dtvkannada

Category: ಕರಾವಳಿ

ನಾಳೆ ಕುಂಬ್ರದಲ್ಲಿ ನೂತನ ಮಟನ್ ಹಾಗೂ ಚಿಕನ್ ಸ್ಟಾಲ್ ನವೀಕೃತಗೊಂಡು ಶುಭಾರಂಭ

ಪುತ್ತೂರು: ಉತ್ಕೃಷ್ಟ ಗುಣಮಟ್ಟದ ಮಟನ್ ಹಾಗೂ ತಾಜಾ ಕೋಳಿ ಮಾಂಸದಲ್ಲಿ ಹೆಸರುವಾಸಿಯಾಗಿರುವ ಸುಪ್ರಿಂ ಮಟನ್ ಹಾಗೂ ಚಿಕನ್ ಸೆಂಟರ್’ನ ಎರಡನೇ ಶಾಖೆ ನಾಳೆ (ಜೂನ್ 28ರಂದು) ಕುಂಬ್ರದಲ್ಲಿ ಶುಭಾರಂಭಗೊಳ್ಳಲಿದೆ. ಎಣ್ಮೂರು ಝೈನುಲ್ ಆಬಿದೀನ್ ತಂಙಳ್ ಉದ್ಘಾಟನೆ ಮಾಡಲಿದ್ದು, ಕುಂಬ್ರದ ಕೆ.ಎಚ್ ಕಾಂಪ್ಲೆಕ್ಸ್’ನಲ್ಲಿ…

ಡಿ.ಕೆ.ಎಸ್.ಸಿ ಪಡುಬಿದ್ರೆ ಘಟಕದ ವಾರ್ಷಿಕ ಮಹಾಸಭೆ

ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಪಡುಬಿದ್ರೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಕೌಸರ್ ಆಯ್ಕೆ

ಮಂಗಳೂರು: ಡಿ.ಕೆ.ಎಸ್.ಸಿ. ಪಡುಬಿದ್ರಿ ಘಟಕದ ಪ್ರಥಮ ವಾರ್ಷಿಕ ಮಹಾಸಭೆಯು ಶುಕ್ರವಾರ ಉರ್ದು ಶಾಲೆ ಪಡುಬಿದ್ರಿಯಲ್ಲಿ ಅಸರ್ ನಮಾಝಿನ ಬಳಿಕ ಬಹಳ ಯಶಸ್ವಿಯಾಗಿ ನೆರವೇರಿತು.ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಎ.ಎಚ್.ಅಬ್ದುಲ್ ಖಾದರ್ ವಹಿಸಿದ್ದರು. ಮಾರ್ಕಝ್ ಸಮಿತಿಯ ವ್ಯವಸ್ಥಾಪಕರಾದ ಯು.ಕೆ.ಮುಸ್ತಫಾ ಸಅದಿ ದುವಾದ ಮೂಲಕ…

ಪುತ್ತೂರು: ದೇವಳದ ದ್ವಾರದ ಬಳಿ ಜನರಿಗೆ ಸಾಂತ್ವನ ಹೇಳಿದ ಶಾಸಕರು

ಪುತ್ತೂರು: ಜೂ.೨೫ ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ಕೆ ಸಿದ್ದತೆ ನಡೆದಿತ್ತು. ಬಿತ್ತನೆ ಕಾರ್ಯದಲ್ಲಿ ಭಾಗವಹಿಸಲು ಶಾಸಕರು ಬೆಳಿಗ್ಗೆ ದೇವಳಕ್ಕೆ ತೆರಳಿದ್ದರು. ಕಾರಿನಿಂದ ಇಳಿದ ಶಾಸಕರನ್ನು ಕೆಲವರು ಸ್ವಾಗತಿಸಿದರು. ಶಾಸಕರ ಜೊತೆ ಇದ್ದವರು ದೇವಳದ ಒಳಗೆ…

ಮತ್ತೊಂದು ಜೀವಕ್ಕೆ ಸ್ಪಂದಿಸುವ ಮನಸ್ಸುಗಳು ಯಾವತ್ತೂ ಶ್ರೇಷ್ಠವಾದದ್ದು-ಇಲ್ಯಾಸ್ ಅಲ್ರುಬಾನ್

ಬ್ಲಡ್ ಹೆಲ್ಪ್ ಕೇರ್ ಮತ್ತು ಬುಖಾರಿ ಫ್ರೆಂಡ್ಸ್ ವತಿಯಿಂದ ಶಿರೂರುನಲ್ಲಿ ಬೃಹತ್ ರಕ್ತದಾನ ಶಿಬಿರ

ಉಡುಪಿ: ಸಂಘ ಸಂಸ್ಥೆಗಳು ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಕಾರ್ಯಗತ ಗೊಳಿಸದೇ ಇದ್ದಲ್ಲಿ ಮತ್ತೆ ಆ ಸಂಘಟನೆ ಮುನ್ನಡೆಯನ್ನು ಸಾಧಿಸಲು ಕಷ್ಟ ಸಾಧ್ಯ ಎಂದು ಭಾರತೀಯ ಜನತಾ ಪಾರ್ಟಿಯ ಬೈಂದೂರು ಮಂಡಲ ಅದ್ಯಕ್ಷಾದ ದೀಪಕ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಇಂದು ಬುಖಾರಿ…

ಪುತ್ತೂರು: ಕುಂಬ್ರದಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾಗಿ ಯುವಕ ಮೃತ್ಯು; ಭೇಟಿ ನೀಡಿ ಸಾಂತ್ವನ ನೀಡಿದ ಕಾಂಗ್ರೆಸ್ ನಾಯಕರು

