ಸುಳ್ಯ: ಅಡ್ಕಾರು ಬಳಿ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಬೈಕ್; ಮಹಿಳೆಗೆ ಗಾಯ
ಸುಳ್ಯ: ಪಾದಚಾರಿ ಮಹಿಳೆಗೆ ಬೈಕ್ ಗುದ್ದಿದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಸುಳ್ಯದ ಅಡ್ಕಾರುವಿನಲ್ಲಿ ನಡೆದಿದೆ. ಅಡ್ಕಾರು ನಿವಾಸಿ ಶಕುಂತಲಾ ಗಾಯಗೊಂಡ ಮಹಿಳೆ.ಪೆರ್ಲಂಪಾಡಿ ನಿವಾಸಿ ಪವನ್ ಎಂಬುವವರು ಮಡಿಕೇರಿಯಲ್ಲಿ ಕೆಲಸ ಮುಗಿಸಿ ಪೆರ್ಲಂಪಾಡಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.…