ಪುತ್ತೂರು: ಯುವಕನ ಮೇಲೆಯೇ ಅತ್ಯಾಚಾರ; ಮುರ ನಿವಾಸಿ ಬಂಧನ
ಪುತ್ತೂರು: 20 ವರ್ಷದ ಯುವಕನ ಮೇಲೆ 67 ವರ್ಷದ ಮುದುಕನೊಬ್ಬ ಅತ್ಯಾಚಾರ ಎಸಗಿದ ವಿಲಕ್ಷಣ ಘಟನೆ ಪುತ್ತೂರು ತಾಲೂಕಿನ ಮುರ ಸಮೀಪ ನಡೆದಿದೆ. ತನ್ನದೇ ಲಿಂಗಕ್ಕೆ ಸೇರಿದ ವ್ಯಕ್ತಿಯ ಮೇಲೆ ಕಾಮುಕ ಹನೀಫ್ (67) ಎಂಬಾತ ಬಲವಂತವಾಗಿ ಅನೈಸರ್ಗಿಕ ಸಂಭೋಗ ಎಸಗಿದ…