dtvkannada

Month: December 2021

ಸಮರ್ಪಕ ವಾಗಿ ಕುಡಿಯುವ ನೀರು ಒದಗಿಸಲು ಬೀಟಿಗೆ ನಾಗರಿಕರ ವತಿಯಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ

ಪುತ್ತೂರು:ಕೆದಿಲ ಗ್ರಾಮದ 3ನೇ ವಾರ್ಡಿನ ಬೀಟಿಗೆಯಲ್ಲಿ ಒಂದು ತಿಂಗಳಿನಿಂದ ಸರಿಯಾಗಿ ನೀರು ಬರುವುದಿಲ್ಲ.ವಾರ್ಡಿನ ಪಂಚಾಯತ್ ಸದಸ್ಯರಲ್ಲಿ ಹೋಗಿ ಹೇಳಿದರೆ ಸರಿಯಾಗಿ ಸ್ಪಂದನೆ ಮಾಡುವುದಿಲ್ಲ ನೀರಿನ ಸಮಸ್ಯೆಯನ್ನು ಹೇಳುವ ನಾಗರಿಕರ ಮತನ್ನು ನಿರ್ಲಕ್ಷ ವಹಿಸಿ ಭರವಸೆಯ ಮಾತು ಮಾತ್ರವಾಗಿತ್ತು. ಕೆದಿಲ ಗ್ರಾಮದ ಬೀಟಿಗೆಯ…

ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ; ಎರಡು ಪುಟ್ಟ ಕಂದಮ್ಮಗಳು ಮೃತ್ಯು, ದಂಪತಿ ಗಂಭೀರ

ಹಾಸನ: ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು ಪುಟ್ಟ ಅವಳಿ ಮಕ್ಕಳಿಬ್ಬರು ಸ್ಥಳದಲ್ಲಿಯೇ ದಾರುಣ ಮೃತಪಟ್ಟ ಘಟನೆ ಹಾಸನ ಸಮೀಪ ನಡೆದಿದೆ. ಮೃತ ಅವಳಿ ಮಕ್ಕಳನ್ನು ಪ್ರಣತಿ(3ವರ್ಷ) ಪ್ರಣವ್(3ವರ್ಷ) ಎಂದು ತಿಳಿದು ಬಂದಿದೆ. ಶಿವಾನಂದ್…

ಬೇಲೂರಿನಲ್ಲಿ ಕಾರು ಅಪಘಾತ; ಬೆಳ್ತಂಗಡಿ ಮೂಲದ ಓರ್ವ ಮೃತ್ಯು, ಮೂವರಿಗೆ ಗಾಯ

ಬೆಳ್ತಂಗಡಿ: ಆಲ್ಟೋ ಕಾರು ಮರಕ್ಕೆ ಡಿಕ್ಕಿ ಹೊಡೆದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿವಾಸಿ ಮೃತಪಟ್ಟ ದಾರುಣ ಘಟನೆ ಬೇಲೂರು ಸಮೀಪದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಬೆಳ್ತಂಗಡಿ ತಾಲೂಕಿನ ಪೆರಾಲ್ದರಕಟ್ಟೆ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯಿಂದ ನಾಲ್ವರು ಸ್ನೇಹಿತರು…

ಪುತ್ತೂರು: ಬಿದ್ದು ಸಿಕ್ಕಿದ ಚಿನ್ನವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಪುಟಾಣಿ

ಪುತ್ತೂರು: ಕೋರ್ಟ್ ರಸ್ತೆಯಲ್ಲಿರುವ ಬಾವಾ ಜ್ಯುವೆಲ್ಲರ್ಸ್ ನ ಮುಂಭಾಗದಲ್ಲಿ ಬಿದ್ದು ಸಿಕ್ಕಿದ ಒಂದೂವರೆ ಲಕ್ಷದಷ್ಟು ಮೌಲ್ಯವಿರುವ ಚಿನ್ನಾಭರಣವನ್ನು ಅದರ ವಾರೀಸುದಾರರಿಗೆ ಮರಳಿಸಿ ಸಣ್ಣ ಪ್ರಾಯದ ಹೆಣ್ಣು ಮಗುವೊಂದು ಪ್ರಾಮಾಣಿಕತೆ ಮೆರೆದಿದೆ. ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಅಬೂಬಕ್ಕರ್ ಸಾದಿಕ್ ಮಾಲಕತ್ವದ ಬಾವಾ…

ಕೇರಳ ರಾಜ್ಯ ಬಿಜೆಪಿ ಮೋರ್ಚಾ ಕಾರ್ಯದರ್ಶಿ ರಂಜಿತ್ ಕೊಲೆ : SDPI ರಾಜ್ಯ ಕಾರ್ಯದರ್ಶಿ ಕೊಲೆಗೆ ನಡೆಯಿತೇ ಪ್ರತಿಕಾರ?

ಆಲಪ್ಪುಝ. ಡಿ. 20: ಬಿಜೆಪಿ ರಾಜ್ಯ ನಾಯಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ. ಮೃತರನ್ನು ರಂಜೀತ್ ಶ್ರೀನಿವಾಸ್ (40) ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ಮೋರ್ಚಾ ಕೇರಳ ರಾಜ್ಯ ಕಾರ್ಯದರ್ಶಿ ಮತ್ತು ಬಿಜೆಪಿ ರಾಜ್ಯ ಸಮಿತಿಯ…

ಕರಿಂಬಿಲ ನರ್ಲಡ್ಕ ಎಂಬಲ್ಲಿ ಗೋಡೆ ಕುಸಿದು ಇಬ್ಬರು ಮಹಿಳೆಯರು ಮೃತ್ಯು

ಬೆಳ್ಳಾರೆ: ಮನೆಯೊಂದರ ಹಳೆಯ ಗೋಡೆ ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕರಿಂಬಿಲ ನರ್ಲಡ್ಕ ಎಂಬಲ್ಲಿ ನಡೆದಿದೆ. ನರ್ಲಡ್ಕ ನಿವಾಸಿ ಹರೀಶ ನಾಯ್ಕ ಎಂಬವರ ಮನೆಯ ಹಳೆಯ ಶೌಚಾಲಯದ ಗೋಡೆ ದುರಸ್ತಿ ವೇಳೆ ಈ…

ಅಮಿತಾಬ್ ಬಚ್ಚನ್ ಮನೆಯಲ್ಲಿ ಬಾಡಿಗೆಗೆ ಇರುವ ಕೃತಿ ಸನೋನ್ ಕಟ್ಟುತ್ತಿರುವ ಬಾಡಿಗೆ ಎಷ್ಟು ಗೊತ್ತಾ?

ಕೃತಿ ಸನೋನ್ ಬಾಲಿವುಡ್ ನಲ್ಲಿ ಬಹಳ ಹೆಸರು ಮಾಡಿದಂತಹ ನಟಿ. ಇತ್ತೀಚೆಗೆ ಬಿಡುಗಡೆಯಾದ ದಿನ ಮಿಮೀ ಚಿತ್ರವು ಬಹಳ ಹೆಸರು ಮಾಡಿತ್ತು. ಅದರಲ್ಲಿ ಕೃತಿ ಸನೋನ್ ಅವರ ನಟನೆಯು ಕೂಡ ತುಂಬಾನೇ ಅದ್ಭುತವಾಗಿ ಬಂದಿತ್ತು. ಇವರ ನಟನೆಗೂ ಕೂಡ ಬಹಳ ಪ್ರಶಂಸೆಗಳನ್ನು…

ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಪತ್ರಕರ್ತ ನಾರಾಯಣ ನಾಯ್ಕ ಅಮ್ಮುಂಜೆರವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನ ವಿತರಣೆ

ಪುತ್ತೂರು: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಪುತ್ತೂರು ತಾಲೂಕಿನ ಸ್ಥಳೀಯ ಪತ್ರಿಕಾ ವರದಿಗಾರ ನಾರಾಯಣ ನಾಯ್ಕ ಅಮ್ಮುಂಜೆ ಅವರಿಗೆ ಸರಕಾರದ ವತಿಯಿಂದ ನೀಡಲಾದ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಪತ್ನಿ ಪೂರ್ಣಿಮಾ ಅವರಿಗೆ ಶಾಸಕ ಸಂಜೀವ ಮಠಂದೂರು ವಿತರಿಸಿದರು. ಪುತ್ತೂರಿನ ಸ್ಥಳೀಯ…

ಪುತ್ತೂರು:ಸಂಪ್ಯ ಬಳಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ

ಪುತ್ತೂರು:ಎರಡು‌ ಬೈಕುಗಳ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರದ ಘಟನೆ ಸಂಪ್ಯದ ಡೆಲ್ಮಾ ಸ್ಯಾನಿಟರಿ ಮಳಿಗೆಯ ಮುಂಬಾಗದಲ್ಲಿ ನಡೆದಿದೆ. ಎರಡೂ ದ್ವಿಚಕ್ರ ವಾಹನಗಳು ದರ್ಬೆ ಕಡೆಯಿಂದ ಕುಂಬ್ರ ಕಡೆಗೆ ಸಾಗುತ್ತಿದ್ದ ವೇಳೆ ಒರ್ವ ಬೈಕ್ ಸವಾರ ಏಕಾಏಕಿ…

ಉಪ್ಪಿನಂಗಡಿ: ಇಳಂತಿಲದಲ್ಲಿ ಮತ್ತೆ ಯುವಕನ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಯುವಕನ ಮೇಲೆ ಅಪರಿಚಿತ 9 ಜನರ ತಂಡವೊಂದು ಹಲ್ಲೆ ಮಾಡಿ ಪರಾರಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಎಂಬಲ್ಲಿ ಡಿ.18ರ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಫಾರೂಕ್ ಎಂದು ತಿಳಿದು ಬಂದಿದ್ದು, ಯುವಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ…

error: Content is protected !!