dtvkannada

Month: May 2022

ಪುತ್ತೂರು:2021-22 SSLC ಫಲಿತಾಂಶ; ಸುದಾನ ಶಾಲೆಯ ಶಝ್ಮಾ ಆಯಿಷಾ ಕೆ.ಪಿ 625/611 ಅಂಕದೊಂದಿಗೆ ಡಿಸ್ಟಿಂಕ್ಷನ್

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಮಂಜಲಪಡ್ಪು ಸುದಾನ ಶಾಲೆಯ ಇಂಗ್ಲಿಷ್ ಮಿಡಿಯಂ ಪ್ರೌಢಶಾಲೆಯ ಶಝ್ಮಾ ಆಯಿಷಾ ಕೆ.ಪಿ 625 ರಲ್ಲಿ 611 ಅಂಕ ಪಡೆದುಕೊಂಡಿದ್ದಾರೆ. ಶಝ್ಮಾ ಆಯಿಷಾ ಕೆ.ಪಿ ಅವರು ಪ್ರಥಮ ಭಾಷೆ ಇಂಗ್ಲಿಷ್ 121 ,…

ಎಸ್ಸೆಸ್ಸೆಲ್ಸಿ ಫಲಿತಾಂಶ 2021-22; ಮಾಣಿ ದಾರುಲ್ ಇರ್ಶಾದ್ ಗೆ ಶೇ. 100% ಫಲಿತಾಂಶ

ಮಾಣಿ: ಕರ್ನಾಟಕ ಫ್ರೌಡಶಿಕ್ಷಣ ಪರೀಕ್ಷಾ ಮಂಡಳಿಯ 2021-22 ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನ ದಾರುಲ್ ಇರ್ಶಾದ್ ವಸತಿ ಸಹಿತ ಬಾಲಕರ ಪ್ರೌಢಶಾಲೆಯು ಶೇ. 100% ಫಲಿತಾಂಶ ದಾಖಲಿಸಿದೆ.…

ಮೂಡಬಿದ್ರೆ: SSLC ಫಲಿತಾಂಶ 2021-22; ಜವಾಹರ್ ಲಾಲ್ ನೆಹರು ವಿದ್ಯಾನಗರ ಶಾಲೆಯ ವಿದ್ಯಾರ್ಥಿನಿ ಬರೀರತ್ 94% ಅಂಕದೊಂದಿಗೆ ಉತ್ತೀರ್ಣ

ಮೂಡಬಿದ್ರೆ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021-22 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಜವಾಹರ್ ಲಾಲ್ ನೆಹರು ಹೈಸ್ಕೂಲ್ ವಿದ್ಯಾನಗರ(ಮಕ್ಕಿ) ಶಾಲೆಯ ವಿದ್ಯಾರ್ಥಿನಿ ಬರೀರತ್ ಶೇ.94% ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಬರೀರತ್ ಅವರು ಪ್ರಥಮ ಭಾಷೆ ಇಂಗ್ಲಿಷ್ 122 , ದ್ವಿತೀಯ…

ಸುದಾನ ಶಾಲೆಯ ಫಾತಿಮತ್ ಇರ್ಫಾನ 623 ಅಂಕದೊಂದಿಗೆ ರಾಜ್ಯಕ್ಕೆ ತೃತೀಯ

ಪುತ್ತೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ 2021-22 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸುದಾನ ಇಂಗ್ಲಿಷ್ ಮಿಡಿಯಂ ಪ್ರೌಢ ಶಾಲೆಯ ಫಾತಿಮತ್ ಇರ್ಫಾನ 625 ರಲ್ಲಿ 623 ಅಂಕ ಪಡೆದುಕೊಂಡು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಫಾತಿಮ ಇರ್ಫಾನ ಅವರು…

SSLC ರಿಸಲ್ಟ್ 2021-22; ಆದರ್ಶ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ತೋಡಾರು ಶೇ. 100% ಫಲಿತಾಂಶ

ಮಂಗಳೂರು: ಆದರ್ಶ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ತೋಡಾರು ಇಲ್ಲಿಯ 2021- 2022 ನೇ ವರ್ಷದ ಮೊದಲನೇ ಸಾಲಿನ S.S.L.C ಪರೀಕ್ಷೆಯಲ್ಲಿ 100% ಫಲಿತಾಂಶ ಬಂದಿದೆ. ವಿದ್ಯಾರ್ಥಿನಿ ಫಾತಿಮಾ 596 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಗಳಿಸಿದ್ದು, ಹಾಗೂ ಇಕ್ಲಾಸ್ ಇಲಿಯಾಸ್…

