dtvkannada

Category: ಕರಾವಳಿ

ಪಬ್ಲಿಕ್ ಪರೀಕ್ಷೆಯಲ್ಲಿ ಕೊಲ್ಪೆ ಬದ್ರಿಯಾ ಮದರಸದ ವಿದ್ಯಾರ್ಥಿಗಳಾದ ನಾಸಿಮ್ ಹಾಗೂ ಶಹೀಮ್ ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ

ಪುತ್ತೂರು: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಇಡ್ಕಿದು ಗ್ರಾಮದ ಕೊಲ್ಪೆ ಬದ್ರಿಯಾ ಮದ್ರಸಾದ 7ನೇ ತರಗತಿ ವಿದ್ಯಾರ್ಥಿ ನಾಸಿಮ್ ಅಬೂಬಕ್ಕರ್ ಹಾಗೂ 5ನೇ ತರಗತಿಯ ವಿದ್ಯಾರ್ಥಿ ಶಹೀಮ್ ಅಹಮ್ಮದ್‘ರವರು ಪುತ್ತೂರು ರೇಂಜ್ ಮಟ್ಟದಲ್ಲಿ…

ಪುತ್ತೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೋ ಪ್ರಕರಣ ದಾಖಲು

ಪುತ್ತೂರು: ಅಪ್ರಾಪ್ತ ಬಾಲಕನಿಗೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಪುತ್ತೂರು ತಾಲೂಕಿನ ಕಾವು ಸಮೀಪ ನಡೆದಿದೆ. ಬಾಲಕ ತನ್ನ ಅಜ್ಜಿಯೊಂದಿಗೆ ಅಂಗಡಿಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಬೈಕ್’ನಲ್ಲಿ ಬಂದ ಅಪರಿಚಿತ ವ್ಯಕ್ತಿ, ಬಾಲಕನ ಬಳಿ ಬಂದು ನಿನ್ನನ್ನು ಅಜ್ಜಿ…

ಮಂಗಳೂರು: ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆ ಪ್ರಾರಂಭ; ಶಾಲಾ ಕಾಲೇಜು ಸುತ್ತ ಮುತ್ತಲು 144 ಸೆಕ್ಷನ್ ಜಾರಿ

ಮಂಗಳೂರು: ಪಿಯುಸಿ ಪರೀಕ್ಷೆಗಳು ಇಂದಿನಿಂದ ಆರಂಭಗೊಂಡಿದ್ದು ಹಿಜಾಬ್‌ ವಿವಾದ ಹುಟ್ಟಿಕೊಂಡಿದ್ದ ಕರಾವಳಿಯಲ್ಲೂ ಯಾವುದೇ ರೀತಿಯಲ್ಲಿ ಗೊಂದಲಗಳು ಆಗದಂತೆ ಶಿಕ್ಷಣ ಇಲಾಖೆ ಬಿಗು ಮುನ್ನೆಚ್ಚರಿಕೆ ವಹಿಸಿಕೊಂಡು ಪರೀಕ್ಷೆಗೆ ಸಿದ್ದತೆ ಮಾಡಿದೆ. ಇಂದಿನಿಂದ ಮೇ 18ರವರೆಗೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ.…

ಹಳೆಯಂಗಡಿ: ಓಮ್ನಿ ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ; ಇಬ್ಬರು ಮೃತ್ಯು, ಒಬ್ಬ ಗಂಭೀರ

ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಾವಂಜೆಯ ಬಳಿಯಲ್ಲಿ ಮಾರುತಿ ಓಮ್ನಿ ಕಾರೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ರಾತ್ರಿ 9ಕ್ಕೆ ನಡೆದಿದೆ. ಸಾವನ್ನಪ್ಪಿದವರನ್ನು ಮುಕ್ಕ ಪಡ್ರೆ ನಿವಾಸಿಗಳಾದ ಭುಜಂಗ ಹಾಗೂ ವಸಂತ್ ಎಂದು ಗುರುತಿಸಲಾಗಿದ್ದು, ಕಾರು…

ಮಂಗಳೂರು: ದರ್ಗಾ ನವೀಕರಣದ ವೇಳೆ ಹಿಂದೂ ದೇವರ ಗುಡಿ ಪತ್ತೆ ಆರೋಪ; ಮಸೀದಿ ನವೀಕರಣ ಕೆಲಸಕ್ಕೆ ತಡೆಯೊಡ್ಡಿದ ವಿಶ್ವ ಹಿಂದು ಪರಿಷತ್

ಮಂಗಳೂರು: ಮಸೀದಿಯೊಳಗೆ ಹಿಂದು ದೇವರಿಗೆ ಸಂಭಂದಪಟ್ಟ ಶಿಲೆಯ ಕುರುಹುಗಳು ಇದೆಯೆಂದು ಆರೋಪಿಸಿ ನವೀಕರಣಕ್ಕೆ ಹಿಂದು ಸಂಘಟನೆಗಳು ಅಡ್ಡಿಪಡಿಸಿದ ಘಟನೆ ಮಂಗಳೂರು ಸಮೀಪದ ಮಳಲಿ‌ ಎಂಬಲ್ಲಿ ನಡೆದಿದೆ. ಪುರಾತನ ಕಾಲದ ಹಳೆಯ ಮಸೀದಿಯನ್ನು ಕೆಡವಿ ಹೊಸ ಮಸೀದಿ ನಿರ್ಮಿಸುವ ತೀರ್ಮಾನವನ್ನು ಕೈಗೊಂಡು ಅದರಂತೆ…

