dtvkannada

Author: dtv

ಪುತ್ತೂರು: ಬಿದ್ದು ಸಿಕ್ಕಿದ 2.5 ಲಕ್ಷ ಮೌಲ್ಯದ ಬ್ಯಾಗನ್ನು ಹಿಂತಿರುಗಿಸಿ ಮಾನವಿಯತೆ ಮೆರೆದ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್

ಪುತ್ತೂರು: ರಸ್ತೆಯಲ್ಲಿ ಬಿದ್ದು ಸಿಕ್ಕಿದ್ಧ ಎರಡುವರೆ ಲಕ್ಷ ಬೆಲೆ ಬಾಳುವ ಎರಡು ಐಫೋನ್ ಸಹಿತ ಚಿನ್ನಗಳಿದ್ದ ಲೇಡಿಸ್ ಬ್ಯಾಗನ್ನು ಸೂಕ್ತ ವಾರಿಸುದಾರರಿಗೆ ಹಿಂದಿರಿಗಿಸುವ ಮೂಲಕ ಪುತ್ತೂರಿನ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್ ಮಾನವೀಯತೆ ಮೆರೆದಿದ್ದಾರೆ. ಶೇಖಮಲೆಯಿಂದ ಕಟ್ಟತ್ತಾರು ಕಡೆಗೆ ಕುಟುಂಬವೊಂದು ರಿಕ್ಷಾದಲ್ಲಿ…

ಮದುವೆ ವೇಳೆ ವರನ ಕಪಾಳಕ್ಕೆ ಹೊಡೆದು, ಮಂಟಪ ಬಿಟ್ಟು ಹೋದ ವಧು; ವಿಡಿಯೋ ವೈರಲ್

ನವದೆಹಲಿ: ಮದುವೆಯೆಂಬುದು ಪ್ರತಿ ಯುವತಿಗೆ ಅತ್ಯಂತ ವಿಶೇಷವಾದ ದಿನ. ವಧುವಿಗೆ ತನ್ನ ಮದುವೆಯ ದಿನ ಮತ್ತು ಅವಳ ಕನಸಿನ ಮದುವೆಯ ಬಗ್ಗೆ ಆಕೆಗೆ ಏನೇನೋ ಕನಸುಗಳಿರುತ್ತವೆ. ಕೇವಲ ವಧುವಿಗೆ ಮಾತ್ರವಲ್ಲ, ವರನಿಗೆ ಕೂಡ ಮದುವೆ ಬಗ್ಗೆ ಹಲವು ಆಸೆಗಳಿರುತ್ತವೆ. ಆದರೆ, ವೈರಲ್…

ಆರೋಗ್ಯ ಮಾಹಿತಿ: ವಿಷಕಾರಿ ಹಾವುಗಳ ಬಗ್ಗೆ ಇರಲಿ ಎಚ್ಚರ. ಲೇಖನ-ಬಾತಿಶ್ ತೆಕ್ಕಾರು

ಬೇಸಿಗೆ ಕಾಲವಾದ ಕಾರಣ ಹಾವುಗಳು, ವಿಷ ಜಂತುಗಳು ನೀರನ್ನು ಹುಡುಕಿಕೊಂಡು ಅಲ್ಲಲ್ಲಿ ಸುಳಿಯುತ್ತಿರುತ್ತವೆ.ಇದರ ಕುರಿತು ನಾವು ಜಾಗ್ರತೆ ವಹಿಸಬೇಕಾಗಿದೆ.ಮಕ್ಕಳಿಗೆ ಶಾಲೆ ಪ್ರಾರಂಭವಾಗಿರುವುದರಿಂದ ಆದಷ್ಟು ಜಾಗ್ರತೆಯನ್ನು ತಿಳಿಸಿ ಒಟ್ಟಾರೆ ಪೊದೆಗಳಿರುವ ಸ್ಥಳದಲ್ಲೆಲ್ಲಾ ಓಡಾಡದಂತೆ ಎಚ್ಚರವಹಿಸಿರಿ. ಕಳೆದ ಮೂರು ವರ್ಷಗಳ ಮುಂಚೆ ಕಾರ್ಕಳ ತಾಲೂಕಿನ…

ತಾನು ಚಲಾಯಿಸುತ್ತಿದ್ದ ವಾಹನದಡಿಗೆ ಬಿದ್ದ ಪತ್ನಿ; ಚಿದ್ರ ಚಿದ್ರವಾಗಿ ದಾರುಣ ಸಾವು

ಕೋಲಾರ: ಪತಿ ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ರೋಟರೇಟರ್ ಗೆ ಸಿಲುಕಿ ತನ್ನ ಪತ್ನಿಯೇ ಮೃತಪಟ್ಟ ಮನಕಲಕುವ ಘಟನೆ ವೇಮಗಲ್ ಹೋಬಳಿಯ ಕಲ್ವಮಂಜಲಿ ಗ್ರಾಮದಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ ಮೃತಪಟ್ಟವರು ರಾಜೇಶ್ ಎಂಬವರ ಪತ್ನಿ ಸೌಮ್ಯಾ ( 35 )…

ಮಂಗಳೂರು: ವಿವಾದಿತ ಮಳಲಿ ಮಸೀದಿಯ ವಿಚಾರವಾಗಿ ಶಾಸಕ ಭರತ್ ಶೆಟ್ಟಿ ನೇತ್ರತ್ವದಲ್ಲಿ ಸೌಹಾರ್ದ ಸಭೆ

