dtvkannada

Month: June 2023

Video: ಎಲ್ಲಿದ್ದೀಯೋ ಕಂದ, ಶವಗಳ ರಾಶಿಯ ನಡುವೆ ಮಗನಿಗಾಗಿ ಹುಡುಕಾಟ ನಡೆಸುತ್ತಿರುವ ತಂದೆ, ಕರುಣಾಜನಕ ವೀಡಿಯೋ ನೋಡಿ

ಕಣ್ಣಂಚಲ್ಲಿ ನೀರಿನ ಹನಿಗಳು, ಕಣ್ಣುಗಳು ಮಂಜಾಗುತ್ತಿದೆ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಸಂಕಟ, ಅಳು ಎಲ್ಲವೂ ಒಟ್ಟೊಟ್ಟಿಗೆ ಬರುತ್ತಿದೆ. ಮಗನನ್ನು ಕಳೆದುಕೊಂಡ ತಂದೆಯ ಪಾಡು ಹೇಳತೀರದು. ಒಡಿಶಾ ರೈಲು ದುರಂತದಲ್ಲಿ ಮಗನನ್ನು ಕಳೆದುಕೊಂಡ ತಂದೆಯು ಮಗನಿಗಾಗಿ ಶವಾಗಾರದಲ್ಲಿ ಹುಡುಕಾಡಿರುವ ವಿಡಿಯೋ ಎಲ್ಲೆಡೆ…

ಸುಳ್ಯ: ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಬಡ ಮಕ್ಕಳಿಗೆ ಪುಸ್ತಕ ವಿತರಣೆ

ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ಶಾಲೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಮಾಸಿಕ ಸಭೆ ದಿನಾಂಕ 4/6/2023 ರಂದು ನಡೆಯಿತು ಈ ಕಾರ್ಯಕ್ರಮವನ್ನು ನಿವೃತ್ತ ಮಾಜಿ ಸೈನಿಕರಾದ ಕಮಲಾಕ್ಷಯವರು ಉದ್ಘಾಟನೆ ಮಾಡಿ ಮಾತನಾಡಿದರು. ನಂತರ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಡಾಕ್ಟರ್ ಬಿ…

ಬೆಳ್ತಂಗಡಿ: ರಸ್ತೆ ವಿಚಾರದಲ್ಲಿ ಸಂಬಂಧಿಕರ ನಡುವೆ ಮಾರಾಮಾರಿ; ಕತ್ತಿ ದೊಣ್ಣೆಯಿಂದ ಹಲ್ಲೆ, ಏಳು ಮಂದಿ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಮನೆ ಕಡೆ ಸಾಗುವ ರಸ್ತೆ ವಿಚಾರದಲ್ಲಿ ಸಂಬಂಧಿಕರೇ ಹೊಡೆದಾಟ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಇಲ್ಲಿನ ನಡ ಗ್ರಾಮದ ದೇರ್ಲಕ್ಕಿಯ ಭೀಮಂಡೆ ಎಂಬಲ್ಲಿ ಪ್ರಕರಣ ವರದಿಯಾಗಿದೆ. ಮಾರ್ಗ ದುರಸ್ತಿ ಮಾಡುವ ವಿಚಾರವಾಗಿ ನಡೆದ ಈ ಗಲಾಟೆಯಲ್ಲಿ ಕತ್ತಿ…

ಯಶಸ್ವಿಯಾಗಿ ನಡೆದ ಜಿಸಿಸಿ ಹೆಲ್ಪ್’ಲೈನ್ ಟ್ರಸ್ಟ್ ಅಮ್ಮುಂಜೆ ಆಯೋಜಿತ ರಕ್ತದಾನ ಶಿಬಿರ ಕಾರ್ಯಕ್ರಮ

ಜಿ.ಸಿ.ಸಿ ಹೆಲ್ಪ್’ಲೈನ್ ಟ್ರಸ್ಟ್(ರಿ) ಅಮ್ಮುಂಜೆ ಆಯೋಜಿತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಮತ್ತು ಕೆ.ಎಂ.ಸಿ ಆಸ್ಪತ್ರೆ ರಕ್ತನಿಧಿ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು, ಮುನವ್ವಿರುಲ್ ಇಸ್ಲಾಂ ಅರೇಬಿಕ್ ಶಾಲೆ, ಬೀರಂದಡಿ ಅಮ್ಮುಂಜೆ ಯಲ್ಲಿ ನಡೆಯಿತು. ಮುಹಿಯದ್ದೀನ್ ಜುಮಾ ಮಸೀದಿ…