ಕುಂಬ್ರ: ಕಳೆದ ಮೂರು ದಿನಗಳ ಹಿಂದೆ ಕುಂಬ್ರದ ಉರ್ವ ಎಂಬಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾಗಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಯುವಕ ಸುನಿಲ್ ಎಂದು ತಿಳಿದು ಬಂದಿದ್ದು ಕಳೆದ 3 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರೆಂದು ತಿಳಿದು ಬಂದಿದೆ. ಮೃತಪಟ್ಟ ಮನೆಗೆ ಕಾಂಗ್ರೆಸ್…

ಪುತ್ತೂರು: KSRTC ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಿರುಕುಳ; ಆರೋಪಿ ಅರ್ಚಕನನ್ನು ಬಂಧಿಸಿದ ಪೊಲೀಸರು

ಪುತ್ತೂರು: KSRTC ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಅರ್ಚಕ ಸುಬ್ರಹ್ಮಣ್ಯ ಭಟ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ(ಜೂ.22) 20 ವರ್ಷದ ಯುವತಿಯೊಬ್ಬಳು ಕೆಎ 17 ಎಫ್ 1293 ನೋಂದಣಿ ಸಂಖ್ಯೆಯ ಉಪ್ಪಳ-ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತನ್ನ ತಾಯಿಯೊಂದಿಗೆ…

ಮನೆಯ ಕೊಟ್ಟಿಗೆಯಲ್ಲಿ ಕಂಡು ಬಂದ ಹೊಸ ಅಥಿತಿ; ಕಟ್ಟಿಗೆ ಎತ್ತುವಾಗ ಹನ್ನೆರಡು ಅಡಿ ಎತ್ತರದ ಕಾಳಿಂಗ ಸರ್ಪ ಪ್ರತ್ಯಕ್ಷ

ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿಯುವ ರೋಮಾಂಚನಕಾರಿ ವೀಡಿಯೋ ನೋಡಿ

🐍ವೀಡಿಯೋ+ಸುದ್ದಿ👇🏻👇🏻

ಕೊಕ್ಕಡ: ಮಳೆಗಾಲ ಶುರುವಾಗುತ್ತಿದ್ದಂತೆ ಕಾಡಿನಲ್ಲಿರಬೇಕಾದ ಪ್ರಾಣಿಗಳು,ಹಾವುಗಳು ತಮ್ಮ ರಕ್ಷಣೆಗಾಗಿ ನಾಡಿನತ್ತ ಮುಖಮಾಡುವುದು ಸ‌ಹಜ ಅನ್ನಬಹುದು. ಇದೀಗ ಕೊಕ್ಕಡ ಭಾಗದಲ್ಲಿ ಮನೆಯೊಂದರಲ್ಲಿ ಕಾಳಿಂಗ ಸರ್ಪವೊಂದು ಕಂಡುಬಂದಿದ್ದು ಮನೆಯವರ ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸರಿಸುಮಾರು ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪ ಮನೆಯ…

ಉಪ್ಪಿನಂಗಡಿ: ಹೆರಿಗೆ ವೇಳೆ ರಕ್ತ ಸ್ರಾವವಾಗಿ ಮೃತಪಟ್ಟ ತಾಯಿಯ ಬೆನ್ನಲ್ಲೇ ಹಸುಗೂಸು ಮೃತ್ಯು; ಮುಗಿಲು ಮುಟ್ಟಿದ ಕುಟುಂಬಸ್ಥರ ರೋದನೆ

ಉಪ್ಪಿನಂಗಡಿ: ತನ್ನ ಕರುಳಕುಡಿಗೆ ಜನ್ಮ ನೀಡುವ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಆಶಾ ಕಾರ್ಯಕರ್ತೆ ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿ ಭವ್ಯ (28) ಮೃತಪಟ್ಟ ಬೆನ್ನಲ್ಲೇ ಇದೀಗ ಅವರ ಹಸುಗೂಸು ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಬಗ್ಗೆ ವರದಿಯಾಗಿದೆ.…

ಮುಸ್ಲಿಂ ಸಮುದಾಯ ಒಕ್ಕೂಟ ಪುತ್ತೂರು ಇದರ ವತಿಯಿಂದ ಸ್ಪೀಕರ್ ಯುಟಿ.ಖಾದರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಸನ್ಮಾನ ಕಾರ್ಯಕ್ರಮ

ಪುತ್ತೂರು: ಮುಸ್ಲಿಂ ಸಮುದಾಯ ಒಕ್ಕೂಟ ಪುತ್ತೂರು ಇದರ ವತಿಯಿಂದ ನೂತನವಾಗಿ ಕರ್ನಾಟಕ ರಾಜ್ಯದ ಸ್ಪೀಕರ್ ಆಗಿ ಆಯ್ಕೆಯಾಗಿರುವ ಉಳ್ಳಾಲದ ಶಾಸಕ ಯುಟಿ.ಖಾದರ್ ಹಾಗೂ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಈ ಒಂದು ಕಾರ್ಯಕ್ರಮವು ಪುತ್ತೂರಿನ ಪುರಭವನದಲ್ಲಿ…

ಪಾಳುಬಿದ್ದ ಜಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಫಾರಂ ನಿರ್ಮಾಣಕ್ಕೆ ಅವಕಾಶ; ಪಶುಸಂಗೋಪನಾ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಪ್ರತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಪಾಳು ಬಿದ್ದಿರುವ ೬೮೦ ಎಕರ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗದಲ್ಲಿ ಪಿ.ಪಿ.ಪಿ. ಆಧಾರದ ಮೇಲೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಆಧಾರದ ಮೇಲೆ ಪೌಲ್ಟ್ರಿಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ…

error: Content is protected !!