dtvkannada

Author: dtv

ಕಡಬ: ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಶಿಲುಬೆಗೆ ಹಾನಿ; ಪಾದ್ರಿಯಿಂದ ಪೊಲೀಸರಿಗೆ ದೂರು

ಮಂಗಳೂರು: ಚರ್ಚ್ ಕಟ್ಟಡದ ಬಾಗಿಲು ಮುರಿದು ಪ್ರಾರ್ಥನಾ ಮಂದಿರಕ್ಕೆ ನುಗ್ಗಿರುವ ಕಿಡಿಗೇಡಿಗಳು ಶಿಲುಬೆಗೆ ಹಾನಿ ಮಾಡಿ, ಹಿಂದೂ ದೇವರಾದ ಅನುಮಂತನ ಫೋಟೋ ಅಲ್ಲಿ ಇಟ್ಟು, ಕೆಲವಸ್ತುಗಳನ್ನು ಹಾನಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಪೇರಡ್ಕ ಬಳಿ ನಡೆದಿದೆ.…

ತಾಳಿ ಕಟ್ಟುವ ಅಲ್ಪ ಮುಂಚೆ ಮದುವೆ ಮಂಟಪದಿಂದ ಪರಾರಿಯಾದ ವಧು-ವರ!

ಹಳೆಯಂಗಡಿ: ಇನ್ನೇನು ಮದುವೆ ಮಂಟಪದಲ್ಲಿ ವಧುವಿಗೆ ವರ ತಾಳಿ ಕಟ್ಟುವ ಶುಭಗಳಿಗೆ ನಡೆಯಬೇಕು ಎನ್ನುವ ಹಂತದಲ್ಲಿ ಅದೇ ವರನು ಏಕಾಏಕಿ ವಧುವಿನೊಂದಿಗೆ ಪರಾರಿಯಾದ ಘಟನೆ ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪಡುಪಣಂಬೂರು ಬಳಿಯ ಮದುವೆ ಸಭಾಂಗಣವೊಂದರಲ್ಲಿ ನಡೆದಿದೆ. ಶಿವಮೊಗ್ಗ-ಮೂಡುಬಿದಿರೆ ರಸ್ತೆಯಲ್ಲಿ ಸಂಚರಿಸುವ…

ವಿವಾದಾತ್ಮಕ CAA ಬಗ್ಗೆ ಮತ್ತೆ ಬಾಂಬ್ ಸಿಡಿಸಿದ ಅಮಿತ್ ಶಾ; ಕೊರೊನಾ ತಣ್ಣಗಾದ ಬಳಿಕ CAA ಜಾರಿ ಗೊಳಿಸುತ್ತೇವೆ ಎಂದ ಸಚಿವ

ಪ.ಬಂಗಾಳ: ವಿವಾದಾತ್ಮಕ CAA ಕಾನೂನನ್ನು ಕೊರೊನಾ ಅಲೆ ತಣ್ಣಗಾದ ಬಳಿಕ ತಕ್ಷಣವೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ ನೀಲಿಗುರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಕೊರೊನಾ ಕಡಿಮೆಯಾದ ತಕ್ಷಣ…

ಬೈಕ್ ನಿಯಂತ್ರಣ ತಪ್ಪಿ ಲಾರಿಯೆಡೆಗೆ ಬಿದ್ದು ಒಂದೇ ಕುಟುಂಬದ ಮೂವರು ಮೃತ್ಯು

ದಾವಣಗೆರೆ: ಸಂಚರಿಸುತ್ತಿದ್ದ ಬೈಕ್ ನಿಂದ ಆಯ ತಪ್ಪಿ ಲಾರಿಯಡಿಗೆ ಬಿದ್ದು ಒಂದೇ ಮನೆಯ ಮೂವರು ಮೃತಪಟ್ಟ ಘಟನೆ ದಾವಣಗೆರೆ ನಗರದ ರಾಷ್ಟ್ರೀಯ ಹೆದ್ದಾರಿಯ 48 ರ ಕುಂದುವಾಡ ಕ್ರಾಸ್ ಬಳಿ ನಡೆದಿದೆ. ಮೃತಪಟ್ಟ ದುರ್ದೈವಿಗಳನ್ನು ಶಿವಮೊಗ್ಗ ಟಿಪ್ಪುನಗರದ ಮಹಮ್ಮದ್ ಜಬೀವುಲ್ಲಾ(45) ಅವರ…

