dtvkannada

Category: ಕರಾವಳಿ

Video|ಪುತ್ತೂರು: ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ; ಒಬ್ಬ ಸ್ಥಳದಲ್ಲೇ ಮೃತ್ಯು, ಇನ್ನೊರ್ವ ಗಂಭೀರ

ಪುತ್ತೂರು: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆಯ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಮೃತ ಯುವಕನನ್ನು ಕುಂಬ್ರ ಸಮೀಪದ ಅರಿಯಡ್ಕ ನಿವಾಸಿ ಆದಂ ಎಂಬವರ…

ಪುತ್ತೂರು: ಕಾರು ಸೈಡ್ ಕೊಡುವ ವಿಚಾರದಲ್ಲಿ ವ್ಯಕ್ತಿಯೋರ್ವರಿಗೆ ಅನ್ಯಕೋಮಿನ ಯುವಕರ ಗುಂಪಿನಿಂದ ಹಲ್ಲೆ; ಪ್ರಕರಣ ದಾಖಲು

ಪುತ್ತೂರು: ಕಾರು ಸೈಡು ಕೋಡುವ ವಿಚಾರದಲ್ಲಿ ಚರ್ಚೆ ತಾರಕಕ್ಕೇರಿ ವ್ಯಕ್ತಿಯೊರ್ವರಿಗೆ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ಮುಕ್ವೆ ಎಂಬಲ್ಲಿ ಇಂದು ಸಂಜೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ನರಿಮೊಗರು ಗ್ರಾಮದ ಎಲಿಕಾ ನಿವಾಸಿ ಮೋನಪ್ಪ ಗೌಡ ಎಂದು ತಿಳಿದು ಬಂದಿದೆ.ಮೋನಪ್ಪ ಗೌಡ…

ಸುಳ್ಯ: ಕಳೆದ ಹದಿನೆಂಟು ವರ್ಷಗಳ ಹಿಂದೆ ಅಂಚೆ ಕಛೇರಿಗೆ ವಂಚನೆ ನಡೆಸಿ ಪರಾರಿಯಾಗಿದ್ದ ಮರ್ಕಂಜದ ಬಾಸ್ಕರ; ನ್ಯಾಯಾಲಯಕ್ಕೆ ಹಾಜರು

ಸುಳ್ಯ: ಕಳೆದ ಹದಿನೆಂಟು ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಸುಳ್ಯ ಮರ್ಕಂಜ ಅಂಚೆ ಕಚೇರಿಯಲ್ಲಿ ಆರ್‌.ಡಿ ಮಾಡಿ ಅದನ್ನು ತೆಗೆದುಕೊಂಡು ವಂಚನೆ ಮಾಡಿದ ಆರೋಪಿ ಸುಳ್ಯ ನ್ಯಾಯಾಲಯಕ್ಕೆ ಇದೀಗ 18 ವರ್ಷಗಳ ಬಳಿಕ ಹಾಜರಾಗಿದ್ದಾರೆ. ಸುಳ್ಯ ಮರ್ಕಂಜ ಗ್ರಾಮದಲ್ಲಿ ಈ…

ಕೂರತ್ ಫಝಲ್ ಜುಮಾ ಮಸ್ಜಿದ್ ನಲ್ಲಿ ಈದ್ ಉಲ್ ಫಿತರ್ ಆಚರಣೆ

ಕೂರತ್: ಅಲ್ ಫಝಲ್ ಜುಮಾ ಮಸ್ಜಿದ್ ಕೂರತ್ ನಲ್ಲಿ ಈದು-ಲ್ ಫಿತರ್ ಹಬ್ಬವನ್ನು ಶೈಖುನಾ ಖುರ್ರತ್ತುಸ್ಸಾದತ್ ಫಝಲ್ ಕೋಯಮ್ಮ ತಙ್ಙಳರ ನೇತೃತ್ವದಲ್ಲಿ ಈದ್ ನಮಾಝ್, ಈದ್ ವಿಶೇಷಗಳು ಮತ್ತು ಹಕ್ಕು ಬಾದ್ಯತೆಗಳ ಕುರಿತು ಉಪದೇಶ ನೀಡುವುದರೊಂದಿಗೆ ಈದ್ ಹಬ್ಬವನ್ನು ಆಚರಿಸಲಾಯಿತು.

ಪುತ್ತೂರು: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ; 80 ಕೆಜಿ ಗೋ ಮಾಂಸ ಹಾಗೂ ಓರ್ವನ ಬಂಧನ

ಪುತ್ತೂರು: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ನಡೆಸಿ ಮಾಂಸ ಹಾಗೂ ಓರ್ವನನ್ನು ಬಂದಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೆದಿಲ ಗ್ರಾಮದಲ್ಲಿ ನಡೆದಿದೆ. ಹಿಂದೂ ಜಾಗರಣ ವೇದಿಕೆಯ ಮಾಹಿತಿ ಮೇರೆಗೆ ನಿನ್ನೆ( ಸೋಮವಾರ) ಸಂಜೆ ದಾಳಿ ನಡೆಸಿದ ಪುತ್ತೂರು ಠಾಣಾ ಪೊಲೀಸರು…

