dtvkannada

Month: September 2021

ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆಯೇ ತಲೆ ಕೂದಲಿಗೆ ಆವರಿಸಿಕೊಂಡ ಬೆಂಕಿ; ವೀಡಿಯೋ ನೋಡಿ

ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ತಲೆ ಕೂದಲಿಗೆ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸುಮಾರು 45 ಸೆಕೆಂಡುಗಳ ಕಾಲ ಆಕೆಗೆ ತನ್ನ ತಲೆ ಕೂದಲಿಗೆ ಬೆಂಕಿ ಹತ್ತಿಕೊಂಡಿರುವುದು ಗೊತ್ತೇ ಆಗಿಲ್ಲ.…

ಗ್ಯಾಸ್ ಸಿಲಿಂಡರ್ ಗಾಡಿ ಮತ್ತು ಲಾರಿ ನಡುವೆ ಅಪಘಾತ; ತಪ್ಪಿದ ಭಾರೀ ದುರಂತ

ಪುತ್ತೂರು, ಸೆ.29: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಮತ್ತು ಕಂಟೈನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಕೆಲ ಕಾಲ ಟ್ರಾಫಿಕ್ ಜಾಮ್ ಆದ ಘಟನೆ ಪುತ್ತೂರು ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಮಂಗಳೂರು- ಮಾಣಿ ರಸ್ತೆಯಿಂದ ಗ್ಯಾಸ್ ಸಿಲಿಂಡರ್ ತುಂಬಿಸಿಕೊಂಡು ಬರುತ್ತಿದ್ದ ಲಾರಿಗೆ…

ನಿನ್ನೆ ಮರಣ ಹೊಂದಿದ ಅರಿಕ್ಕಿಲ ಉಮರ್ ಕುಂಞಿ ನಿಜಕ್ಕೂ ಭಾಗ್ಯವಂತ

ಲೇಖನ: ಶಫೀಕ್ ಮಾಸ್ಟರ್ ತಿಂಗಳಾಡಿ ಪುತ್ತೂರು: ಕುಂಬ್ರ ಸಮೀಪದ ಅರಿಕ್ಕಿಲ ನಿವಾಸಿ ಉಮರ್ ಕುಂಞಿ(28ವರ್ಷ) ನಿನ್ನೆ ಅಕಾಲಿಕವಾಗಿ ಅನಾರೋಗ್ಯ ಕಾರಣ ನಮ್ಮಿಂದ ಅಗಲಿದಾಗ ಮಿಡಿದ ಹ್ರದಯಗಳು ಸಾವಿರಾರು. ಚೆರಿಯೆ ಬಯಸ್ಸಲ್ಲೇ, ಎಂದಾಯೇ (ಸಣ್ಣ ವಯಸ್ಸಲ್ವಾ, ಏನಾದದ್ದು) ಎಂದು ಕೇಳದವರಿಲ್ಲ. ತಂದೆ, ತಾಯಿ,…

ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ದುಬೈಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಬೌಲರ್‌ಗಳ ನಿಖರ ದಾಳಿಯ ಬಳಿಕ…

ಭಾರತದಲ್ಲಿ ಅ. 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧ

ನವದೆಹಲಿ: ಕೊವಿಡ್ ಹಿನ್ನೆಲೆಯಲ್ಲಿ ಸೆ. 30ರವರೆಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಆ ನಿರ್ಬಂಧವನ್ನು ವಿಸ್ತರಿಸಲಾಗಿದ್ದು, ಭಾರತದಲ್ಲಿ ಅಕ್ಟೋಬರ್ 31ರವರೆಗೂ ಅಂತಾರಾಷ್ಟ್ರೀಯ ಕಮರ್ಷಿಯಲ್ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಕೊವಿಡ್ ಮಾತ್ರವಲ್ಲದೆ ರೂಪಾಂತರಿ ವೈರಸ್​, ನಿಫಾ ವೈರಸ್ ಹಾವಳಿಯೂ ಜಾಸ್ತಿಯಾಗಿದೆ.…

ಬೆಳ್ಳಾರೆಯಲ್ಲಿ ಯುವತಿಯೊಬ್ಬಳ ಮೇಲೆ ಪರಿಚಿತ ಯುವಕನಿಂದಲೇ ಅತ್ಯಾಚಾರ ಯತ್ನ; ಆರೋಪಿ ಗಣೇಶ ಎಂಬಾತನ ಬಂಧನ

ಸುಳ್ಯ: ಕೆಲಸದಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪರಿಚಯಸ್ಥ ಯುವಕನೊಬ್ಬ ಯುವತಿಯನ್ನು ಹಿಂಬಾಲಿಸಿ, ಅತ್ಯಾಚಾರವೆಸಗಲು ಯತೇನಿಸಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಾಜೆಯ ಜೋಗಿಬೆಟ್ಟುವಿನಲ್ಲಿ ನಡೆದಿದೆ. 22 ವರ್ಷದ ಯುವತಿ ಕೆಲಸ ಮುಗಿಸಿ ಮನೆಗೆ ಬಸ್ ನಲ್ಲಿ ತೆರಳುತ್ತಿದ್ದಾಗ…

ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಕೈ, ಕಾಲು, ತಲೆ ಭಾಗಕ್ಕೆ ಮಚ್ಚಿನಿಂದ ಹೊಡೆದ ಪತಿ

ಬೆಳಗಾವಿ: ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಕೋರ್ಟ್ ಆವರಣದಲ್ಲಿ ನಡೆದಿದೆ. ಪತ್ನಿಯ ಕೈ, ಕಾಲು, ತಲೆ ಭಾಗಕ್ಕೆ ಸ್ವತಃ ಪತಿ ಮಚ್ಚಿನಿಂದ ಹೊಡೆದು ಘಾಸಿಗೊಳಿಸಿದ್ದಾನೆ. ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ಅಡಕಿಯಿಂದ…

ಪುತ್ತೂರು ಬದ್ರಿಯಾ ಮಸೀದಿಯಲ್ಲಿಂದು ಅಗಲಿದ ರಾಜಕೀಯ/ ಧಾರ್ಮಿಕ ಮುಂದಾಳು ದರ್ಬೆ ಯಾಕೂಬ್ ಹಾಜಿ ಮತ್ತು ಕೆನರಾ ಹುಸೈನ್‌ರವರ ಸ್ಮರಣೆ

ಪುತ್ತೂರು:ಇತ್ತೀಚೆಗೆ ನಮ್ಮಿಂದಗಲಿದ ರಾಜಕೀಯ ದುರೀಣ,ಧಾರ್ಮಿಕ ಮುಂದಾಳು ಜನಾಬ್ ದರ್ಬೆ ಯಾಕೂಬ್ ಹಾಜಿ ಯವರ ನಿಧನದ ಮೂರನೇ ದಿನದಂದು ಅಗಲಿದವರ ಸ್ಮರಣೆ ಬದ್ರಿಯಾ ಮಸೀದಿ ಪುತ್ತೂರಿನಲ್ಲಿ ಜರಗಿತು. ಸ್ಥಳೀಯ ಇಮಾಂ ಶೈಖುನಾ ಅಬ್ಬಾಸ್ ಪೈಝಿ ಪುತ್ತಿಗೆ ಪ್ರಾರ್ಥನೆಗೆ ನೇತೃತ್ವ ನೀಡಿ ಅಗಲಿದವರ ಪರಲೋಕ…

ಉಪ್ಪಿನಂಗಡಿಯ ಮಠದಲ್ಲಿ ಬಾಲಕನನ್ನು ಅಪಹರಣ ಯತ್ನ; ಆರೋಪಿಗಳು ಪರಾರಿ

ಸಾಂದರ್ಭಿಕ ಚಿತ್ರ ಉಪ್ಪಿನಂಗಡಿ: ಕಾರಿನಲ್ಲಿ ಬಂದ ಅಪಹರಣಕಾರರು ಬಾಲಕನೊಬ್ಬನನ್ನು ಅಪಹರಿಸಲು ಯತ್ನಿಸಿದ ಘಟನೆ ಉಪ್ಪಿನಂಗಡಿಯ ಮಠ ಎಂಬಲ್ಲಿ ನಿನ್ನೆ ಸಂಜೆ ನಡೆಡಿದೆ. ಓಮ್ನಿ ಕಾರಿನಲ್ಲಿ ಬಂದವರು ಬಾಲಕನನ್ನು ಅಪಹರಿಸಲು ಯತ್ನಿಸಿದ್ದು, ಬಾಲಕ ಅವರ ಹಿಡಿತದಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾನೆ ಎಂದು ತಿಳಿದು…

ನೆಟ್ಟನಿಗೆ ಮುಡ್ನೂರು ಅನಿವಾಸಿ ಭಾರತೀಯರ ಯು.ಎ.ಇ ಆಶ್ರಯದಲ್ಲಿ ಎನ್.ಪಿ.ಎಲ್-2021 ಕ್ರಿಕೆಟ್ ಪಂದ್ಯಾಟ

ದುಬೈ : ನೆಟ್ಟಣಿಗೆ ಮುಡ್ನೂರು ಅನಿವಾಸಿ ಭಾರತೀಯರು ಯು.ಎ.ಇ ಇದರ ಆಶ್ರಯದಲ್ಲಿ ಎನ್.ಪಿ.ಎಲ್ – 2021 (ನೆಟ್ಟಣಿಗೆ ಮುಡ್ನೂರು ಪ್ರೀಮಿಯರ್ ಲೀಗ್ ಸೀಸನ್ -2 ) ಫ್ಲಡ್ ಲೈಟ್ ಕ್ರಿಕೆಟ್ ಫೆಸ್ಟ್ ಅಕ್ಟೋಬರ್ 22 ರಂದು ಅಲ್ ಆಲಿಯಾ ಕ್ರಿಕೆಟ್ ಸ್ಟೇಡಿಯಂ…

error: Content is protected !!