ಕೇರಳ: ಪ್ರಭಾಷಣ ಲೋಕದ ಅಧ್ಬುತ ವಾಗ್ಮಿ ಹಲವಾರು ಜನ ಮನಸ್ಸನ್ನು ಗೆದ್ದ ಹಾಫಿಳ್ ಮಸ್‌ಊದು ಸಖಾಫಿ ಗೂಡಲ್ಲೂರು ಇನ್ನಿಲ್ಲ
ಕೇರಳ: ಖ್ಯಾತ ವಾಗ್ಮಿ ತನ್ನ ಅದ್ಬುತವಾದ ಮನಮುಟ್ಟುವ ಮಾತುಗಳಿಂದ ಖ್ಯಾತರಾಗಿದ್ದ ಇಸ್ಲಾಮಿಕ್ ಪ್ರಭಾಷಣಗಾರ ಹಾಫಿಳ್ ಮಸ್ ಊದ್ ಸಖಾಫಿ ಗೂಡಲ್ಲೂರು ಹಟಾತ್ ಆಗಿ ಇಂದು ಮುಂಜಾನೆ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ದೇಶ ವಿದೇಶಗಳಲ್ಲಿ ಹಲವಾರು ಪ್ರಭಾಷಣ ವೇದಿಕೆಯಲ್ಲಿ ಸಾನಿದ್ಯ ವಹಿಸಿದ್ದ…