ಒಡಿಶಾ ರೈಲು ದುರಂತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಬಸ್ ಅಪಘಾತ; ಹಲವರು ಗಂಭೀರ

ಒಡಿಶಾದ ರೈಲು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಬಸ್​ ಅಪಘಾತಕ್ಕೀಡಾಗಿ, ರೋಗಿಗಳಿಗೆ ಮತ್ತಷ್ಟು ಗಾಯಗಳಾದ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಬಸ್ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಮಾಹಿತಿ ಇಲ್ಲ, ಆದರೆ ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಜಾಮ್ ಆಗಿತ್ತು. ಬಾಲಸೋರ್‌ನಲ್ಲಿ…

ವಿಟ್ಲ: ಪಟ್ಟಣ ಪಂಚಾಯತ್‌ನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕರು; ಬಡವರ ಕೆಲಸ ನಿಧಾನವಾದರೆ ನಾನು ಸುಮ್ಮನಿರುವುದಿಲ್ಲ- ಅಶೋಕ್ ಕುಮಾರ್ ರೈ

ಶಾಸಕರಾಗಿ ಮೊದಲ ಬಾರಿ ಭೇಟಿ ನೀಡಿದ ಅಶೋಕ್ ರೈಯವರು ಈ ಪಂಚಾಯತಲ್ಲಿ ಅಧಿಕಾರಿಗಳ ಜೊತೆ ಕೈಗೊಂಡ ಕ್ರಮಗಳೇನು..??

ಪುತ್ತೂರು: ಕಛೇರಿಗೆ ವಿವಿಧ ಕೆಲಸಗಳಿಗಾಗಿ ಬರುವ ಬಡವರನ್ನು ಯಾವುದೇ ಕಾರಣಕ್ಕೂ ಸತಾಯಿಸಲು ಹೋಗಬೇಡಿ. ಬಡವರು ಹೆಚ್ಚಾಗಿ ಇಲಾಖೆಯ ಮತ್ತು ತಾವು ಮಾಡಿಸಿಕೊಳ್ಳಲು ಬಂದ ಕೆಲಸದ ಬಗ್ಗೆ ಅರಿವು ಇಲ್ಲದವರು, ವಿದ್ಯೆ ಇಲ್ಲದವರೂ ಇದ್ದಾರೆ ಅಂತವರ ಕೆಲಸವನ್ನು ಎಷ್ಟು ಬೇಗ ಆಗುತ್ತದೋ ಅಷ್ಟು…

ವಿವಾದಿತ ಪಂಚಾಯತ್ ಕಚೇರಿ ಕಟ್ಟಡದಲ್ಲಿ ಅನಧಿಕೃತ ಬ್ಯಾನರ್: ತೆರವುಗೊಳಿಸುವಂತೆ ಪಿಡಿಓ ಮನವಿ

ಮನವಿಯ ಬೆನ್ನಲ್ಲೇ ಪಂಚಾಯತ್ ಸಿಬ್ಬಂದಿಗಳ ಮೇಲೆ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯೆಯಿಂದ ಹಲ್ಲೆ, ಮಾನಭಂಗಕ್ಕೆ ಯತ್ನ

ಉಪ್ಪಿನಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಕಟ್ಟಡ ವಿವಾದದಲ್ಲಿರುವಾಗಲೇ ಇದೀಗ ಮತ್ತೊಂದು ವಿವಾದ ಭುಗಿಲೆದ್ದಿದ್ದು ಅಧಿಕೃತ ಬ್ಯಾನರ್ ತೆರವುಗೊಳಿಸಲು ಪತ್ರ ಕಳುಹಿಸಿದಕ್ಕೆ ಸ್ವತಃ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯೆ ಯಮುನಾ ಮತ್ತು ಅವರ ಮಗ ಮತ್ತು ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಂಜುನಾಥ್…

