dtvkannada

Month: June 2022

ಸುಳ್ಯ: ಮೊಗರ್ಪಣೆ ಮಸೀದಿ ಬಳಿ ಹೊಟೇಲ್ ಫಿಶ್ ಲ್ಯಾಂಡ್ ಶುಭಾರಂಭ

ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ಸಮೀಪದ ಮೊಗರ್ಪಣೆ ದರ್ಗಾ ಮಸೀದಿ ಬಳಿ ಹೊಟೇಲ್ ಫಿಶ್ ಲ್ಯಾಂಡ್ ನವೀಕರಣಗೊಂಡು ನೂತನ ಮಾಲಕತ್ವದೊಂದಿಗೆ ಶುಭಾರಂಭಗೊಂಡಿತು.ಪ್ರಸಿದ್ಧ ವಿದ್ವಾಂಸ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು. ಯು.ಎಸ್ ಕುಂಞಿಕೋಯ ತಂಙಳ್…

ಸುಬ್ರಹ್ಮಣ್ಯ: ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಮೃತ್ಯು

ಕಡಬ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ ಗುಂಡ್ಯ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತರನ್ನು ಬೆಂಗಳೂರಿನ…

ಕಾಲೇಜಿನಲ್ಲಿ ಹಿಜಾಬ್ ಬೇಕೆಂದು ಪಟ್ಟು ಹಿಡಿಯುವವರು ಪಾಕಿಸ್ತಾನಕ್ಕೆ ಹೋಗಲಿ-ಯು.ಟಿ.ಖಾದರ್

ಮಂಗಳೂರು: ತರಗತಿಗಳಲ್ಲಿ ಹಿಜಾಬ್ ವಿಚಾರ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಕರ್ನಾಟಕ ವಿರೋಧ ಪಕ್ಷದ ಉಪ ನಾಯಕ ಮಾಜಿ ಶಾಸಕ ಯು.ಟಿ ಖಾದರ್ ರವರ ಹೇಳಿಕೆ ಮುಸಲ್ಮಾನರೆಡೆಯಲ್ಲಿ ಇದೀಗ ಬಾರೀ ಸುದ್ದಿಯಾಗುತ್ತಿದೆ. ಹಿಜಾಬ್ ವಿಚಾರವಾಗಿ ಮಂಗಳೂರು…

ಸುಳ್ಯ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ,ಕೂಡಲೇ ಆರೋಪಿಗಳನ್ನು ಬಂಧಿಸಲು ಎಸ್‌ಡಿಪಿಐ ಆಗ್ರಹ

ಸುಳ್ಯ, ಜೂ 06:-ಕಳೆದ ರಾತ್ರಿ ಸುಳ್ಯದ ವೆಂಕಟರಮನ ಸೊಸೈಟಿ ಬಳಿ ಯುವಕನೊಬ್ಬನನ್ನು ಗುಂಡು ಹಾರಿಸಿ ಕೊಲೆ ನಡೆಸಲು ಯತ್ನಿಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ. ವರ್ಷಗಳ ಹಿಂದೆ ಪೈಚಾರ್ ಸಮೀಪದ…

ಮಡಿಕೇರಿ: ಕಾರು ಮತ್ತು ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಮಡಿಕೇರಿ: ಇನೋವಾ ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನೊರ್ವ ಗಂಭೀರ ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಸಿಂಕೋನದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ಘಟನೆ ನಡೆದಿದ್ದು, ಮಡಿಕೇರಿಯಿಂದ ಮೈಸೂರು ಕಡೆಗೆ…

RSS ಸಂಘಟನೆ ದೇಶಭಕ್ತಿ ಹಾಗೂ ಜನರ ಸೇವೆಯಲ್ಲಿ ನಿರತವಾಗಿರುವ ಸಂಘಟನೆಯಾಗಿದೆ- ಸಿ.ಎಂ ಬೊಮ್ಮಾಯಿ

ಹುಬ್ಬಳ್ಳಿ: ಆರ್ ಎಸ್ ಎಸ್ ಸಂಘಟನೆ ದೇಶಭಕ್ತಿ ಹಾಗೂ ಜನರ ಸೇವೆಯಲ್ಲಿ ತೊಡಗಿದೆ. ಆರ್‌ಎಸ್‍ಎಸ್ ಉತ್ತಮ ದೇಶಭಕ್ತಿ ಕೆಲಸ ಮಾಡಿದೆ. ಇಂತಹ ಸಂಘಟನೆ ಬಗ್ಗೆ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಎಲ್ಲಾ ಕಡೆಗಳಲ್ಲಿ ಆರ್‌ಎಸ್‍ಎಸ್ ಚಡ್ಡಿ ಸುಡುತ್ತೇವೆ…

