dtvkannada

Month: December 2021

ಉಪ್ಪಿನಂಗಡಿ: ಪಾಪ್ಯುಲರ್ ಫ್ರಂಟ್ ನಾಯಕರ ಬಂಧನ; ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು

ಉಪ್ಪಿನಂಗಡಿ: ಪಾಪ್ಯುಲರ್ ಫ್ರಂಟ್ ಉಪ್ಪಿನಂಗಡಿ ನಾಯಕರ ಬಂಧನ ವಿರೋಧಿಸಿ ಪಿ.ಎಫ್.ಐ ಕಾರ್ಯಕರ್ತರು ಪೊಲೀಸ್ ಠಾಣೆಗೆ ಏಕಾ-ಏಕಿ ಮುತ್ತಿಗೆ ಹಾಕಿದ ಘಟನೆ ಉಪ್ಪಿನಂಗಡಿಯಲ್ಲಿ ಇದೀಗ ನಡೆದಿದೆ. ಪಿ.ಎಫ್.ಐ ನಾಯಕರನ್ನು ಬಂಧನ ಮುಕ್ತ ಗೊಳಿಸುವ ತನಕ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಘಟನಾ ಕಾರ್ಯಕರ್ತರು…

ವಿಧಾನ ಪರಿಷತ್ ಚುನಾವಣೆ: ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಮಂಜುನಾಥ ಬಂಡಾರಿ ಗೆ ಗೆಲುವು

ದ.ಕ ಮತ್ತು ಉಡುಪಿ ಜಿಲ್ಲೆಗಳ ದ್ವಿಸದಸ್ಯತನಕ್ಕೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಬಂಡಾರಿ ವಿಜಯಶಾಲಿಯಾಗಿದ್ದಾರೆ. ದ.ಕ.ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಸಹಿತ ಎರಡು ಜಿಲ್ಲೆಗಳ…

ಮಂಗಳೂರು: ಅಡ್ಯಾರ್ ಪದವು ಬಳಿ ರಿಕ್ಷಾ ಚಾಲಕನ ಕೊಲೆಗೆ ಯತ್ನ; ಐವರು ಆರೋಪಿಗಳ ಬಂಧನ

ಮಂಗಳೂರು: ಅಡ್ಯಾರ್ ಪದವು ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಅಡ್ಯಾರ್ ಪದವು ನಿವಾಸಿ ಮಹಮ್ಮದ್ ರಿಯಾಜ್ ಎಂಬಾತನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗಣೇಶ್‌ (23), ಚೇತನ್‌ (21),…

ಹಣಬಲದ ಎದುರು ಕೈ ಹಿಡಿಯದ ಜನಬಲ; ಬೆಂಗಳೂರು ನಗರದಲ್ಲಿ ಕೋಟಿ ಒಡೆಯ ಕೆ.ಜಿ.ಎಫ್ ಬಾಬು ಗೆ ಸೋಲು

ಬೆಂಗಳೂರು: ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಪರಿಷತ್ ಚುನಾವಣೆ ಪ್ರತಿಷ್ಠೆಯ ಕದನವಾಗಿ ಬದಲಾಗಿದೆ. ಸದ್ಯ ಇಂದು ಮತ ಎಣಿಕೆ ಕಾರ್ಯ ನಡೆದಿದ್ದು 25 ಸ್ಥಾನ, 3 ಪಕ್ಷ ಮತ್ತು 90 ಅಭ್ಯರ್ಥಿಗಳ ಹಣೆಬರಹ ಒಂದೊಂದಾಗಿ ಹೊರ ಬೀಳುತ್ತಿದೆ. ಸದ್ಯ ಈಗ…

ಉಪ್ಪಿನಂಗಡಿ:ಪಿ.ಎಫ್.ಐ ನಾಯಕರ ಬಂಧನದ ವಿರುದ್ಧ ಹೆಚ್ಚಿದ ಪ್ರತಿಭಟನಾ ಕಿಚ್ಚು; ಧಿಡೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ಮುಂದುವರಿಸಿದ P.F.I ಕಾರ್ಯಕರ್ತರು

ಉಪ್ಪಿನಂಗಡಿ: ಹಳಗೇಟು ತಲ್ವಾರ್ ಇರಿತ ಘಟನೆಗೆ ಸಂಬಂಧಿಸಿದಂತೆ ಫಿ.ಎಫ್.ಐ ನಾಯಕರ ಬಂಧನವ ಖಂಡಿಸಿ ಬೆಳಿಗ್ಗೆಯಿಂದ PFI ಕಾರ್ಯಕರ್ತರು ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ರಸ್ತೆ ತಡೆ ನಡೆಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನೆ ಕಾವು ಮತ್ತಷ್ಟು…

ನಡುರಸ್ತೆಯಲ್ಲೇ ನಮಾಝ್ ಮಾಡಿ ಪ್ರತಿಭಟನೆ ಮುಂದುವರಿಸಿದ ಪ್ರತಿಭಟನಕಾರರು; ಹೆಚ್ಚಿದ ಪ್ರತಿಭಟನಾ ಕಾವು-ಡಿವೈಎಸ್ಪಿ ಆಗಮನಕ್ಕೆ ತಡೆ

