dtvkannada

Category: ಕರಾವಳಿ

ಮಂಗಳೂರು: ವಿದ್ಯುತ್ ದರ ವಿಪರೀತ ಏರಿಕೆ; ಡಿವೈಎಫ್ಐ ವತಿಯಿಂದ ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ..!

ಮಂಗಳೂರು: ವಿದ್ಯುತ್ ದರ ವಿಪರೀತ ಏರಿಕೆ ಮಾಡಿದ್ದು ಮಧ್ಯಮ ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ಸರಕಾರದ ವಿರುದ್ದ ಹಾಗೂ ಏರಿಕೆ ಮಾಡಿದ ದರ ವಾಪಸಾತಿಗೆ ಒತ್ತಾಯಿಸಿ ಡಿವೈಎಫ್ಐ, ಎಸ್ಎಫ್ಐ, ಜೆಎಂಎಸ್ ದ.ಕ ಜಿಲ್ಲಾ ಸಮಿತಿಯು ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ…

ಉಡುಪಿ: ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್‌ಗೆ ಪ್ರವಾಸ ಬಂದಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು..!!

ಉಡುಪಿ : ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸ ಬಂದಿದ್ದ ಕೇರಳದ ಮೂಲದ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಗುರುವಾರ ನಡೆದಿದೆ. ಅಲೆನ್ ರೇಜಿ,ಅಮಲ್ ಸಿ . ಅನಿಲ್, ಆ್ಯಂಟೋನಿ ಶೆಣೈ ನೀರುಪಾಲಾದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಈ ಪೈಕಿ ಇಬ್ಬರ…

ಫೋರಂ ಫಿಝಾ ಮಾಲ್ ನಲ್ಲಿ ಯಶಸ್ವಿ ಬ್ಲಡ್ ಹೆಲ್ಪ್ ಕೇರ್ ನ 133ನೇ ರಕ್ತದಾನ ಶಿಬಿರ

ಮಾನವನಿಗೆ ಸಂಪತ್ತು ಐಶ್ವರ್ಯ ಮುಖ್ಯವಲ್ಲ ಆರೋಗ್ಯ ‌ಮುಖ್ಯ: ಸುನಿಲ್

ಮಂಗಳೂರು:ಮನುಷ್ಯನ ಮುಂದೆ, ಹಣ,ಚಿನ್ನ,ಬೆಳ್ಳಿ,ವಜ್ರ, ವೈಡೂರ್ಯ ಹಾಗೂ ಪಕ್ಕದಲ್ಲಿ ರಕ್ತ ಇಟ್ಟಲ್ಲಿ ಮೊದಲ ಆಯ್ಕೆ ರಕ್ತವೇ ಹೊರತು ಇತರ ವಸ್ತು ಆತನ ಗಮನಕ್ಕೆ ಬಾರದು ಆ ನಿಟ್ಟಿನಲ್ಲಿ ರಕ್ತದ ಮಹತ್ವವನ್ನು ಅರಿತಲ್ಲಿ ಬದುಕಿನುದ್ದಕ್ಕೂ ಸಾರ್ಥಕತೆ ಕಾಣಲು ಸಾಧ್ಯ ಎಂದು ಫಿಝಾ ಮಾಲ್ ಇದರ…

ಎಮಾರ್ಜೆನ್ಸಿ ಹೆಲ್ಲಿಂಗ್ ಗ್ರೂಪ್ ಬೀಟಿಗೆ ಇದರ ವತಿಯಿಂದ ಬಡ ಅರ್ಹ ಕುಟುಂಬಕ್ಕೆ ರಂಝಾನ್ ಕಿಟ್ ವಿತರಣೆ

ಪುತ್ತೂರು: ಸಾಮಾಜಿಕ ಜಾಲತಾಣದ ಮೂಲಕ ಸಮಾಜ ಸೇವೆ ಮಾಡುತ್ತಿರುವ ಎಮರ್ಜೆನ್ಸಿ ಹೆಲ್ಪಿಂಗ್ ಗ್ರೂಪ್ ಬೀಟಿಗೆ ಇದರ ವತಿಯಿಂದ ನಾಡಿನ ಅರ್ಹ ಬಡ ಕುಟುಂಬಕ್ಕೆ ರಂಝಾನ್ ಕಿಟ್ ವಿತರಣೆಯ ಕಾರ್ಯಕ್ರಮ ನೂರುದ್ದೀನ್ ಹಾಜಿ ಇವರ ಮನೆಯಲ್ಲಿ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಸುಲೈಮಾನ್ ಬೀಟಿಗೆ…

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ಬಿಜೆಪಿ ನಾಯಕ ರಹೀಂ ಉಚ್ಚಿಲ್‌ರನ್ನು ಪದುಚ್ಯುತಿಗೊಳಿಸಿದ ರಾಜ್ಯ ಸರಕಾರ..!

