dtvkannada

Category: ಸುದ್ದಿ

ಅಜ್ಮೀರ್ ದರ್ಗಾಕ್ಕೆ ಚಾದರ ಸಮರ್ಪಿಸಿದ ಎಐಸಿಸಿ

ನವದೆಹಲಿ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಸಭೆಯೂ ದೆಹಲಿಯಲ್ಲಿ ನಡೆಯಿತು. ಸಭೆಯಯಲ್ಲಿ ದೇಶದ ವಿವಿಧ ರಾಜ್ಯಗಳ ಅಲ್ಪಸಂಖ್ಯಾತ ನಾಯಕರು ಭಾಗವಹಿಸಿದ್ದರು. ಸಭೆಯ ಬಳಿಕ 810ನೇ ಅಜ್ಮೀರ್ ಉರೂಸಿಗೆ ಎಐಸಿಸಿ ವತಿಯಿಂದ ನೀಡುವ ಚಾದರವನ್ನು ಬಿಡುಗಡೆಗೊಳಿಸಲಾಯಿತು‌. ರಾಹುಲ್ ಗಾಂದಿ ಮತ್ತು…

ಉಡುಪಿ: ಕಾಲೇಜಿಗೆ‌ ಹಿಜಾಬ್ ಧರಿಸಿಕೊಂಡು ಬರುವ ವಿದ್ಯಾರ್ಥಿಗಳನ್ನು ಟಿಸಿ ಕೊಟ್ಟು ಒದ್ದು ಮನೆಗೆ ಕಳುಹಿಸಿ; ಪ್ರಮೋದ್ ಮುತಾಲಿಕ್

ಉಡುಪಿ: ಕಾಲೇಜಿಗೆ ಹಿಜಾಬ್ ಹಾಕಿಕೊಂಡು ಬರುವ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಒದ್ದು ಮನೆಗೆ ಕಳಿಸಿ ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ‌ ಕಾಲೇಜ್ವೊಂದರಲ್ಲಿ ಬಾಲಕಿಯರು ಹಿಜಾಬ್ ಹಾಕಿಕೊಂಡು ಬಂದಿರುವುದು ಚರ್ಚೆ ಆಗುತ್ತಿದೆ.ಅದು ಒಂದು…

ಬೆಂಗಳೂರು ರೈಲ್ವೇ ನಿಲ್ದಾಣದ ನಮಾಝ್ ಕೋಣೆಯಲ್ಲಿ ದಾಂಧಲೆ; ಸಂಘಪರಿವಾರದ ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

ಬೆಂಗಳೂರು: ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಸರ್ವ ಧರ್ಮೀಯರಿಗೂ ಪ್ರಾರ್ಥನೆಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಈ ವಿಚಾರವನ್ನು ಸ್ವತಃ ರೈಲ್ವೇ ಅಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಕಳೆದ 35 ವರ್ಷಗಳಿಂದ ಎಲ್ಲರೂ ತಮ್ಮ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ…

ಶಾಲೆಯ ರಜಾ ದಿನದಲ್ಲಿ ಕೆಲಸಕ್ಕೆ ಹೋಗಿ ಮನೆಯ ಖರ್ಚು ಭರಿಸುತ್ತಿದ್ದ ವಿದ್ಯಾರ್ಥಿ; ಸನ್ಮಾನ ಮಾಡಿ ರೇಷನ್ ಕಿಟ್ ಹಣ ವಿತರಿಸಿದ ಕೆ. ಎಂ ಚಾರಿಟೇಬಲ್ ಟ್ರಸ್ಟ್

ಕೊಳ್ನಾಡು: ಕೊಳ್ನಾಡು ಗ್ರಾಮದ ಮಂಚಿ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ನಾಫೀ ಅನಾರೋಗ್ಯ ಪೀಡಿತ ತಂದೆಗೆ ಎರಡು ಮಕ್ಕಳಲ್ಲಿ ಕಿರಿಯವನಾಗಿದ್ದು ಶಾಲಾ ರಜಾ ದಿವಸದಲ್ಲಿ ಕೆಲಸಕ್ಕೆ ಹೋಗಿ ಮನೆಗೆ ಖರ್ಚಿಗೆ ಹಣವನ್ನು ಕೊಡುತ್ತಿದ್ದರು. ದುಡಿಯುವವರು ಬೇರೆ ಯಾರೂ ಇಲ್ಲದ ಕಾರಣ ಅವರಿಗೆ ರೇಷನ್…

ಬ್ಲಡ್ ಹೆಲ್ಪ್ ಕೇರ್ ಮತ್ತು ಆಟೋ ರಾಜಾಕನ್ಮಾರ್ ಹೆಲ್ಪ್ ಲೈನ್ ವತಿಯಿಂದ ಮುಡಿಪುವಿನಲ್ಲಿ ಬೃಹತ್ ರಕ್ತದಾನ ಶಿಬಿರ

