ಕಾಸರಗೋಡು: ಕುಂಬ್ರ ನಿವಾಸಿಯಾಗಿದ್ದ ಹಮೀದ್ (ದಾವೂದ್) ಸಿತಾಂಗೋಳಿಯಲ್ಲಿ ಹೃದಯಾಘಾತದಿಂದ ನಿಧನ
ಕಾಸರಗೋಡು: ಕುಂಬ್ರ ನಿವಾಸಿಯಾಗಿದ್ದಮರ್ಹೂಂ ಪಿ.ಎಸ್ ಸುಲೈಮಾನ್ರವರ ಮಗಹಮೀದ್ (ದಾವೂದ್) ಸೀತಾಂಗೋಳಿಯವರು ನಿನ್ನೆ ರಾತ್ರಿ ಹೃದಯಾಘಾತದಿಂದ ಮರಣ ಹೊಂದಿದರು. ನಿನ್ನೆ ರಾತ್ರಿ ಹಠತ್ತಾಗಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಮನೆಯವರು ಅರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ವಿಪರೀತವಾಗಿ ಬೆವರಲು ಶುರವಾಗಿದ್ದು ಸ್ವಲ್ಪ ಹೊತ್ತಿನಲ್ಲೆ…