ಕೂಡ ಆಗ್ರಹವಾಗಿತ್ತು-ಸಿ.ಎಂ ಬೊಮ್ಮಾಯಿ

ಬೆಂಗಳೂರು: ದೇಶಾದ್ಯಂತ PFI ನ್ನು ಬ್ಯಾನ್ ಮಾಡಿ ಮೋದಿ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿರುವುದು ಸಂತೋಷ ತಂದಿದೆ.ಈ ನಿರ್ದಾರ ಈ ದೇಶದ ಸಮಗ್ರತೆ ಮತ್ತು ಏಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ಇದು…

PFI ಮತ್ತು ಅದರ ಎಂಟು ಅಂಗಸಂಸ್ಥೆಗಳನ್ನು ನಿಷೇದ ಮಾಡಿದ ಮೋದಿ ಸರಕಾರ..!!

ನವದೆಹಲಿ: ಕೆಲ ದಿನಗಳಿಂದ ನಡೆಯುತ್ತಿರುವ NIA ದಾಳಿ, ಪೊಲೀಸ್ ತನಿಖೆಗಳು ಮುಂತಾದವುಗಳ ನಡುವೆ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರಡಿಯಲ್ಲಿರುವ ಎಂಟು ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳವರೆಗೆ…

ಮಂಗಳೂರು: ಸೆಪ್ಟೆಂಬರ್ 28 ರಿಂದ ರಬೀವುಲ್ ಅವ್ವಲ್ ತಿಂಗಳಾರಂಭ; ಅಕ್ಟೊಬರ್ 9ಕ್ಕೆ ಮೀಲಾದ್ ಆಚರಿಸಲು ಖಾಝಿಗಳಿಂದ ಘೋಷಣೆ

ಮಂಗಳೂರು: ಸಂಭ್ರಮದ ರಬೀವಲ್ ಅವ್ವಲ್ ತಿಂಗಳು ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಉಳ್ಳಾಲ ಖಾಝಿ ಕೂರತ್ ತಂಙಳ್, ಮಂಗಳೂರು ಖಾಝಿ ತ್ವಾಕ ಉಸ್ತಾದ್, ಉಡುಪಿ ಖಾಝಿ ಮಾಣಿ ಉಸ್ತಾದ್ ಘೋಷಿಸಿದರು. ಇಂದು ಚಂದ್ರ ದರ್ಶನವಾದ ಹಿನ್ನಲೆ ನಾಳೆಯಿಂದ ರಬೀವುಲ್ ಅವ್ವಲ್ ತಿಂಗಳು ಆರಂಭಗೊಳ್ಳಲಿದ್ದು…

PFI ಬ್ಯಾನ್ ಮಾಡುವ ಬಗ್ಗೆ ಸುಳಿವು ಕೊಟ್ರಾ ಕಟೀಲ್..!!??

ವಿಜಯಪುರ: PFI,SDPI ಸಂಘಟನೆಯ ದಾಳಿಯ‌ ಕುರಿತು ಮಾತಾನಾಡುತ್ತಾ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯರಿಂದಲೇ ಪರಿಸ್ಥಿತಿ ಗಂಭೀರವಾಗಿದೆ ಎಂದು ವಿಜಯಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ರಾಜ್ಯದಲ್ಲಿ ಸೋಶಿಯಲ್ ಡೆಮಾಕ್ರಟಿಕ್…

error: Content is protected !!