dtvkannada

Month: October 2021

ಹಾಸನದಿಂದ ಮಂಗಳೂರಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ; ಮಣ್ಣಿನೊಳಗಡೆ ಸಿಲುಕಿ ಚಾಲಕ ದಾರುಣ ಸಾವು

ಹಾಸನ : ಹಾಸನದಿಂದ ಮಂಗಳೂರಿಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಮಾರ್ಣಹಳ್ಳಿ ಸಮೀಪದ ಕೆಂಪುಹೊಳೆ ಹತ್ತಿರ ಪಲ್ಟಿಯಾಗಿದ್ದು, ಚಾಲಕ ಮಣ್ಣಿನ ಒಳಗಡೆ ಸಿಲುಕಿ ದಾರುಣ ಸಾವನ್ನಪ್ಪಿದ್ದಾನೆ. ಹಾಸನದಿಂದ ಮಂಗಳೂರಿಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಟ್ರಕ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ…

ಪುತ್ತೂರು: ಯುವಕನ ಮೇಲೆಯೇ ಅತ್ಯಾಚಾರ; ಮುರ ನಿವಾಸಿ ಬಂಧನ

ಪುತ್ತೂರು: 20 ವರ್ಷದ ಯುವಕನ ಮೇಲೆ 67 ವರ್ಷದ ಮುದುಕನೊಬ್ಬ ಅತ್ಯಾಚಾರ ಎಸಗಿದ ವಿಲಕ್ಷಣ ಘಟನೆ ಪುತ್ತೂರು ತಾಲೂಕಿನ ಮುರ ಸಮೀಪ ನಡೆದಿದೆ. ತನ್ನದೇ ಲಿಂಗಕ್ಕೆ ಸೇರಿದ ವ್ಯಕ್ತಿಯ ಮೇಲೆ ಕಾಮುಕ ಹನೀಫ್ (67) ಎಂಬಾತ ಬಲವಂತವಾಗಿ ಅನೈಸರ್ಗಿಕ ಸಂಭೋಗ ಎಸಗಿದ…

ಉಪ್ಪಿನಂಗಡಿ: ಕರ್ತವ್ಯ ನಿರತ ಮೆಸ್ಕಾಂ ಸಿಬ್ಬಂದಿಗಳಿಗೆ ಹಲ್ಲೆ; ಇಬ್ಬರು ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಮೆಸ್ಕಾಂ ಸಿಬ್ಬಂದಿಗಳ ಮೇಲೆ ವ್ಯಕ್ತಿಯೊಬ್ಬರು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಅ 15 ರಂದು ಸಂಜೆ ಉಪ್ಪಿನಂಗಡಿ ಮೆಸ್ಕಾಂ ಕಚೇರಿಯೊಳಗಡೆ ನಡೆದಿದೆ. ದೊಣ್ಣೆಯಿಂದ ಹಲ್ಲೆ ನಡೆಸಿದಾತನನ್ನು ಉಪ್ಪಿನಂಗಡಿ ಗ್ರಾಮದ ಪರಾರಿ ನಿವಾಸಿ ಈಸುಬು ಎಂದು ತಿಳಿದುಬಂದಿದೆ. ಉಪ್ಪಿನಂಗಡಿ ಮೆಸ್ಕಾಂ ಕಚೇರಿಯ…

ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಪ್ರಯೋಗ ಮಾಡಿದ ಪುತ್ತೂರು ಕಮ್ಯೂನಿಟಿ ಸೆಂಟರ್ – ಲೇಖನ: ಮುಹಮ್ಮದ್ ಅಸ್ಗರ್ (ವಕೀಲರು ಮಂಗಳೂರು)

ನಾನು ಪುತ್ತೂರಿನ ಕಮ್ಯೂನಿಟಿ ಸೆಂಟರ್’ಗೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯವೈಖರಿಯನ್ನು ಕಂಡು ಸಂತೋಷ ಮತ್ತು ಆಶ್ಚರ್ಯಕರವಾಯಿತು. ಜ್ಞಾನ -ಕೌಶಲ್ಯ ಮತ್ತು ಪ್ರತಿಭೆಯನ್ನು ಯಾವ ರೀತಿ ಉಪಯೋಗಿಸಬಹುದು, ಪ್ರಪಂಚದ ಪ್ರಸ್ತುತ ಬೆಳವಣಿಗೆ ಮತ್ತು ತಂತ್ರಜ್ಞಾನದಿಂದಾಗಿ ಯುವ ತಲೆಮಾರಿಗೆ ಸಿಗುವ ಸ್ಪರ್ಧೆ, ಅವಕಾಶ…

ಇತ್ತೀಚಿಗೆ ನಿಧನರಾಗಿದ್ದ ಸಾಲ್ಮರ ಸಹನಾ ಮಿಲ್ ಮಾಲೀಕ ಅಬ್ದುಲ್ ರಹಿಮಾನ್ ರವರ ಪತ್ನಿ ಮೈಮೂನಾ ನಿಧನ

ಪುತ್ತೂರು: ಇತ್ತೀಚಿಗೆ ಮೃತಪಟ್ಟ ಸಾಲ್ಮರದಲ್ಲಿ ಟಿಂಬರ್ ಮಾಲೀಕರಾಗಿದ್ದ ಅಬ್ದುಲ್ ರಹಿಮಾನ್ ಬೆಟ್ಟಂಪಾಡಿ ಅವರ ಪತ್ನಿ ಮೈಮೂನಾ(40) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಬೆಟ್ಟಂಪಾಡಿ ನಿವಾಸಿಯಾಗಿದ್ದ ಮೈಮೂನ ಎಂಬವರು ಅನಾರೋಗ್ಯ ನಿಮಿತ್ತ ಮಂಗಳೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ…

ಕೇರಳದಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ, 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ತಿರುವನಂತಪುರಂ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕೇರಳದಲ್ಲಿ ಐದಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅರ್ಧ ರಾಜ್ಯವೇ ನೀರಿನಿಂದ ಆವರಿಸಿಕೊಂಡಿದೆ. ಇನ್ನೂ 2-3 ದಿನ ಕೇರಳದಲ್ಲಿ ಮಳೆಯಾಗುವ ಹಿನ್ನೆಲೆಯಲ್ಲಿ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಲದ ರಸ್ತೆಗಳು ಸಂಪೂರ್ಣ ನೀರಿನಿಂದ…

2 ರನ್ ಅಂತರದಲ್ಲಿ ಆರೆಂಜ್ ಕ್ಯಾಪ್ ಗೆದ್ದು ಇತಿಹಾಸ ನಿರ್ಮಿಸಿದ ರುತುರಾಜ್ ಗಾಯಕ್ವಾಡ್..!

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021 ರ ಅಂತಿಮ ಪಂದ್ಯ ಮುಗಿದ ಬಳಿಕ ಆರೆಂಜ್ ಕ್ಯಾಪ್ ವಿಜೇತರನ್ನು ನಿರ್ಧರಿಸಲಾಯಿತು. ರುತುರಾಜ್ ಗಾಯಕ್ವಾಡ್ ಅತ್ಯಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ರುತುರಾಜ್ ಕೇವಲ 2 ರನ್​ಗಳ ಅಂತರದಲ್ಲಿ ಆರೆಂಜ್…

ಧಾರಾಕಾರ ಮಳೆಗೆ ಇಕ್ಕಟ್ಟಿನಲ್ಲಿ ಸಿಲುಕಿದ ಬಸ್; ಮಾನವೀಯತೆ ಮೆರೆದ ಪುತ್ತೂರಿನ ಯುವಕರು

ಚಿಕ್ಕಮಂಗಳೂರು: ಆಯುಧ ಪೂಜೆ, ವಿಜಯ ದಶಮಿ ಬೆನ್ನಲ್ಲೇ ವೀಕೆಂಡ್, ಹೀಗೆ ಸಾಲು ಸಾಲು ರಜೆಗಳ ಕಾರಣದಿಂದ ಜನರು ಪ್ರವಾಸಿ ಸ್ಥಳಗಳತ್ತ ಮುಖ ಮಾಡಿದ್ದಾರೆ. ಪ್ರವಾಸಿಗರ ನೆಚ್ಚಿನ ತಾಣ ಚಿಕ್ಕಮಗಳೂರಿನಲ್ಲಿ ಇಂದು ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಬಹಳಷ್ಟು ಟ್ರಾಫಿಕ್ ಜಾಮ್ ಎದುರಾಗಿದೆ. ಇದೇ…

ಶಾಲಾ ಶಿಕ್ಷಕಿ 15 ವರ್ಷದ ವಿದ್ಯಾರ್ಥಿ ಜತೆ ಕಾಮದಾಟ : ಶಿಕ್ಷಕಿಯನ್ನು 8 ತಿಂಗಳ ಗರ್ಭಿಣಿಯನ್ನಾಗಿಸಿದ ವಿದ್ಯಾರ್ಥಿ

ಫ್ಲೋರಿಡಾ : ಲೇಡಿ ಟೀಚರ್ ಒಬ್ಬರು ಎಡವಟ್ಟು ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ತನ್ನದೇ ಶಾಲೆಯ ವಿದ್ಯಾರ್ಥಿ ಜತೆ ಸಂಬಂಧ ಬೆಳೆಸಿಕೊಂಡು ಈಗ ಗರ್ಭಿಣಿಯಾಗಿದ್ದಾರೆ. ಇನ್ನೊಂದು ಕಡೆ ಕಾನೂನು ಸಮರವನ್ನು ಎದುರಿಸುವಂತಾಗಿದೆ.ವಿದ್ಯಾರ್ಥಿ ಜತೆ ಕಾಮದಾಟ ಆಡಿದ ಶಿಕ್ಷಕಿಯನ್ನು ಬಂಧಿಸಲಾಗಿದ್ದು ಶಿಕ್ಷಕಿಯ ಹೆಸರು…

ಹರೀಶ್ ಪುತ್ತೂರು ರವರಿಗೆ ಜ್ಞಾನ ಸಿಂಧು ಪ್ರಶಸ್ತಿ

ಪುತ್ತೂರು: ಗುರುಕುಲಾ ಪ್ರತಿಷ್ಠಾನ ರಾಜ್ಯ ಸಮಿತಿ ಪತ್ರಿಕೋದ್ಯಮ ವಿಭಾಗಕ್ಕೆ ಕೊಡಲ್ಪಡುವ ಗುರುಕುಲ ಜ್ಞಾನ ಸಿಂಧು ಪ್ರಶಸ್ತಿಯನ್ನು ಹರೀಶ್ ಪುತ್ತೂರು ಪಡೆಯಲಿದ್ದಾರೆ. ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು, ಗುರುಕುಲ ಕಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವೂ ದಿನಾಂಕ 17/10/2021 ರಂದು ತುಮಕೂರಿನ…

error: Content is protected !!