dtvkannada

Category: Uncategorized

ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ; ಪಠ್ಯ ಪುಸ್ತಕ ವಿತರಣೆ

ಪಾಟ್ರಕೋಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿ ಶಾಲಾ ಪ್ರಾರಂಭೋತ್ಸವವು ಇಂದು ನಡೆಯಿತು. ಹೂ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು ಅನಂತರ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅಶ್ರಪ್ ಟಿ. ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡುವ ಪಠ್ಯ ಪುಸ್ತಕಗಳನ್ನು…

ದಲಿತ ಮಗು ದೇಗುಲ ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದಂಡ ವಿಧಿಸಿದ ದೇವಸ್ಥಾನದ ಸಮಿತಿ

ಕೊಪ್ಪಳ: ದಲಿತರ ಮಗು ಪ್ರವೇಶಿಸಿ ಅಪವಿತ್ರ ಆಗಿದೆ ಎಂದು ಹೇಳಿ ದೇವಸ್ಥಾನ ಶುದ್ಧೀಕರಿಸಿದ್ದಲ್ಲದೇ ಮಗುವಿನ ಪೋಷಕರಿಗೆ ದೇವಸ್ಥಾನದ ಶುದ್ಧೀಕರಣ ಹೆಸರಲ್ಲಿ 10 ಸಾವಿರ ರೂಪಾಯಿ ದಂಡ ಹಾಕಲಾಗಿದೆ.ಗ್ರಾಮದ ಸವರ್ಣಿಯರು ಸಭೆ ನಡೆಸಿ ದಂಡ ವಿಧಿಸಿದ್ದರು. ಇದನ್ನು ವಿರೋಧಿಸಿ ಚನ್ನದಾಸರ ಸಮುದಾಯ ಪ್ರತಿಭಟನೆ…

ಬಡ ಮಹಿಳೆಯರ ಫೈನಾನ್ಸ್ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಸೇವಾ ಟ್ರಸ್ಟ್ ಶಿರ್ಲಾಲು ಕರಂಬಾರು ಗ್ರಾಮ ಸಮಿತಿಯ ವತಿಯಿಂದ ಆಯೋಜಿಸಿದ ಗ್ರಾಮ ಪಂಚಾಯತ್ ಮಟ್ಟದ ಮೈಕ್ರೋಫೈನಾನ್ಸ್ ಸಾಲ ಸಂತ್ರಸ್ತರ ಮಹಿಳೆಯರ ಸಮಾವೇಶ ಇಂದು ಬೆಳಿಗ್ಗೆ ಬಂತಡ್ಕ ವಠಾರದಲ್ಲಿ ನಡೆಯಿತು. ಮೈಕ್ರೋ ಅಕ್ರಮ ವ್ಯವಹಾರದ…

ರಸ್ತೆಯಲ್ಲಿ ಬಿದ್ದಿದ್ದ ಆಯಿಲ್​ಗೆ ಮರಳು ಹಾಕಿದ ಕನ್ಸ್​ಟೇಬಲ್ಸ್​​; ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ

ಮಂಗಳೂರು: ಮಂಗಳೂರಿನ ಪೊಲೀಸರಿಬ್ಬರು ತಮ್ಮ ಕರ್ತವ್ಯದ ನಡುವೆಯೂ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳು ಸಾಮಾಜಿಕ ಕಳಕಳಿ ಮೆರೆದು ಈಗ ಪೊಲೀಸ್ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಿನ್ನೆ ಮಂಗಳೂರಿನ ಪಿವಿಎಸ್…

ಯುವತಿಯ ಅಜಾಗರುಕತೆಯ,ಅತೀ ವೇಗದಲ್ಲಿ ಚಲಾಯಿಸುತ್ತಿದ್ದ ಕಾರು ಅಪಘಾತ

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಾಂತಿ ನಗರ ಬಳಿ ನಿಂತಿದ್ದ ಆಟೋಗೆ ವೇಗವಾಗಿ ಬಂದ ವ್ಯಾಗನರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ನಜ್ಜುಗುಜ್ಜಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಯುವತಿ ಕಾರು ಚಲಾಯಿಸಿದ್ದು, ಅಜಾಗರೂಕತೆಯಿಂದ ಈ…

