dtvkannada

Month: January 2022

ಉಡುಪಿ: ಅಮಲು ಪದಾರ್ಥ ಸೇವಿಸಿ ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಮೆಡಿಕಲ್ ವಿದ್ಯಾರ್ಥಿಗಳು

ಉಡುಪಿ: ಅಮಲು ಪದಾರ್ಥ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ರಂಪಾಟ ನಡೆಸಿರುವ ಘಟನೆ ಉಡುಪಿಯ ಪಡುಬಿದ್ರಿ ಪೇಟೆಯಲ್ಲಿ ನಡೆದಿದೆ. ನಡು ರಸ್ತೆಯಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿಯ ನಡುವೆ ಹೊಡೆದಾಟಗಳು ನಡೆದಿವೆ. ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರೂ, ಪೆಟ್ರೋಲ್ ಖಾಲಿಯಾಗಿ ಸ್ಕೂಟರ್…

ನೈಟ್ ಕರ್ಫ್ಯೂ ಹಿನ್ನೆಲೆ; ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಾಲಿದ ಉರೂಸ್ ಕಾರ್ಯಕ್ರಮದ ದಿನಾಂಕ ಮತ್ತು ಸಮಯದಲ್ಲಿ ಬದಲಾವಣೆ

ಬಂಟ್ವಾಳ: ಐತಿಹಾಸಿಕ ಅಜಿಲಮೊಗರು ಮಾಲಿದ ಉರೂಸ್ ಈ ಬಾರಿ ನೈಟ್ ಕರ್ಫ್ಯೂ ಹಿನ್ನಲೆ ಉದಾಯಸ್ತಮಾನವಾಗಿ ಆಚರಿಸಲಾಗುವುದು ಎಂದು ಬಾಬಾ ಫಕ್ರುದ್ದೀನ್ ಜಮಾಅತ್ ಸಮಿತಿ ಹೇಳಿಕೆ ನೀಡಿದೆ. ಜನವರಿ 14 ರಿಂದ 18 ರ ವರೆಗೆ ಉದ್ದೇಶಿಸಿದ್ದ ಮಾಲಿದ ಉರೂಸ್ ನ ದಿನಾಂಕ…

ಬಂಟ್ವಾಳ: ಕೊಲತ್ತಮಜಲಿನಲ್ಲಿ 30 ವರ್ಷದ ಬಳಿಕ ಒಂದಾದ ತಾಯಿ-ಮಗ

ಬಂಟ್ವಾಳ:- ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿನ ತಾಯಿ ಬೀಫಾತ್ತುಮ್ಮ ಎಂಬವರ ಮಗ ಯೂಸುಫ್ ಎಂಬವರು ಕಳೆದ 30 ವರ್ಷದ ಹಿಂದೆ ಕಾಣೆಯಾಗಿದ್ದರು. ಇದೀಗ ಕಾಣೆಯಾದ ಮಗ ಯೂಸುಫ್ ಮರಳಿ ತಾಯಿಯ ಮನೆಗೆ ಸೇರಿದ ಘಟನೆ ವರದಿಯಾಗಿದೆ. ತನ್ನ ಮಗನ…

ಬೆಳ್ತಂಗಡಿ: ಹಿಂದೂ ಸಹೋದರನ ಮೃತ ದೇಹವನ್ನು ಸಾಗಿಸುವಲ್ಲಿ ನೆರವಾದ ಮುಸ್ಲಿಂ ಸಹೋದರರು

ಬೆಳ್ತಂಗಡಿ: ಹೋಟೆಲ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ವಿದ್ಯುತ್ ತಂತಿ ಸ್ಕೂಟರ್ ಸವಾರನ ಮೇಲೆ ಬಿದ್ದು ಸವಾರ ದಾರುಣ ಸಾವನ್ನಪ್ಪಿದ ಘಟನೆ ಹೇಡ್ಯಾ ಭಾಗದಲ್ಲಿ ನಿನ್ನೆ ತಡ ರಾತ್ರಿ ಸುಮಾರು 11.30ರ ವೇಳೆಗೆ ಸಂಭವಿಸಿದೆ. ಮೃತ ಯುವಕನನ್ನು ಕೊಯ್ಯೂರು ನಿವಾಸಿ ರಘು…

ಸರ್ಕಾರದ ವಾರಾಂತ್ಯ ಕರ್ಫ್ಯೂ ಹಿನ್ನೆಲೆ; 9ನೇ ತಾರೀಕಿಗೆ ನಡೆಯಬೇಕಿದ್ದ ಸಂಪ್ಯ ಮುಖಾಂ ಉರೂಸ್ ಇಂದು ಸಮಾಪ್ತಿ

ಪುತ್ತೂರು: ಪುತ್ತೂರು ತಾಲೂಕಿನ ಸಂಪ್ಯದಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ವಲಿಯವರ ಹೆದರಿನಲ್ಲಿ ನಡೆಸಿಕೊಂಡು ಬರುತ್ತಿರುವ ಸಂಪ್ಯ ಮಖಾಂ ಉರೂಸ್ ದಿನಾಂಕ 9ರ ಬದಲಾಗಿ ಕರ್ಫ್ಯೂ ಕಾರಣ ಇಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ತಿಂಗಳುಗಳ ಹಿಂದೆಯೇ ದಿನಾಂಕ ನಿಗದಿಯಾಗಿದ್ದು ಕಾರ್ಯಕ್ರಮ ಆರಂಭಗೊಂಡಿತ್ತು. ಅದರಂತೆ…