ರಕ್ತ ದೇಹದ ಒಳ ಬಾಗದಲ್ಲಿ ಹರಿಯಲಿ ಹೊರತು ಹೊರ ಬಾಗದಲ್ಲಲ್ಲ-ಗುರುದೇವ್ ಕಾಮತ್

ಮುಡಿಪು: ರಕ್ತ ಮಾನವನ ದೇಹದ ಒಳಭಾಗದಲ್ಲಿ ಹರಿಯ ಬೇಕೇ ವಿನಃ ಯಾವ ಕಾರಣಕ್ಕೂ ದೇಹದ ಹೊರ ಭಾಗದಿಂದ ಹರಿಯದಿರಲಿ ಎಂದು ಮಂಗಳೂರು ದಕ್ಷಿಣ ಸಂಚಾರಿ ಪೋಲಿಸ್ ಠಾಣಾ ವ್ರತ್ತ ನೀರಿಕ್ಷಕರಾದ ಗುರುದತ್ ಕಾಮತ್ ಅಭಿಪ್ರಾಯ ಪಟ್ಟರು ಅವರು ಇಂದು ಮುಡಿಪು (30.1.2022)…

ವಿಟ್ಲ:ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

ಕಂಬಳಬೆಟ್ಟು ನಿವಾಸಿ ಆಟೋ ಚಾಲಕನ ಬಂಧನ

ವಿಟ್ಲ: ರಿಕ್ಷಾ ಚಾಲಕನೋರ್ವ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ‌ ಆರೋಪದಲ್ಲಿ ವಿಟ್ಲ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕಂಬಳಬೆಟ್ಟು ನಿವಾಸಿ ಅಬ್ದುಲ್‌ ನಾಸಿರ್‌ ಎಂದು ತಿಳಿದು ಬಂದಿದೆ. ಪರಿಚಯವಿದ್ದ ಅಪ್ರಾಪ್ತ ಬಾಲಕಿಯನ್ನು ತನ್ನ ಆಟೋ ರಿಕ್ಷಾದಲ್ಲಿ…

ಕುಂಬ್ರ: ಅರಿಯಡ್ಕದ ಪಯಂದೂರಿನಲ್ಲಿ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಪುತ್ತೂರು: ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಯಂದೂರು ಎಂಬಲ್ಲಿ ಬೆಳಂ ಬೆಳಗ್ಗೆ ಮಹಿಳೆಯೋರ್ವರು ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪಯಂದೂರು ನಾಗೇಶ್ ರೈಯವರ ಪತ್ನಿ ಸುನೀತಾ ರೈ (43) ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳಲು…

ಹಾವನ್ನು ರಕ್ಷಿಸುವ ವೇಳೆ ಉರಗ ತಜ್ಞ ವಾವ ಸುರೇಶ್‌ಗೆ ಕಚ್ಚಿದ ನಾಗರಹಾವು: ಗಂಭೀರ ಸ್ಥಿತಿಯಲ್ಲಿ ವೆಂಟಿಲೇಟರಿನಲ್ಲಿರುವ ಖ್ಯಾತ ಉರಗ ತಜ್ಞ

ಕೋಟ್ಟಯಂ: ಕೇರಳ ಭಾಗದಲ್ಲಿ ಹೆಸರುವಾಸಿಯಾಗಿರುವ ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರಿಗೆ ವಿಷಕಾರಿ ನಾಗರಹಾವು‌ ಕಚ್ಚಿದ್ದು, ಸುರೇಶ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಕಳಗದ ಮೂರು ದಿನಗಳ ಹಿಂದೆ ಈ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದ್ದು ಸಾರ್ವಜನಿಕರು ಹಾವನ್ನು ಹಿಡಿಯಲು ವಾವಾ…

ಉಡುಪಿ: ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿನಿಯರು

ಉಡುಪಿ: ಇಲ್ಲಿನ ಸರಕಾರಿ ಮಹಿಳಾ ಕಾಲೇಜು ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎಂದು ವಾದ ಮಾಡಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಂವಿಧಾನದಡಿ ಧಾರ್ಮಿಕ ಹಕ್ಕುಗಳನ್ನು ನೀಡಲಾಗಿದೆ. ಹಿಜಾಬ್ ಧರಿಸುವುದೂ ಧಾರ್ಮಿಕ…

ತಂದೆಗೆ ವೀಡಿಯೋ ಕಾಲ್ ಮಾಡಿ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ಚಿಂತಾಜನಕ ಸ್ಥಿತಿಯಲ್ಲಿ ಫ್ಯಾಷನ್ ಮಾಡೆಲ್ ಗರ್ಲ್ ಆಸ್ಪತ್ರೆಗೆ ದಾಖಲು

ಜೋಧಪುರ; ರೂಪದರ್ಶಿಯೊಬ್ಬಳು ತಾನು ತಂಗಿದ್ದ ಹೊಟೇಲ್‌ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ. ಜೋಧಪುರ ನಗರ ನಿವಾಸಿಯಾಗಿರುವ ಫ್ಯಾಷನ್ ಮಾಡೆಲ್ 19 ವರ್ಷದ ಗುನ್‌ಗುನ್ ಉಪಾಧ್ಯಾಯ ಹೊಟೇಲ್ ಲಾರ್ಡ್ಸ್ ಇನ್‌ನಲ್ಲಿ ತಂಗಿದ್ದು, ಭಾನುವಾರ ರಾತ್ರಿ ಆತ್ಮಹತ್ಯೆಗೆ…

error: Content is protected !!