ಒಡಿಶಾ ರೈಲು ದುರಂತ: ಎದೆ ಝಲ್ ಎನಿಸುವ ಏರಿಯಾಲ್ ವೀವ್ ದೃಶ್ಯ ನೋಡಿ

ಒಡಿಶಾ: ಬಹನಾಗ ರೈಲು ನಿಲ್ದಾಣದ ಬಳಿ 3 ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ ಆಗಿದ್ದು, ಘಟನೆಯಲ್ಲಿ 747 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೂಡ್ಸ್​ ರೈಲಿಗೆ ಕೋಡಮಂಡಲ್ ಎಕ್ಸ್​ಪ್ರೆಸ್ ಟ್ರೈನ್ ಡಿಕ್ಕಿ ಹೊಡೆದಿದ್ದು,…

ಪುತ್ತೂರು: ನನ್ನ ಸ್ವಂತ ಉದ್ದಿಮೆಯಿಂದ ಬಂದ ಹಣದಿಂದ ಕಳೆದ ಒಂದು ವರ್ಷದಿಂದ ಹೊಸ ಮನೆಯ ಕೆಲಸ ನಡೆಯುತ್ತಿದೆ

ಮುಂದಿನ ವರ್ಷ ವಾಟ್ಸಪ್ ನಲ್ಲಿ ಬರೆದು ಹಾಕಿಯಾರು ಅಶೋಕ್ ರೈ ಶಾಸಕರಾಗಿ ನೂರು ಕೋಟಿಯ ಮನೆ ಕಟ್ಟಿದ್ದಾರೆಂದು ಅವಾಗ ಯಾರು ಅದನ್ನ ನಂಬಬೇಡಿ

ಅದೆಲ್ಲವೂ ನನ್ನ ಉದ್ದಿಮೆಯಿಂದ ಬಂದ ಹಣದಲ್ಲಿ ಮಾಡುತ್ತಿರುವ ಮನೆ; ಬರುವ ವರ್ಷ ಗೃಹ ಪ್ರವೇಶಕ್ಕೆ ನಿಮ್ಮೆಲ್ಲರನ್ನೂ ಕರೆಯಲಿದ್ದೇನೆ- ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಇಂದು ಪುತ್ತೂರಿನಲ್ಲಿ ನಡೆದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡುವ ಮಧ್ಯದಲ್ಲಿ ವಾಟ್ಸಪ್ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಇಲ್ಲ ಸಲ್ಲದ್ದನ್ನು ಗೀಚುತ್ತಿರುವವರಿಗೆ ಟಾಂಗ್ ನೀಡಿದ್ದಾರೆ. ನನ್ನ ಸ್ವಂತ ಉದ್ದಿಮೆಯಿಂದ ಬಂದ ಹಣದಿಂದ ಕಳೆದ ಒಂದು…

ಪುತ್ತೂರು: ಲಂಚ ಕೊಟ್ಟು ಪುತ್ತೂರಿಗೆ ಬರುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಶಾಸಕ ಅಶೋಕ್ ರೈ ಕೊಡಿಂಬಾಡಿ

ಜನರ ಸೇವೆ ಮಾಡಲು ಸಾಧ್ಯವಿದ್ದರೆ ಮಾತ್ರ ಬನ್ನಿ, ಭ್ರಷ್ಟಾಚಾರ ನಡೆಸಲು ಬಂದರೆ ಒಂದೇ ವಾರದಲ್ಲಿ ಕಳುಹಿಸುತ್ತೇನೆ

ಪುತ್ತೂರು: ಇಂದು ಪುತ್ತೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ ಅಶೋಕ್ ರೈಯವರು ನಾನು ಯಾವುದೇ ಅಧಿಕಾರಿಯಿಂದ ಒಂದು ನಯಾ ಪೈಸೆ ಕೇಳುವುದಿಲ್ಲ ಎಲ್ಲಿಯಾದರು ಅಧಿಕಾರಿಗಳು ದುಡ್ಡು ಕೊಟ್ಟು ಇಲ್ಲಿಗೆ ಬಂದಲ್ಲಿ, ನನ್ನ ಗಮನಕ್ಕೆ ಬಂದರೆ ಒಂದೇ ಒಂದು ವಾರದಲ್ಲಿ ಅಂತವರನ್ನು ಇಲ್ಲಿಂದ…

error: Content is protected !!