ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಪ್ರೇಮಿಗಳಿಬ್ಬರ ಪ್ರಣಯದಾಟ; ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಪುತ್ತೂರಿನ ಪ್ರವಾಸಿತಾಣ !
ಪುತ್ತೂರು: ಇಲ್ಲಿನ ಬಿರುಮಲೆ ಬೆಟ್ಟದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಮತ್ತೊಮ್ಮೆ ಸಾಬಿತಾಗಿದೆ. ದಿನೇದಿನೇ ಜೋಡಿಹಕ್ಕಿಗಳ ಅನೈತಿಕ ವರ್ತನೆ, ಪ್ರಣಯದಾಟಗಳು ಇಲ್ಲಿ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಅಸಹ್ಯ ಹುಟ್ಟುವಂತೆ ಮಾಡಿದೆ. ಮಾದಕವಸ್ತುಗಳ ಸೇವನೆ, ವೇಶ್ಯಾವಾಟಿಕೆ, ಚುಡಾಯಿಸುವಿಕೆ ಮುಂತಾದ ಅಪರಾಧಿ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು…