dtvkannada

Category: ಸುದ್ದಿ

ಪುತ್ರನ ಕಾರ್ಖಾನೆಯಲ್ಲಿ ಪೂಜೆಗೆ ಬಂದ ಸಿಎಂ ಅನ್ನು ತುರ್ತಾಗಿ ಭೇಟಿಯಾದ ರಮೇಶ್ ಜಾರಕಿಹೋಳಿ

ಧಾರವಾಡ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬಸವರಾಜ ಬೊಮ್ಮಾಯಿಯನ್ನು ಭೇಟಿಯಾಗಿ ಸಚಿವ ಸಂಪುಟ ಸೇರಲು ಕಸರತ್ತು ನಡೆಸಿರುವ ಬಗ್ಗೆ ವರದಿಯಾಗಿದೆ. ಧಾರವಾಡ ಹೊರವಲಯದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಮಾಧ್ಯಮಗಳ ಕಣ್ಣು ತಪ್ಪಿಸಿ ಭೇಟಿ ಮಾಡಿರುವ ರಮೇಶ್ ಜಾರಕಿಹೊಳಿ, ಸಂಪುಟ ವಿಸ್ತರಣೆ…

ಈ ವರ್ಷವೂ ವಿಭಿನ್ನ ರೀತಿಯಲ್ಲಿ ಮಂಗಳಮುಖಿಯರ ಪಾದಪೂಜೆ ಮಾಡುವ ಮೂಲಕ ದೀಪಾವಳಿ ಆಚರಿಸಿದ ವಿನಯ್ ಗುರೂಜಿ

ಚಿಕ್ಕಮಗಳೂರು: ಮಂಗಳಮುಖಿಯರ ಪಾದಪೂಜೆ ಮಾಡುವ ಮೂಲಕ ಅವಧೂತ ವಿನಯ್ ಗುರೂಜಿ ದೀಪಾವಳಿ ಹಬ್ಬವನ್ನು ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.ವಿನಯ್ ಗುರೂಜಿ ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತರು. ಇವರನ್ನು ಭಕ್ತರು ನಡೆದಾಡುವ ದೈವ ಎಂದೇ…

ಮಂಗಳೂರು: ಕಾರು ಮತ್ತು ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಮಂಗಳೂರು: ಕಾರು-ಬೈಕ್ ಢಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಲಾರಿಯೊಂದು ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕರಂಬಾರು ಮಸೀದಿ ಬಳಿ ನಿನ್ನೆ ಸಂಜೆ ನಡೆದಿದೆ. ಮೃತರನ್ನು ನಗರದ ಕದ್ರಿ ನಿವಾಸಿ…

ವಿಟ್ಲ: ಒಂದೂವೆರೆ ತಿಂಗಳ ಪುಟ್ಟ ಮಗು ಅಕಾಲಿಕ ನಿಧನ

ವಿಟ್ಲ: ಒಂದೂವರೆ ತಿಂಗಳು ಪ್ರಾಯದ ಪುಟ್ಟ ಮಗುವೊಂದು ಅಕಾಲಿಕ ಮರಣ ಹೊಂದಿದ ಘಟನೆ ವಿಟ್ಲ ಸಮೀಪದ ಕನ್ಯಾನ ಎಂಬಲ್ಲಿ ಇವತ್ತು ಬೆಳಿಗ್ಗೆ ನಡೆದಿದೆ. ಪುತ್ತೂರು ಮುರ ನಿವಾಸಿ ಸುದಿನ ಮತ್ತು ವಿಟ್ಲ ಕನ್ಯಾನ ನಿವಾಸಿ ಫಾರೂಕ್ ದಂಪತಿಗಳ 47 ದಿನದ ಕೂಸು…

ಕರ್ನಾಟಕದಲ್ಲಿ ಇನ್ನು ಮುಂದೆಯಿಲ್ಲ ನೈಟ್ ಕರ್ಫ್ಯೂ; ನೈಟ್ ಕರ್ಫ್ಯೂ ಹಿಂಪಡೆದು ಆದೇಶ ಹೊರಡಿಸಿದ ರಾಜ್ಯ ಸರಕಾರ

ಬೆಂಗಳೂರು: ಕೋವಿಡ್ ಅಲೆ ಹೆಚ್ಚಾದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿದ್ದ ನೈಟ್ ಕರ್ಫ್ಯೂ ವನ್ನು ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ. ಒಂದೊಂದೇ ಹಂತದಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿದ್ದ ರಾಜ್ಯ ಸರ್ಕಾರ ರಾತ್ರಿ 10 ರಿಂದ ಬೆಳಿಗ್ಗೆ…

ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್ ವಾರ್ಷಿಕ ಮಹಾಸಭೆ ಹಾಗು ಮೌಲೀದ್ ಕಾರ್ಯಕ್ರಮ