ಮಂಗಳೂರು: ಲಾರಿ ಹರಿದು 6 ವರ್ಷದ ಕಂದಮ್ಮ ಮೃತ್ಯು

ಮಂಗಳೂರು: ಮನೆಯ ಬಳಿ ಸೈಕಲ್’ನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಟಿಪ್ಪರ್ ಡಿಕ್ಕಿಯಾಗಿ 6 ವರ್ಷದ ಕಂದಮ್ಮ ಮೃತಪಟ್ಟ ದಾರುಣ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ. ಇಲ್ಲಿನ ಕಟ್ಟಪುಣಿ ನಿವಾಸಿಯಾಗಿರುವ ಹಿದಾಯತುಲ್ಲ ಅವರ ಮಗ ಮೊಹಮ್ಮದ್ ಜೀಶನ್(6) ಮೃತ ಬಾಲಕ ಎಂದು ಗುರುತಿಸಲಾಗಿದೆ.…

ಮಂಗಳೂರು: ಎದುರಿಂದ ಬಂದ ವಾಹನಕ್ಕೆ ಸೈಡ್ ಕೊಡಲು ಹೋಗಿ ಲಾರಿ ಮೇಲಿಂದ ಚರಂಡಿಗೆ ಮಗುಚಿ ಬಿದ್ದ ಹಿಟಾಚಿ

ಮಂಗಳೂರು: ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಸೈಡ್ ಕೊಡುವ ಭರದಲ್ಲಿ ಮಗುಚಿಬಿದ್ದ ಪರಿಣಾಮ ಲಾರಿಯ ಮೇಲಿದ್ದ ಹಿಟಾಚಿ ಚರಂಡಿಗೆ ಮಗುಚಿ ಬಿದ್ದಿದೆ. ಈ ಘಟನೆ ಮಂಗಳೂರು ಹೊರವಲಯದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವಿನಲ್ಲಿ ಸಂಭವಿಸಿದೆ. ಎಡಪದವು ವಿವೇಕಾನಂದ ಪಿಯು ಕಾಲೇಜಿನ…

ಉಳ್ಳಾಲ: ಕೇರಳದಿಂದ ಮಂಗಳೂರಿಗೆ ಅಕ್ರಮ ದನದ ಮಾಂಸ ಸಾಗಟ; ಪೊಲೀಸರಿಂದ ದಾಳಿ

ಉಳ್ಳಾಲ: ಮಂಗಳೂರಿಗೆ ಕೇರಳ ಭಾಗದಿಂದ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ರಿಕ್ಷಾವೊಂದನ್ನು ಮಂಗಳೂರಿನ ಉಳ್ಳಾಲ ಕೊಣಾಜೆ ಪೊಲೀಸರು ಅಸೈಗೋಳಿಯಲ್ಲಿ ತಡೆದು‌ ನಿಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ. ಬಂಧಿತ ಆರೋಪಿಯು ಕೇರಳ ರಾಜ್ಯದ ಮಚ್ಚಂಪಾಡಿ ನಿವಾಸಿ ಮಹಮ್ಮದ್ ರಿಯಾಝ್ (32)ಎಂದು…

ಉಡುಪಿ: ಸೆಲ್ಫಿ ತೆಗೆಯಲು ಹೋಗಿ ನೀರು ಪಾಲಾದ ಇಬ್ಬರು ಯುವಕರು; ಒರ್ವನ ಶವ ಪತ್ತೆ, ಇನ್ನೊರ್ವನಿಗಾಗಿ ಹುಡುಕಾಟ

ಉಡುಪಿ: ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿಬ್ಬರು ಸೆಲ್ಫಿ ತೆಗೆಯಲು ಹೋಗಿ ಮಲ್ಪೆ ಬೀಚ್‌ನ ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಸಮುದ್ರಪಾಲಾದ ಘಟನೆ ಇಂದು ನಡೆದಿದೆ. ನೀರು ಪಾಲಾದ ಯುವಕರು ಬಾಗಲಕೋಟೆ ಮೂಲದ ಸತೀಶ್‌ ಎಸ್‌ ಕಲ್ಯಾಣ್‌ ಶೆಟ್ಟಿ (21) ಮತ್ತು ಹಾವೇರಿಯ ಸತೀಶ್‌ ಎಂ…

ಪುತ್ತೂರು: ಈಶ್ವರಮಂಗಳದಲ್ಲಿ 28 ವರ್ಷದ ಯುವಕ ಹೃದಯಾಘಾತದಿಂದ ನಿಧನ

ಪುತ್ತೂರು: ಈಶ್ವರಮಂಗಳ ಪಾಳ್ಯತ್ತಡ್ಕ ಜಮಾಅತ್’ಗೆ ಒಳಪಟ್ಟ ಮುಗುಳಿ ಮಹಮ್ಮದ್ ರವರ ಮಗ ಉಮ್ಮರ್ ಸಿ.ಎಚ್ (28) ರವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತ ಯುವಕ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟು ಇಂದು ಬೆಳಗ್ಗೆಯಷ್ಟೇ ಊರಿಗೆ…

error: Content is protected !!