ವಳತ್ತಡ್ಕ: ಮಸೀದಿ ಮುಂಭಾಗದ ನೂತನ ಕಾಂಕ್ರೀಟೀಕೃತ ರಸ್ತೆ ಉದ್ಘಾಟನೆ

ಪುತ್ತೂರು: ಆರ್ಯಾಪು ಗ್ರಾಮದ ವಳತ್ತಡ್ಕ ಬದ್ರಿಯಾ ಜುಮಾ ಮಸ್ಜಿದ್ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಮಸೀದಿಯ ಮುಂಭಾಗದ ಕಾಂಕ್ರೀಟೀಕೃತ ರಸ್ತೆಯನ್ನು ಇಂದು ಉದ್ಘಾಟನೆ ಮಾಡಲಾಯಿತು. ಜಮಾಅತ್ ಕಮಿಟಿ ಅಧ್ಯಕ್ಷರಾದ ಅಹ್ಮದ್ ಹಾಜಿಯವರು ಉದ್ಘಾಟನೆ ನೆರವೇರಿಸಿದರು. ಸ್ಥಳೀಯ ಖತೀಬರಾದ ಎ.ಎಸ್ ಕೌಸರಿ ಉಸ್ತಾದರು…

ಉಪ್ಪಿನಂಗಡಿ: ತೆಕ್ಕಾರಿನಲ್ಲಿ ಸಂಭ್ರಮದ ಈದುಲ್ ಫಿತ್ರ್ ಹಬ್ಬ ಆಚರಣೆ

ಉಪ್ಪಿನಂಗಡಿ: ಮನಸ್ಸುಗಳನ್ನು ಸಂಶುದ್ದಗೊಳಿಸುವ ಮೂಲಕ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ಹಂಝ ಸಖಾಫಿ ಅಲ್-ಅಝ್ಹರಿ ಈದ್ ಸಂದೇಶ ನೀಡಿದರು. ಕೋಪ ಹಗೆತನ ಎಲ್ಲವನ್ನೂ ಇಂದಿಗೆ ಪೂರ್ಣ ವಿರಾಮ ಹಾಕಿ ಸಂಶುದ್ದವಾದ ಮನಸ್ಸುಗಳೊಂದಿಗೆ ಪವಿತ್ರವಾದ ಈದ್ ಹಬ್ಬವನ್ನು ಸಂಭ್ರಮಗೊಳಿಸಬೇಕೆಂದು ಮತ್ತು ನಾಡಿನ ಸೌಹಾರ್ದತೆಯ…

ಪುತ್ತೂರು: ಶೇಖಮಲೆ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ (ರಮ್ಜಾನ್) ಹಬ್ಬ ಆಚರಣೆ

ಕುಂಬ್ರ: ಇಂದು ಇಸ್ಲಾಮಿಕ್ ಕ್ಯಾಲೆಂಡರ್ ಶವ್ವಾಳ್ 1 ಪ್ರಾರಂಭವಾದರಿಂದ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಈದ್-ಉಲ್-ಫಿತ್ರ್ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇದರ ಭಾಗವಾಗಿ ಕುಂಬ್ರ -ಶೇಖಮಲೆ ಜುಮಾ ಮಸೀದಿಯಲ್ಲಿ ಬಾಖವಿ ಉಸ್ತಾದರ ನೇತೃತ್ವದಲ್ಲಿ ಈದ್ ನಮಾಝ್ ಬೆಳಗ್ಗೆ ಗಂಟೆ 8:30ಕ್ಕೆ…

ಎಮ್.ಎನ್.ಜಿ ಫೌಂಡೇಶನ್(ರಿ) ವತಿಯಿಂದ 600ಕ್ಕೂ ಅಧಿಕ ಅರ್ಹ ಕುಟುಂಬಕ್ಕೆ ರಮದಾನ್ ಕಿಟ್ ವಿತರಣೆ; ಸಂಸ್ಥೆಗಳ ಕಾರ್ಯ ವೈಖರಿಗೆ ಶ್ಲಾಘನೀಯ ವ್ಯಕ್ತ ಪಡಿಸಿದ ಸಾಮಾಜಿಕ ಕಾರ್ಯಕರ್ತ ಅಲಿ ಪರ್ಲಡ್ಕ

ಮಂಗಳೂರು: MNG ಪೌಂಡೇಶನ್ (ರಿ) ಸಂಸ್ಥೆಯ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ಸುಮಾರು 600ಕ್ಕೂ ಅಧಿಕ ರಮಳಾನ್ ಕಿಟ್, 150 ನಮಾಝ್ ವಸ್ತ್ರ ಹಾಗೂ 50 ಕುರ್’ಆನ್ ಗ್ರಂಥವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಡ ಕುಟುಂಬಗಳು ಹಾಗೂ ಯತೀಂ ಕುಟುಂಬಗಳನ್ನು ಗುರುತಿಸಿ ನೀಡಲಾಯಿತು.ದಾನಿಗಳ…

ಉಪ್ಪಿನಂಗಡಿ: ಭಜರಂಗದಳ ಕಾರ್ಯಕರ್ತರಿಂದ ಮಹಿಳೆಯ ಅಡ್ಡಗಟ್ಟಿ ಹಲ್ಲೆ ಮತ್ತು ಮಾನಭಂಗ ಯತ್ನ ಪ್ರಕರಣ; ಸಂತ್ರಸ್ತೆಯ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ ಎಸ್‌ಡಿಪಿಐ ಕಡಬ ಬ್ಲಾಕ್

ನೆಲ್ಯಾಡಿ,ಎಪ್ರಿಲ್ 02:- ಕಳೆದ ರಾತ್ರಿ ಅಂಗಡಿ ಬಂದ್ ಮಾಡಿ ತಾನು ಸಾಕುತ್ತಿದ್ದ ಕರುವಿನೊಂದಿಗೆ ತೆರಳುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರಾದ ಕೊಕ್ಕಡ ಮೂಲದ ಮಹೇಶ್ ಹಾಗೂ ಆತನ ಸಂಗಡಿಗರು ಅಡ್ಡಗಟ್ಟಿ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರವನ್ನು ಕಿತ್ತು…

error: Content is protected !!