ವಿಟ್ಲ: ಮದುಮಗ ಕೊರಗಜ್ಜನ ವೇಷಧರಿಸಿ ತಾಳಕ್ಕೆ ಬಂದ ಆರೋಪ; ಸಾಲೆತ್ತೂರಿನ ವಧುವಿನ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಸಂಘಟನೆಯ ಕಾರ್ಯಕರ್ತರು; ಪೊಲೀಸರಿಂದ ತಡೆ

ವಿಟ್ಲ: ಮದುಮಗ ಕೊರಗಜ್ಜನ ವೇಷಧರಿಸಿ ಕುಣಿದ ವಿಚಾರಕ್ಕೆ ಸಂಬಂಧಿಸಿ ವಿಟ್ಲ ಪ್ರಖಂಡ ಭಜರಂಗದಳ ಮತ್ತು ವಿ.ಎಚ್ ಪಿ ಕಾರ್ಯಕರ್ತರು ಮದುಮಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ಸಂಜೆ ಸಾಲೆತ್ತೂರಿನಲ್ಲಿ ನಡೆದಿದೆ. ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಯತ್ತ ಬಂದ ಕಾರ್ಯಕರ್ತರು ದಿಕ್ಕಾರ…

ಮದುಮಗನಿಗೆ ಕೊರಗ ವೇಷ ಧರಿಸಿ ಹಿಂದೂ ಧರ್ಮದ ದೈವಾರಾಧನೆಯ ಕೊರಗಜ್ಜನಿಗೆ ಅವಹೇಳನ ಮಾಡಿದ ಗೆಳೆಯರ ಬಳಗ; ಆರೋಪಿಯನ್ನು ಬಂಧಿಸದಿದ್ದಲ್ಲಿ ಮನೆಯ ಮುಂದೆ ಪ್ರತಿಭಟನೆ-ಶರಣ್ ಪಂಪುವೆಲ್ ಎಚ್ಚರಿಕೆ

ವಿಟ್ಲ : ಮದುವೆ ಸಮಾರಂಭದಲ್ಲಿ ಮದುಮಗನಿಗೆ ಆತನ ಗೆಳೆಯರ ಬಳಗವು ಕೊರಗ ವೇಷ ಹಾಕಿ ಕುಣಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ…

ಶಾಲೆಗೆ ಮೊಬೈಲ್ ತಂದ ವಿಧ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ: ನಾಗರಿಕರಿಂದ ಆಕ್ರೋಶ

ಮಂಡ್ಯ: ತರಗತಿಗೆ ಮೊಬೈಲ್ ತಂದ ಕಾರಣಕ್ಕೆ ಮುಖ್ಯಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯ ಬಟ್ಟೆಬಿಚ್ಚಿಸಿ ಶಿಕ್ಷೆ ಕೊಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣವು ಗಣಂಗೂರು ಪ್ರೌಢ ಶಾಲೆ ಮುಖ್ಯ…

ಮದುವೆಯ ದಿನ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!

ಮದುವೆಯ ರಿಸೆಪ್ಷನ್ಗೆ ಬುರ್ಖಾ ಧರಿಸಿ ಬಂದಿದ್ದ ಮಹಿಳೆಯೊಬ್ಬರು ವರನನ್ನು ಪದೇಪದೆ ತಬ್ಬಿಕೊಳ್ಳುತ್ತಿದ್ದಳು. ಗಂಡನನ್ನು ಯಾರೋ ಮಹಿಳೆ ಬಂದು ಅಪ್ಪಿಕೊಂಡಿದ್ದರಿಂದ ವಧುವಿಗೆ ತಳಮಳ ಶುರುವಾಗಿತ್ತು. ನಂತರ ಆ ಮಹಿಳೆ ತನ್ನ ಮುಖದ ಮೇಲಿನ ಮುಸುಕನ್ನು ತೆಗೆದುಹಾಕಿದ್ದಾಳೆ. ಆ ಬುರ್ಖಾಧಾರಿ ಮಹಿಳೆಯಲ್ಲ ಗಂಡು ಎಂದು…

ಕೋವಿಡ್‌ ಆತಂಕ: ಅಂತರರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಿದ ಷಿಯಾನ್!

ಬೀಜಿಂಗ್‌: ಚೀನಾದ ಪ್ರಸಿದ್ಧ ಪ್ರವಾಸಿ ನಗರ ಷಿಯಾನ್‌ನಲ್ಲಿ ಕೋವಿಡ್‌–19 ಉಲ್ಬಣಗೊಂಡಿದ್ದು, ಅಂತರರಾಷ್ಟ್ರೀಯ ‍ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ‘ಈಗಾಗಲೇ ಷಿಯಾನ್‌ ನಗರವು ದೇಶಿಯ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು. ಡಿಸೆಂಬರ್‌ ಪ್ರಾರಂಭದಿಂದ ಲಾಕ್‌ಡೌನ್‌ ಅನ್ನು ಹೇರಿತ್ತು. ಇದೀಗ ಬುಧವಾರದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ವಿಮಾನ…

You missed

error: Content is protected !!