ಉಪ್ಪಿನಂಗಡಿ: ಉಪ್ಪಿನಂಗಡಿಯ ಹಳೆಗೇಟು ಸಮೀಪ ಚೂರಿ ಇರಿತ ಪ್ರಕರಣಕ್ಕೆ ಸಂಭಂದಿಸಿದಂತೆ ಪಿಎಫ್‌ಐ ನಾಯಕರನ್ನು ಬಂದಿಸಿದ್ದು, ಇದರ ವಿರುದ್ಧ ಬೆಳಗ್ಗೆಯಿಂದ ಪಿಎಫ್‌ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆ ಮುಂದೆ ಪ್ರತಿಭಟಣೆ ನಡೆಸುತ್ತಿದ್ದು. ಬಂದಿಸಿ‍ದ ಸಂಘಟನೆಯ ನಾಯಕರನ್ನು ಬಿಡುಗಡೆಗೊಳಿಸದೆ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು…

ಪಿಎಫ್‌ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ: ರಾತ್ರಿಯಾದರೂ ಕದಲದ ಪ್ರತಿಭಟನಕಾರರು; ಪೊಲೀಸರಿಂದ ಲಾಠಿಚಾರ್ಜ್

ಉಪ್ಪಿನಂಗಡಿ: ಪಿಎಫ್‌ಐ ನಾಯಕರ ಬಂಧನವನ್ನು ಖಂಡಿಸಿ ಬೆಳಗ್ಗೆಯಿಂದ ನಡೆಯುತ್ತಿದ್ದ ಪ್ರತಿಭಟನೆ ಮುಂದುವರಿದಿದ್ದು, ಇದೀಗ ಪೊಲೀಸರು ಲಾಠಿಚಾರ್ಜ್ ಮಾಡುವ ಮೂಲಕ ಪ್ರತಿಭಟನಕಾರರನ್ನು ಚದುರಿಸುವ ಪ್ರಯತ್ನ ಮಾಡಿದ್ದಾರೆ. ಸಂಜೆಯ ವೇಳೆಗೆ ಜಿಲ್ಲಾಧ್ಯಕ್ಷ ಹಮೀದ್ ಮೆಜೆಸ್ಟಿಕ್ ಅವರನ್ನು ಬಿಡುಗಡೆಗೊಳಿಸಿದ್ದರೂ, ಬಂಧನದಲ್ಲಿರುವ ಇನ್ನಿಬ್ಬರನ್ನು ಬಿಡುಗೊಡೆಗೊಳಿಸುವಂತೆ ಪಟ್ಟು ಹಿಡಿದು…

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ವತಿಯಿಂದ ಸದಸ್ಯರ ಕುಟುಂಬ ಸಮ್ಮಿಲನ

ಮಂಗಳೂರು, ಡಿ. 14: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ವತಿಯಿಂದ ತನ್ನ ಸದಸ್ಯರ ಕುಟುಂಬಗಳಿಗಾಗಿ ಕೋಸ್ಟಲ್ ಫ್ರೆಂಡ್ಸ್ ಚಿಲ್ಡ್ರನ್ಸ್ ಫೆಸ್ಟ್ ಹಾಗೂ ಫ್ಯಾಮಿಲಿ ಮೀಟ್ 2021 ಕಾರ್ಯಕ್ರಮವು ಕುತ್ತಾರಿನ ಡೆಕ್ಕನ್ ಗಾರ್ಡನ್ ಫಾರ್ಮ್ ಹೌಸ್‌ನಲ್ಲಿ ಡಿ.11 ರಂದು ಜರುಗಿತು. ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ಕೋಸ್ಟಲ್…

ಮಂಗಳೂರಿನಲ್ಲಿ ಕಾವ್ಯದೀಪ ವಿಶೇಷ ಕವಿಗೋಷ್ಠಿ:ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಸಾಹಿತಿಗಳದ್ದು;ಹರೀಶ ಸುಲಾಯ

ಮಂಗಳೂರು : ‘ಕವಿತೆಯ ವಸ್ತು ಸುಲಭವೇ ಸರಳ ಅನ್ನಿಸುದರೂ ಭಾವವನ್ನು ಪಳಗಿಸುವುದು ಕಠಿಣವಾದ ಪ್ರಕ್ರಿಯೆ. ಕವಿ ಮೌನವನ್ನು ರೂಢಿಸಿಕೊಂಡಾಗ ಅವನೊಳಗೆ ಗಟ್ಟಿತನದ ಕಾವ್ಯ ಹುಟ್ಟಲು ಸಾಧ್ಯವಾಗುತ್ತದೆ. ಗುಣಮಟ್ಟದ ಬರಹಗಳಿಂದ ಸಾಹಿತಿಗಳಿಗೆ ಜನಮನ್ನಣೆ ಹಾಗೂ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ…

ಕೋಮು ಗಲಭೆ ನಡೆಸುವ ಸಂಘಪರಿವಾರದ ಷಡ್ಯಂತ್ರವನ್ನು ಸೋಲಿಸಿ : ರಾಜ್ಯದ ಜನತೆಗೆ ಪಾಪ್ಯುಲರ್ ಫ್ರಂಟ್ ಕರೆ

ಕೋಮು ಉನ್ಮಾದ‌ ಸೃಷ್ಟಿಸಿ ರಾಜ್ಯದಲ್ಲಿ ಗಲಭೆ ನಡೆಸಲು ಯೋಜನೆ ಸಿದ್ಧವಾಗುತ್ತಿದ್ದು, ಸಂಘಪರಿವಾರದ ಈ ಷಡ್ಯಂತ್ರದ ವಿರುದ್ಧ ರಾಜ್ಯದ ಜನತೆ ಎಚ್ಚರದಿಂದ ಇರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಘಟನೆಗಳು ಮತ್ತು…

error: Content is protected !!