Video: ಬಾಲಕಿ ಕೈಕಾಲು ಕಟ್ಟಿ ಸುಡು ಬಿಸಿಲಿನಲ್ಲಿ ಮಾಳಿಗೆ ಮೇಲೆ ಮಲಗಿಸಿದ ತಾಯಿ!
ನವದೆಹಲಿ: ದೆಹಲಿಯ 5 ವರ್ಷದ ಬಾಲಕಿಯನ್ನು ಮಾಳಿಗೆ ಮೇಲೆ ಸುಡು ಬಿಸಿಲಿನಲ್ಲಿ ಮಲಗಿಸಿ ಹಿಂಸೆ ನೀಡಿದ ಕ್ರೂರ ಘಟನೆ ದೆಹಲಿಯಲ್ಲಿ ನಡೆದಿದೆ.ಇದೀಗ ಆ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿ ಬಿಸಿಲಿನಲ್ಲಿ ಮಲಗಿಸಿ ಹಿಂಸಿಸಲಾಗಿದೆ. ವಿಡಿಯೊ…