ಕಾಶ್ಮೀರದ ವ್ಯಕ್ತಿ ಮಕ್ಕಾದಲ್ಲಿ ನಿಧನ; ಅಂತ್ಯ ಕ್ರಿಯೆ ನೆರವೇರಿಸಿದ ಐ ಎಸ್ ಎಫ್

ಸೌದಿ: ಉಮ್ರಾ ನಿರ್ವಹಣೆಗಾಗಿ ಮಕ್ಕಾಗೆ ಆಗಮಿಸಿದ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಬ್ದುಲ್ ಖಾಲಿಕ್ ಧಾರ್ ಎನ್ನುವವರು ಮಕ್ಕಾದಲ್ಲಿ ನಿಧನ ಹೊಂದಿದರು. ಉಮ್ರಾ ಗ್ರೂಪ್ ನಲ್ಲಿ ಉಮ್ರಾ ನಿರ್ವಹಣೆಗೆ ಬಂದ ಖಾಲಿಕ್ ರವರು ತಮ್ಮ ಗ್ರೂಪ್ ನಿಂದ ಬೇರ್ಪಟ್ಟು ಹಲವು ದಿನಗಳ…

ಪ್ರತಿವರ್ಷ ವಿಶ್ವ ಪರಿಸರ ದಿನವನ್ನು “ಬಸಿರ್” ಎಂಬ ಮರದ ಜೊತೆ ಆಚರಿಸುವ ಖ್ಯಾತ ಲೇಖಕ ಎಸ್.ಪಿ.ಬಶೀರ್ ಶೇಖಮಲೆ

ಏನಿದು “ಬಸಿರ್” ಮರದ ವಿಶೇಷತೆ..!!

ವಿಶ್ವ ಪರಿಸರ ದಿನದಲ್ಲೊಂದು ನೆನಪಿನ ಬರಹ.. ಪ್ರಕೃತಿಯ ಗಿಡ ಮರಗಳು ಅದೆಷ್ಟು ತರಹ.. ಮುಂಡೋವು ಗಿಡದ ಅಚ್ಚಳಿಯದ ಹೊಳಪು.. “ಬಸಿರ್” ಮರದ ಮರೆಯಲಾರದ ನೆನಪು.. ✍️ ಎಸ್ ಪಿ ಬಶೀರ್ ಶೇಕಮಲೆ ನಮ್ಮ ಮನೆಯ ಮಗ್ಗುಲಲ್ಲಿ ಹರಿಯುತ್ತಿರುವ ತೋಡಿನ ಬದಿಯಲ್ಲಿ ಬಲ್ಲೆ…

ಪುತ್ತೂರು: ಅರಿಯಡ್ಕ ಜಮಾಅತಿನ ಮದ್ರಸ ವಿದ್ಯಾರ್ಥಿಗಳಿಂದ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ಪುತ್ತೂರು: ಕುಂಬ್ರ ಸಮೀಪದ ಅರಿಯಡ್ಕ ಜಮಾಅತ್‌ನ ಮಿಫ್ತಾಹುಲ್ ಉಲೂಮ್ ಮದ್ರಸ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅರಿಯಡ್ಕ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಪಿಎಂ ಅಬ್ದುಲ್ ರಹಮಾನ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಫಲನೀಡುವ ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಆಚರಿಸಲಾಯಿತು. ಈ…

ಸುಳ್ಯ: ನಾಳೆ ಮೊಗರ್ಪನೆಯಲ್ಲಿ ಹೊಟೇಲ್ “ಫಿಶ್ ಲ್ಯಾಂಡ್” ಶುಭಾರಂಭ

ಸುಳ್ಯ: ಮಾಣಿ ಮೈಸೂರು ಹೆದ್ದಾರಿಯ ಮೊಗರ್ಪನೆ ದರ್ಗಾ ಮಸೀದಿ ಬಳಿ ಇರುವ ಹೊಟೇಲೊಂದು ನವೀಕರಣಗೊಂಡು ನೂತನ ಮಾಲಕತ್ವದೊಂದಿಗೆ ನಾಳೆ ಸಂಜೆ 5 ಗಂಟೆಗೆ ಶುಭಾರಂಭಗೊಳ್ಳಲಿದ್ದು ಸಂಸ್ಥೆಯ ಉದ್ಘಾಟನೆಯನ್ನು ಸಯ್ಯದ್ ಝೈನುಲ್ ಆಬೀದಿನ್ ತಂಙಳ್ ದುಗಲಡ್ಕರವರು ನೆರವೆರಿಸಲಿದ್ದಾರೆ. ಮೊಗರ್ಪನೆ ಮಸೀದಿಯ ಸಮೀಪದಲ್ಲೆ ಸಸ್ಯಹಾರಿ…

error: Content is protected !!