ಮಂಗಳೂರು: ರಾಜ್ಯಮಟ್ಟದಲ್ಲಿ ಚರ್ಚೆಗೆ ಒಳಪಟ್ಟಿರುವ ಮಳಲಿ ವಿವಾದಿತ ಮಸೀದಿ ವಿಚಾರವಾಗಿ ಸ್ಥಳೀಯ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಮಸೀದಿ ಆಡಳಿತ ಮಂಡಳಿ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಊರಿನ ಪ್ರಮುಖರು, ವಿ.ಎಚ್.ಪಿ ಪ್ರಮುಖರ ಜೊತೆ ನಿನ್ನೆ ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೌಹಾರ್ದತೆಯೊಂದಿಗೆ…

ಫೈನಲ್‌ನಲ್ಲಿ ಮುಗ್ಗರಿಸಿದ ರಾಜಸ್ಥಾನ್; ಚಾಂಪಿಯನ್ ಪಟ್ಟ ಅಲಂಕರಿಸಿದ ಗುಜರಾತ್ ಟೈಟಾನ್ಸ್

ಅಹಮದಾಬಾದ್: ನಾಯಕ ಹಾರ್ದಿಕ್ ಪಾಂಡ್ಯ (3 ವಿಕೆಟ್ ಹಾಗೂ 34 ರನ್) ಆಲ್‌ರೌಂಡ್ ಆಟದ ಬಲದಿಂದ ಗುಜರಾತ್ ಟೈಟನ್ಸ್, ಐಪಿಎಲ್ 2022 ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು…

ಪುತ್ತೂರು: ದಾರುಲ್ ಹಸನಿಯ್ಯ ಎಜುಕೇಶನ್ ಸೆಂಟರ್ ಸಾಲ್ಮರ ಇದರ ಅಬುದಾಬಿ ಸಮಿತಿ ರಚನೆ

ಪುತ್ತೂರು: ದಾರುಲ್ ಹಸನಿಯ್ಯ ಎಜುಕೇಶನಲ್ ಸೆಂಟರ್ ಯಾಲ್ಮರ ಇದರ ಯುಎಇ-ಅಬುದಾಬಿ ಸಮಿತಿ ರಚಿಸಲಾಗಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಶಾಕಿರ್ ಕೂರ್ನಡ್ಕ ರವರನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಉಪಾಧ್ಯಕ್ಷರಾಗಿ ಕೆಯಚ್ ಅಲೀ ಮಾಸ್ತಿಕುಂಡ್, ಶಮೀಂ ಬೇಕಲ, ಉಮ್ಮರ್ ಬನಾರಿ, ನಾಸಿರ್ ಕಂಬಳಬೆಟ್ಟು,…

ಜಾತ್ರೋತ್ಸವದಲ್ಲಿ ಪಾನಿಪುರಿ ತಿಂದು 97 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು; ಪಾನಿಪುರಿ ಮಾರಾಟಗಾರನ ಬಂಧನ

ಭೂಪಾಲ್: ಊರಲ್ಲಿ ನಡೆಯುವ ಜಾತ್ರೆಯೊಂದರಲ್ಲಿ ಪಾನಿಪುರಿ ತಿಂದ 97 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ 38 ಕಿ.ಮೀ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಸಿಂಗರಾಪುರ ಪ್ರದೇಶದಲ್ಲಿ ಆಯೋಜಿಸಿದ್ದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡವರೆಲ್ಲರೂ…

ಕಲ್ಲಡ್ಕ: ನೀರು ತೆಗೆಯಲು ಹೋದ ನವವಧು ಬಾವಿಗೆ ಬಿದ್ದು ಮೃತ್ಯು; ಮದುವೆ ಸಂಭ್ರಮ ಮರೆಮಾಚುವ ಮುನ್ನವೇ ಶೋಕ ಸಾಗರದಲ್ಲಿ ಮುಳುಗಿದ ಕುಟುಂಬ

ಬಂಟ್ವಾಳ: ನೀರು ತೆಗೆಯಲು ಎಂದು ಬಾವಿ ಬಳಿ ತೆರಳಿದ ನವವಧು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಎಂಬಲ್ಲಿ ಇಂದು ನಡೆದಿದೆ. ಮೃತಪಟ್ಟ ಯುವತಿ ಫರಂಗಿಪೇಟೆ ನಿವಾಸಿ ಮುಹಮ್ಮದ್ ಎಂಬವರ ಪುತ್ರಿ ಮುನೀಝಾ(20) ಎಂದು ತಿಳಿದು ಬಂದಿದೆ. ಈಕೆ…

ಗೋಳ್ತಮಜಲ್ ಜೆಮ್ ಆಂಗ್ಲ ‌ಮಾದ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಭೆ

ದಾನ ಮಾಡಿರಿ,ನಮಾಝ್ ಮಾಡಿರಿ,ಹಜ್ ಯಾತ್ರೆ ಕೈಗೊಳ್ಳಿರಿ ಎಂದಾಗಿರಲಿಲ್ಲ ಕುರಾನ್ ನ ಪ್ರಥಮ ಬೋಧನೆ.ಕುರಾನ್ ನ ಪ್ರಥಮ ಬೋಧನೆ ಯಾಗಿದೆ ಓದು (ಇಕ್ರಹ್) ಕುರಾನ್ ವಿದ್ಯೆಗೆ ಕೊಟ್ಟ ಪ್ರಥಮ ಪ್ರಾಶಸ್ತ್ಯ ಇದಾಗಿದೆ ಎಂದು ಕಲ್ಲಡ್ಕ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಹೇಳಿದರು. ಅವರು…

error: Content is protected !!