ಕನ್ನಡಿಗ ರಾಹುಲ್-ಮಯಾಂಕ್ ಜೊತೆಯಾಟ ವ್ಯರ್ಥ; ರಾಜಸ್ಥಾನ್ ರಾಯಲ್ಸ್’ಗೆ ರೋಚಕ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಸೀಸನ್​ನ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ರಾಜಸ್ಥಾನ್ ರಾಯಲ್ಸ್​ 2 ರನ್​ಗಳ ರೋಚಕ ಜಯ ದಾಖಲಿಸಿದೆ. ರಾಜಸ್ಥಾನ್​ ನೀಡಿದ 186 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್​ಗೆ ಅಂತಿಮ ಓವರ್​ನಲ್ಲಿ 4 ರನ್​ಗಳ ಅವಶ್ಯಕತೆಯಿತ್ತು.…

ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನ; ಕೊಲ್ಕತ್ತ ನೈಟ್ ರೈಡರ್ಸ್’ಗೆ ಭರ್ಜರಿ ಜಯ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿದೆ.ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 92 ರನ್ನಿಗೆ ಆಲೌಟ್ ಆಗಿದೆ. ಸವಾಲು ಬೆನ್ನಟ್ಟಿದ ಕೆಕೆಆರ್…

ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್‌ ವತಿಯಿಂದ ಧ್ವಜ ದಿನ ಆಚರಣೆ

ಮಾಣಿ, ಸೆ 19: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (SSF) ಸೂರಿಕುಮೇರು ಯುನಿಟ್ ಇದರ ವತಿಯಿಂದ ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ಸೆಪ್ಟೆಂಬರ್ 19 ಎಸ್ಸೆಸ್ಸೆಫ್ ಧ್ವಜ ದಿನ ಆಚರಣೆ ಎಸ್‌ವೈ‌ಎಸ್ ಮಾಣಿ ಸೆಂಟರ್ ನಾಯಕರಾದ ಯೂಸುಫ್ ಹಾಜಿ ಸೂರಿಕುಮೇರು ಅಧ್ಯಕ್ಷತೆಯಲ್ಲಿ…

SDPI ಮಂಚಿಕಟ್ಟೆ ಬೂತ್ ಸಮಿತಿ ವತಿಯಿಂದ ಶ್ರಮಾದಾನ ಕಾರ್ಯಕ್ರಮ

ಮಂಚಿ, ಸೆ.19: SDPI ಮಂಚಿ ಕಟ್ಟೆ ಬೂತ್ ಸಮಿತಿ ಕಾರ್ಯದರ್ಶಿ ಯಾಸಿರ್ ಮಂಚಿ ರವರ ನೇತೃತ್ವದಲ್ಲಿ ಬೃಹತ್ ಶ್ರಮಾದಾನ ಕಾರ್ಯಕ್ರಮ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಚಿ ಕಟ್ಟೆ ಮಸೀದಿ ಮುಂಭಾಗ ದಲ್ಲಿ ನಡೆಯಿತು. ಮಂಚಿಯಿಂದ ಕಲ್ಲಡ್ಕ ಸಂಪರ್ಕಿಸುವ ರಸ್ತೆಯಾದ ಮಂಚಿ…

ಎಸ್ಸೆಸ್ಸೆಪ್ ರೆಂಜಲಾಡಿ-ಕೂಡುರಸ್ತೆ ಶಾಖೆಯ ವತಿಯಿಂದ ದ್ವಜ ದಿನಾಚರಣೆ.

ರೆಂಜಲಾಡಿ, ಸೆ.19: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಪೆಡರೇಶನ್ (ರಿ)ರೆಂಜಲಾಡಿ ಶಾಖೆಯ ವತಿಯಿಂದ ಎಸ್ಸೆಸ್ಸೆಪ್ ದ್ವಜದಿನಾಚರಣೆಯನ್ನು ಆಚರಿಸಲಾಯಿತು.ಎಸ್’ವೈ ಎಸ್ ಶಾಖಾದ್ಯಕ್ಷ ಇಬ್ರಾಹಿಮ್ ಮುಸ್ಲಿಯಾರ್ ಕೂಡುರಸ್ತೆ ದ್ಜಜಾರೋಹಣ ಮಾಡಿದರು.ಅಗಲಿದ ನಾಯಕ, ಕಾರ್ಯಕರ್ತರನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಪ್ ಕುಂಬ್ರ ಸೆಂಟರ್ ಕೋಶಾದಿಕಾರಿ ಮಹಮ್ಮದ್ ಕೆಜಿಎನ್,…

error: Content is protected !!