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್‌ರನ್ನು ಪದಚ್ಯುತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬಿಜೆಪಿ ನಾಯಕ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಲು ಕಾರಣ ಇನ್ನೂ ತಿಳಿಸಿಲ್ಲ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧೀನ ಕಾರ್ಯದರ್ಶಿ ಮಂಗಳವಾರ ರದ್ದುಪಡಿಸಿದ…

ಗುಂಡ್ಯ ಸಮೀಪದಲ್ಲಿ ಭಿನ್ನಕೋಮಿನ ಜೋಡಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಪ್ರಕರಣ; ಇಬ್ಬರು ಬಂಧನ

ಉಪ್ಪಿನಂಗಡಿ: ಅನ್ಯ ಜಾತಿಯ ಯುವಕ ತನ್ನ ಪ್ರಿಯತಮೆಯನ್ನು ಕರೆದುಕೊಂಡು ಹೋಗುತ್ತಿದ್ದಾಗ ರಿಕ್ಷಾವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ವ್ಯಾಪ್ತಿಯ ಗುಂಡ್ಯ ಎಂಬಲ್ಲಿ ಇಂದು ನಡೆದಿದೆ. ಪುತ್ತೂರು ಸಂಪ್ಯ ನಿವಾಸಿ ನಝೀರ್(21) ಎಂಬಾತ ತನ್ನ ಪ್ರಿಯತಮೆಯನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ…

S,S,F ಕಕ್ಯಪದವು ಯುನಿಟ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ S,S,F ಕಕ್ಕೆಪದವು ಯುನಿಟ್ ವತಿಯಿಂದ ಅರ್ಹ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮ BJM ಮಸ್ಜಿದ್ ವಠಾರ ಕಕ್ಯಪದವುನಲ್ಲಿ ಇಂದು ಮಧ್ಯಾಹ್ನ ನಡೆಯಿತು. ಅಬ್ದುಲ್ ಕರೀಂ ಕುಂಞಳಿಕೆ ಅಧ್ಯಕ್ಷತೆ ವಹಿಸಿದರು.B,J,M ಮಸ್ಜಿದ್ ಖತೀಬರಾದ…

ಪುತ್ತೂರು: ಕುಂಬ್ರ ವರ್ತಕ ಸಂಘದ ವತಿಯಿಂದ ಹಿರಿಯ ವರ್ತಕ ಸುಂದರ ಪೂಜಾರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕುಂಬ್ರ: ಅಲ್ಪ ದಿನಗಳ ಅನಾರೋಗ್ಯದಿಂದ ಕಳೆದ ಮಾರ್ಚ್ 25 ರಂದು ನಿಧನರಾದ ಹಿರಿಯ ವರ್ತಕ ಸುಂದರ ಪೂಜಾರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವರ್ತಕ ಸಂಘ (ರಿ) ಕುಂಬ್ರ ಇದರ ವತಿಯಿಂದ ಸೋಮವಾರ ಸಂಜೆ ನಡೆಸಲಾಯಿತು. ವರ್ತಕರ ಸಂಘದ ಹಿರಿಯ ಸದಸ್ಯರಾಗಿದ್ದುಕೊಂಡು, ಹಲವಾರು ಸಾಮಾಜಿಕ…

ಗುಂಡ್ಯ ಕಾಡಿನಲ್ಲಿ ಭಿನ್ನಕೋಮಿನ ಜೋಡಿ ಪತ್ತೆ; ಫೋಟೋ ವೈರಲ್

ಗುಂಡ್ಯ: ಗುಂಡ್ಯ ಸಮೀಪದ ಪೊದೆಯೊಂದರಲ್ಲಿ ಭಿನ್ನಕೋಮಿನ ಜೋಡಿಯೂ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಜೋಡಿಗಳು ಪುತ್ತೂರು ಮೂಲದವರು ಎಂದು ತಿಳಿದು ಬಂದಿದೆ. ಗುಂಡ್ಯದ ಕಾಡಿನ ಪೊದೆಯಲ್ಲಿ ಈ ಜೋಡಿಗಳು ಜೊತೆಗಿದ್ದದ್ದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕ ಯುವತಿಯ…

ಪುತ್ತೂರು: ಕಾರು ಮತ್ತು ಬೈಕ್ ನಡುವೆ ಅಪಘಾತ; ಇಬ್ಬರು ಗಂಭೀರ

ಪುತ್ತೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ಪುತ್ತೂರು ಸಮೀಪದ ನೆಹರುನಗರ ಎಂಬಲ್ಲಿ ಇದೀಗ ನಡೆದಿದೆ. ಮಾಣಿಯಿಂದ ಪುತ್ತೂರು ಕಡೆ ಬರುತ್ತಿದ್ದ ರಿಡ್’ಝ್ ಕಾರು ಮತ್ತು ಪುತ್ತೂರಿನಿಂದ ಕಬಕ ಕಡೆ ತೆರಳುತ್ತಿದ್ದ ಬೈಕ್ ನಡುವೆ…

error: Content is protected !!