dtvkannada

Category: ಕರಾವಳಿ

ಗಜೇಂದ್ರನ ಆರ್ಭಟಕ್ಕೆ ಮಾವುತ ಫಿನೀಶ್; ಎದೆ ಗಟ್ಟಿ ಮಾಡ್ಕೊಂಡು ವೀಡಿಯೋ ನೋಡಿ

ಮಾವುತಾನೊಬ್ಬ ತನ್ನ ಆನೆಯ ಜೊತೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಗಜೇಂದ್ರನು ಮಾವುತನನ್ನು ನೆಲಕ್ಕೆ ಬಡಿದು, ಕಾಲಿನಲ್ಲಿ ಜಜ್ಜಿ ನೆಲಸಮಗೊಳಿಸಿದ ಘಟನೆ ನಡೆದಿದೆ. ಈ ಘಟನೆ ನಡೆದ ಸ್ಥಳ ಇನ್ನು ತಿಳಿದು ಬಂದಿಲ್ಲ ಮಾವುತನು ಆನೆಯನ್ನು ಒಂದು ಬದಿಗೆ ಸರಿಸಿ ಅದರ ಕಾಲುಗಳನ್ನು…

ಉಪ್ಪಿನಂಗಡಿ: ಪೃಥ್ವಿ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ; ಹೊತ್ತಿ ಉರಿಯುತ್ತಿರುವ ಅಂಗಡಿಗಳು

ಉಪ್ಪಿನಂಗಡಿ: ಬೆಂಕಿ ಅವಘಡದಿಂದ ಉಪ್ಪಿನಂಗಡಿಯ ಹೆಸಾರಾಂತ ಪೃಥ್ವಿ ಶಾಪಿಂಗ್ ಮಾಲ್ ನ ಸುಮಾರು ನಾಲ್ಕರಷ್ಟು ಅಂಗಡಿಗಳು ಹೊತ್ತಿ ಉರಿದ ಘಟನೆ ಇದೀಗ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.ಬೆಂಕಿ ನಂದಿಸಲು ಸ್ಥಳೀಯರು ಹರ ಸಾಹಸ ಪಡುತ್ತಿದ್ದಾರೆ.…

ಪಿ.ಎಂ ಫ್ಯಾಮಿಲಿ ಪೂಡಲ್ ವತಿಯಿಂದ ‘ಉಮರ್ ಸಖಾಫಿ ಉಸ್ತಾದ್’ ಅನುಸ್ಮರಣಾ ಮಜ್ಲಿಸ್

ಪಿ ಎಂ ಫ್ಯಾಮಿಲಿ ಪೂಡಲ್ ವತಿಯಿಂದ “ಉಮರ್ ಸಖಾಫಿ ಉಸ್ತಾದ್” ಅನುಸ್ಮರಣಾ ಮಜ್ಲಿಸ್… ನರಿಂಗಾನ / ವರ್ಕಾಡಿ :ಪಿ ಎಂ ಫ್ಯಾಮಿಲಿ ಪೂಡಲ್ (ಮರ್ಹೂಂ ಪೂಡಲ್ ಮುಹಮ್ಮದ್ – ಖದೀಜಾ ದಂಪತಿಗಳ ಪರಂಪರೆ) ವತಿಯಿಂದ, ಇತ್ತೀಚಿಗೆ ಅಗಲಿದ ಪ್ರಮುಖ ಪಂಡಿತರೂ, ಸಂಘ…

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಸಹಿತ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಪವಿತ್ರ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ; ದರ್ಶನ್ ಮತ್ತು ಉಳಿದ ಆರು ಮಂದಿ ಮತ್ತೆ ಪೊಲೀಸ್ ಕಸ್ಟಡಿಗೆ

ನಿಟ್ಟುಸಿರು ಬಿಟ್ಟ ಡಿ ಬಾಸ್ ಫ್ಯಾನ್ಸ್, ದರ್ಶನಿಗಿಲ್ಲ ನ್ಯಾಯಾಂಗ ಬಂಧನ; ಹಾಗಾದರೆ ದರ್ಶನ್ ಆರೋಪಿಯಲ್ಲವೇ?? ಮುಂದಿನ ಅಧ್ಯಾಯ ಏನು..???

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 17 ಮಂದಿ ಆರೋಪಿಗಳನ್ನು ಈ ಹಿಂದೆ ವಿಚಾರಣೆಗಾಗಿ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು ಅದರ ವಿಚಾರಣಾ ಅವಧಿ ಇಂದು ಜೂ 20 …

ಮಂಗಳೂರಿನಲ್ಲಿ ಹಾಜಿ ನೌಶದ್ ಪೆರಿಯಡ್ಕರವರಿಗೆ ಕೋಸ್ಟಲ್ ಫ್ರೆಂಡ್ಸ್  ಮತ್ತು ಉಬಾರ್ ಫ್ರೆಂಡ್ಸ್ ವತಿಯಿಂದ ಅದ್ದೂರಿಯ ಸ್ವಾಗತ

ಮಂಗಳೂರು: ಕಾಲ್ನಡಿಗೆ ಮೂಲಕ ಉಪ್ಪಿನಂಗಡಿಯಿಂದ ಮುಸಲ್ಮಾನರ ಪವಿತ್ರ ಕೇಂದ್ರವಾದ ಮೆಕ್ಕಾಗೆ ತಲುಪಿ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಿ ಮರಳಿ ತಾಯ್ನಾಡಿಗೆ ಮರಳಿದ ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ನೌಷದ್ ರವರನ್ನು ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಮತ್ತು ಉಬಾರ್ ಫ್ರೆಂಡ್ಸ್ ಮಂಗಳೂರು ಅದ್ದೂರಿಯ ಸ್ವಾಗತ…

ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಕಾಲ್ನಡಿಗೆಯಲ್ಲಿ ಮೆಕ್ಕಾ ಹೊರಟಿದ್ದ ಪೆರಿಯಡ್ಕದ ನೌಶಾದ್

ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡ ನಾಗರಿಕರು

ಉಪ್ಪಿನಂಗಡಿ: ಪೆರಿಯಡ್ಕದಿಂದ ಕಾಲ್ನಡಿಗೆ ಮೂಲಕ ಬರೊಬ್ಬರಿ 8130 ಕಿಮೀ ನಡೆದುಕೊಂಡು ಹೋಗಿ ಹಜ್ ಕರ್ಮ ನಿರ್ವಹಿಸಿ ಇದೀಗ ಹುಟ್ಟೂರಿನತ್ತ ಬರುತ್ತಿರುವ ನೌಶಾದ್ ರವರು ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದು ಅದ್ದೂರಿ ಸ್ವಾಗತದೊಂದಿಗೆ ನೆರೆದಿದ್ದ ನಾಗರಿಕರು ಬರ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪೆರಿಯಡ್ಕ…

ಉಪ್ಪಿನಂಗಡಿ: ಕಾಲ್ನಡಿಗೆಯಲ್ಲಿ ಹಜ್ ಕರ್ಮ ನಿರ್ವಹಿಸಲು ಹೊರಟಿದ್ದ ಪೆರಿಯಡ್ಕದ ನೌಶಾದ್ BKS ನಾಳೆ ತಾಯ್ನಾಡಿಗೆ

ಒಂದು ವರ್ಷದಲ್ಲಿ ಕಾಲ್ನಡಿಗೆ ಮೂಲಕ ಬರೊಬ್ಬರಿ 8130KM ದಾಟಿ ಹಜ್ ಕರ್ಮ ಪೂರ್ತಿಗೊಳಿಸಿದ ಮೊಟ್ಟ ಮೊದಲ ಕನ್ನಡಿಗ

ನಾಳೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತದ ಜೊತೆಗೆ ಸನ್ಮಾನ ಕಾರ್ಯಕ್ರಮ ಮಾಡಲಿದ್ದೇವೆ- ಪೆರಿಯಡ್ಕ ಮಸೀದಿ ಅಧ್ಯಕ್ಷ ಕೆಪಿ.ಬಶೀರ್

ಉಪ್ಪಿನಂಗಡಿ: ಕರ್ನಾಟಕ ರಾಜ್ಯದಿಂದ ಪ್ರಥಮವಾಗಿ ಕಾಲ್ನಡಿಗೆ ಮೂಲಕ ಮಕ್ಕಾಕ್ಕೆ ತೆರಳಿ ಹಜ್ ಕರ್ಮ ಪೂರೈಸಿದ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ನೌಶಾದ್ BKS ಜೂನ್ 20ರಂದು ಪೆರಿಯಡ್ಕಕ್ಕೆ ತಲುಪಲಿದ್ದು ಅವರಿಗೆ ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಮತ್ತು ಉಪ್ಪಿನಂಗಡಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ವಾಗತ…

ಹಾಶಿಂ ಬನ್ನೂರು ಅವರ ಅಂಕಣ ಬರಹ “ತ್ಯಾಗ, ಬಲಿದಾನವನ್ನು ಸ್ಮರಿಸುವ ಈದುಲ್ ಅಝ್ಹಾ”

ಮುಸ್ಲಿಮರು ಆಚರಿಸುವ ಹಬ್ಬಗಳ ಪೈಕಿ ಈದುಲ್ ಅಝ್ಹಾ ಹಬ್ಬವು ಒಂದು. ಇದು ಬಹಳ ವಿಶೇಷತೆಯನ್ನು ಹೊಂದಿದೆ. ಜಾಗತಿಕ ವಲಯದಲ್ಲಿ ಸರ್ವ ಮುಸಲ್ಮಾನರು ಎಲ್ಲಾ ಹಬ್ಬಗಳ ಹಾಗೆ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.ಇದು ತ್ಯಾಗ ಮತ್ತು ಬಲಿದಾನ ಸಾವಿರಾರು ಹಿಂದಿನ ಐತಿಹಾಸಿಕ…

ಪುತ್ತೂರು: ಕುಂಬ್ರದ ಶೇಖಮಲೆಯಲ್ಲಿ ಭೀಕರ ಅಪಘಾತ; ಇಬ್ಬರು ದಾರುಣ ಮೃತ್ಯು

ಪುತ್ತೂರು: ಕುಂಬ್ರದ ಶೇಖಮಲೆ ಎಂಬಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ತರಳುತ್ತಿದ್ದ ಸಂದರ್ಭ ಬೋಲೋರ ಕಾರು ಹಾಗೂ ಆಲ್ಟೊ ಕಾರ್ ನಡುವೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ…

ಬೆಂಗಳೂರು: ದರ್ಶನ್ ಸಹಿತ 17 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು..!!

ಜಾಮೀನು ವಜಾಗೊಳಿಸಿ ದರ್ಶನ್ ಮತ್ತು 17 ಮಂದಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೊಪ್ಪಿಸಿದ ನ್ಯಾಯಾಲಯ..!

ಜೈಲು ಪಾಲಾಗುತ್ತಾರ ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್..??

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸಹಿತ 15 ಮಂದಿ ಆರೋಪಿಗಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 17 ಮಂದಿಯನ್ನು ಕೂಡ ಪೊಲೀಸ್ ಕಸ್ಟಡಿಗೆ ನೀಡಿದ ಬಗ್ಗೆ ವರದಿಯಾಗಿದೆ. ಪವಿತ್ರ ಗೌಡರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮೆಸೇಜ್…

error: Content is protected !!