ಕತಾರ್ ಇಂಡಿಯಾ‌ ಸೋಷಿಯಲ್ ಫೋರಂ ನಿಂದ ICBF ನ‌ ಬೀಮಾ ಯೋಜನೆಯ ನೊಂದಣಿ ಅಭಿಯಾನ ಹಾಗೂ ಚಿನ್ನದ ಪದಕ‌ ವಿಜೇತೆ ಡಾ.ಫಾತಿಮಾ ರಯೀಸಾ ರಿಗೆ ಸನ್ಮಾನ ಕಾರ್ಯಕ್ರಮ

ದೋಹಾ: ICBF ಮತ್ತು ಇಸ್ಲಾಮಿಕ್ ಇನ್ಶೂರೆನ್ಸ್ ನಡುವಿನ ಜಂಟಿ ಉಧ್ಯಮವಾಗಿರುವ ಪ್ರವಾಸಿ ಜೀವ ವಿಮಾ ಯೋಜನೆಯ ನೊಂದಣಿ ಅಭಿಯಾನವು ನುವೈಜಾದ ಇಂಟಿಗ್ರೇಟೆಡ್ ಇಂಡಿಯನ್ ಕಮ್ಯುನಿಟಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸೋಶಿಯಲ್ ಫೋರಂ ಅಧ್ಯಕ್ಷ ಅಯೂಬ್ ಉಳ್ಳಾಲ್ ಅವರು ಐಸಿಬಿಎಫ್ ಅಧ್ಯಕ್ಷ…

ಪಿರಿಯಾಪಟ್ಟಣ: ಕಣಗಾಲು ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿ ಶಾನಿಯ’ಗೆ 625 ರಲ್ಲಿ 614 ಅಂಕ

ಮೈಸೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸರಕಾರಿ ಪ್ರೌಢಶಾಲೆ ಕಣಗಾಲು- ಪಿರಿಯಾಪಟ್ಟಣದ ವಿದ್ಯಾರ್ಥಿ ಶಾನಿಯ ಕನ್ನಡದಲ್ಲಿ 125 ಅಂಕಗಳೊಂದಿಗೆ ಒಟ್ಟು 625 ರಲ್ಲಿ 614 ಅಂಕ ಪಡೆದುಕೊಂಡಿದು ತೇರ್ಗಡೆಗೊಂಡಿದ್ದಾರೆ. ಶಾನಿಯ ಅವರು ಪ್ರಥಮ ಭಾಷೆ ಕನ್ನಡದಲ್ಲಿ 125 ,…

ಮಂಗಳೂರಿಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್; ಕಾಂಗ್ರೆಸ್ ನಾಯಕರ ಭೇಟಿ

ಮಂಗಳೂರು:ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಲೀಂ ಅಹ್ಮದ್ ರವರು ಇಂದು ಮಂಗಳೂರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿ, ಇ-ಫೌಂಡೇಶನ್ ಸದಸ್ಯರಾದ ಅಮೀನ್ ಆಕರ್ಷನ್, ಇ-ಫೌಂಡೇಶನ್ ಅಡ್ಮಿನ್,…

SSF ಅಳಕ್ಕೆ ಯುನಿಟ್ ವತಿಯಿಂದ ಮದ್ರಸ ವಿದ್ಯಾರ್ಥಿಗಳಿಗೆ ಕಿತಾಬ್ ವಿತರಣೆ

ಉಪ್ಪಿನಂಗಡಿ: SSF ಅಳಕ್ಕೆ ಯುನಿಟ್ ವತಿಯಿಂದ ಸಿರಾಜುಲ್ ಇಸ್ಲಾಂ ಮದ್ರಸ ಅಳಕ್ಕೆ ಇಲ್ಲಿನ ಒಂದರಿಂದ ಐದನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಕಿತಾಬ್ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ರಹ್ಮಾನಿಯಾ ಜುಮಾ ಮಸೀದಿ ಅಳಕ್ಕೆ ಇದರ ಅಧ್ಯಕ್ಷರಾದ ಅಬೂಬಕ್ಕರ್ ಎಂ.…

ಪುತ್ತೂರು:2021-22 SSLC ಫಲಿತಾಂಶ; ಸುದಾನ ಶಾಲೆಯ ಅರ್ಪಿತಾ ಶೇಟ್ 624 ಅಂಕದೊಂದಿಗೆ ರಾಜ್ಯಕ್ಕೆ ದ್ವೀತಿಯ

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಮಂಜಲಪಡ್ಪು ಸುದಾನ ಶಾಲೆಯ ಇಂಗ್ಲಿಷ್ ಮಿಡಿಯಂ ಪ್ರೌಢಶಾಲೆಯ ಅರ್ಪಿತಾ ಶೇಟ್.ಕೆ 625 ರಲ್ಲಿ 624 ಅಂಕ ಪಡೆದುಕೊಂಡು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅರ್ಪಿತಾ ಶೇಟ್ ಅವರು ಪ್ರಥಮ ಭಾಷೆ ಇಂಗ್ಲಿಷ್…

error: Content is protected !!