ಕಡಬ: ಸಾಮಾಜಿಕ ಹಾಗು ಸಮದಾಯ ಸೇವೆಗಳ ಮೂಲಕ ತಾಲೂಕಿನಾದ್ಯಂತ ಹೆಸರುವಾಸಿಯಾದ ಅನ್ಸಾರುಲ್ ಮುಸ್ಲಿಂ ಯೂತ್ ಪೆಡರೇಶನ್ ಶಾಂತಿನಗರ ಸವಣೂರು ಇದರ ವಾರ್ಷಿಕ ಮಹಾಸಭೆ ಹಾಗು ಮೌಲೀದ್ ಪಾರಾಯಣ ಕಾರ್ಯಕ್ರಮವು ಇಂದು ಶಾಂತಿನಗರದ ಕಛೇರಿ ಮುಂಬಾಗದಲ್ಲಿ ನಡೆಯಿತು‌. ಅನ್ಸಾರುಲ್ ಮುಸ್ಲಿಂ ಯೂತ್ ಪೆಡೆರೇಶನ್…

PUNCHA.IN ಸಂಸ್ಥೆಯ ಗ್ಯಾಲಕ್ಸಿ ಪವರ್ ಸೊಲ್ಯೂಷನ್‌ ಅರ್ಪಿಸುವ ತಿಂಗಳ ಲಕ್ಕಿ ಡ್ರಾದ ಅದೃಷ್ಟವಂತ ವಿಜೇತರಾಗಿ ಅಬ್ದುಲ್ ಖಾದರ್

ಕುಂಬ್ರ : ಗ್ಯಾಲಕ್ಸಿ ಪವರ್ ಸೊಲ್ಯುಷನ್ PUNCHA.IN ಇನ್ವರ್ಟರ್ ಬ್ಯಾಟರಿ ಮತ್ತು ಗೃಹ ಉಪಯೋಗಿ ವಸ್ತುಗಳ 8ನೇ ಲಕ್ಕಿ ಡ್ರಾವನ್ನು ಅಡೂರು ಶಾಖೆಯಲ್ಲಿ ನವೆಂಬರ್ 5 ರಂದು ನಡೆಸಲಾಯಿತು. ಈ ತಿಂಗಳ ಅದೃಷ್ಟವಂತ ವಿಜೇತರಾಗಿ ಕಾರ್ಡ್ ನಂಬ್ರ (1226) ಅಬ್ದುಲ್ ಖಾದರ್…

ಯುನಿವೆಫ್ ಕರ್ನಾಟಕದಿಂದ ನ.5 ರಂದು ಜಿಲ್ಲೆಯಲ್ಲಿ ಸೀರತ್ ಅಭಿಯಾನದ ಪ್ರಯುಕ್ತ ‘ಅರಿಯಿರಿ ಮನುಕುಲದ ಪ್ರವಾದಿ’ ಉದ್ಘಾಟನಾ ಕಾರ್ಯಕ್ರಮ

ಪ್ರವಾದಿ ಯವರನ್ನು ತಪ್ಪಾಗಿ ನಿಂದಿಸುವರಿಗೆ ವಿಮರ್ಶಕರಿಗೆ , ಟೀಕಾಕಾರಿಗೆ ಮತ್ತು ಗುಂಪು ಹತ್ಯಾ ವಿಧ್ವಂಸ ಕಾರರಿಗೆ,ಕಂಡು ತಿಳಿದವರಿಗೂ ತಿಳಿಯದವರಿಗೂ, ಪ್ರವಾದಿಯ ವರ ಸಂದೇಶವನ್ನು ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಪ್ರತಿ ವರ್ಷ ಕನಿಷ್ಟ 50000 ಸಾಮಾನ್ಯ ಜನತೆಗೆ ಪ್ರವಾದಿಯ ವರ ಸಂದೇಶ ಪರಿಚಯವನ್ನು…

ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಅಪಾರ್ಟ್’ಮೆಂಟ್ ನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ; ಇಬ್ಬರು ಬಂಧನ

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ ವೇಳೆ ಮಂಗಳೂರಿನ ರಥಬೀದಿಯ ವೀರವೆಂಕಟೇಶ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.ಕೊಲೆಯಾದ ವ್ಯಕ್ತಿ ವಿನಾಯಕ್ ಕಾಮತ್(44) ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ದೀಪಾವಳಿ…

ಮಹಾರಾಷ್ಟ್ರ: ಬ್ಲಡ್ ಹೆಲ್ಪ್’ಲೈನ್ ಕರ್ನಾಟಕ(ರಿ) ವತಿಯಿಂದ ಯಶಸ್ವಿ ರಕ್ತದಾನ ಶಿಬಿರ

ಮಹಾರಾಷ್ಟ್ರ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಹಾಗೂ ಎಂ.ಎಫ್.ಸಿ ಫ್ರೂಟ್ಸ್ ಜಂಟಿ ಆಶ್ರಯದಲ್ಲಿ ಗೌಡಾರ್ಸ್ ಬ್ಲಡ್ ಬ್ಯಾಂಕ್ ವಿಜಯಪುರ ಸಹಯೋಗದೊಂದಿಗೆ ಶ್ರೀ.ಸ.ಸ ಮಾಧವಾನಂದ ಪ್ರಭುಜೀರವರ ಜಯಂತ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 02 ನವಂಬರ್ 2021 ನೇ…

error: Content is protected !!