ಅಪಾಯವನ್ನು ಕೈ ಬೀಸಿ ಕರೆಯುತ್ತಿದೆ ಬ್ಯಾರಿಕೇಡ್: ಸಂಟ್ಯಾರ್’ ಬಳಿ ಯಮನಂತೆ ರಸ್ತೆಯಲ್ಲಿ ಕಾದು ನಿಂತಿರುವ ಡೇಂಜರ್ ಬ್ಯಾರಿಕೇಟ್
ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಸಣ್ಣ ಸಣ್ಣ ಬ್ಯಾರಿಕೇಟ್ ಹಾಕಿದ್ದು ವಾಹನ ಸವಾರರರನ್ನು ಗೊಂದಲಕ್ಕೀಡು ಮಾಡಿದೆ. ವಾರಗಳ ಹಿಂದೆ ಸಂಟ್ಯಾರಿನಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದಿತ್ತು. ಅಪಘಾತದಲ್ಲಿ ಬೈಕ್ ಸವಾರ ಕೆಲ ದಿನಗಳ…