ಉಪ್ಪಿನಂಗಡಿ: ತೆಕ್ಕಾರಿನಲ್ಲಿ ಸ್ಕೂಟರ್ ಪಲ್ಟಿಯಾಗಿ ಇಬ್ಬರಿಗೆ ಗಾಯ; ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಸ್ಕೂಟರ್ ಸ್ಕಿಡ್ ಆಗಿ ಇಬ್ಬರು ಗಾಯಗೊಂಡ ಘಟನೆ ತೆಕ್ಕಾರಿನ ನೆಲ್ಲಿಪಲಿಕೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಗಾಯಾಳುಗಳನ್ನು ಗೋದಾಮುಗುಡ್ಡೆ ನಿವಾಸಿಗಳಾದ ಜಮಾಲ್ ಮದನಿ ಮತ್ತು ಜಾಫರ್ ಎಂದು ಗುರುತಿಸಲಾಗಿದೆ. ಬಾಜಾರುನಿಂದ ನೆಲ್ಲಿಪಳಿಕೆಯತ್ತ ಸಂಚರಿಸುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿದ್ದು ಇಬ್ಬರಿಗೆ ಗಾಯಗಳಾಗಿವೆ.ಗಾಯಾಳುಗಳನ್ನು…

ಮಗನ ಮಯ್ಯತ್ ನಮಾಝ್ ಗೆ ನೇತೃತ್ವ ನೀಡಿದ ತಂದೆ!; ಸಿನಾನ್ ನ ಮರಣವಾದರೂ ನಮ್ಮನ್ನು ಜಾಗೃತಗೊಳಿಸೀತೇ..?
ಲೇಖನ: ಹಾರಿಸ್ ಅಡ್ಕ

ನಿನ್ನೆ ಬೆಳಗ್ಗೆ ಪುತ್ತೂರು ಬೈಪಾಸ್ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಯುವಕ ಗಂಭೀರ ಗಾಯಗೊಂಡಿದ್ದ. ಮೃತ ಯುವಕ ಕುಂಬ್ರ ಸಮೀಪದ ಅರಿಯಡ್ಕ ನಿವಾಸಿ ಸಿನಾನ್. ವಯಸ್ಸು 18 ಸಿನಾನ್ ನ ಮರಣದ ವಾರ್ತೆಯನ್ನು…

ಚೆನ್ನೈ ವಿರುದ್ಧ ಬೆಂಗಳೂರು ತಂಡಕ್ಕೆ 13 ರನ್ ಅಂತರದ ಜಯ

ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 13 ರನ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಸತತ ಮೂರು ಸೋಲುಗಳ…

ವಿಟ್ಲ: SSLC ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಪ್ರಕರಣ; ಅನ್ಯಕೋಮಿನ ಯುವಕನ ವಿರುದ್ಧ ದೂರು ದಾಖಲು

ವಿಟ್ಲ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣ ಇಂದು ಬೆಳಗ್ಗೆ ನಡೆದಿದೆಇದೀಗ ಈ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಈ ಸಂಬಂಧ ಅನ್ಯಕೋಮಿನ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.ಕನ್ಯಾನದ ಗ್ರಾಮದ ಕಣಿಯೂರು ಎಂಬಲ್ಲಿ ಇಂದು ಮಧ್ಯಾಹ್ನ ಹತ್ತನೇ ತರಗತಿ ವಿದ್ಯಾರ್ಥಿನಿ…

ಪುತ್ತೂರು: ಬೈಪಾಸ್ ಬಳಿ ಭೀಕರ ಅಪಘಾತ; ಆಸ್ಪತ್ರೆಯಿಂದ ಬಪ್ಪಳಿಗೆ ಮಸೀದಿಗೆ ತಲುಪಿದ ಯವಕನ ಪಾರ್ಥಿವ ಶರೀರ

ಪುತ್ತೂರು: ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದು, ಮತ್ತೋರ್ವ ಯುವಕ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಅರಿಯಡ್ಕ ನಿವಾಸಿ ಸಿನಾನ್(18) ಎಂಬ ಯುವಕನ ಮೃತದೇಹವನ್ನು ಪುತ್ತೂರು ಸರಕಾರಿ…

ಈದುಲ್-ಫಿತರ್ ಹಬ್ಬದ ಪ್ರಯುಕ್ತ ಗಿಫ್ಟಿಂಗ್ ಸುನ್ನ್ಹ, MNG ಫೌಂಡೇಶನ್ ಹಾಗೂ SYF ಪುತ್ತೂರು ವತಿಯಿಂದ ಸಿಹಿತಿಂಡಿ ವಿತರಣೆ

ಗಿಫ್ಟಿಂಗ್ ಸುನ್ನ್ಹ ಹಾಗೂ ಎಮ್.ಎನ್.ಜಿ ಫೌಂಡೇಶನ್(ರಿ) ಮಂಗಳೂರು ಇದರ ನೇತೃತ್ವದಲ್ಲಿ ಎಸ್.ವೈ.ಎಫ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಈದ್-ಉಲ್-ಫಿತರ್ ಹಬ್ಬದ ಪ್ರಯುಕ್ತ ಸಿಹಿತಿಂಡಿ ವಿತರಿಸಿ ಈದ್ ಸಂದೇಶವನ್ನು ಪರಸ್ಪರ ಹಂಚಲಾಯಿತು. ನಿನ್ನೆ ನಾಡಿನಾಧ್ಯಂತ ಮುಸ್ಲಿಂ ಭಾಂದವರು ಸಡಗರ ಸಂಭ್ರಮದ ಈದ್ ಉಲ್ ಫಿತ್ರ್…

error: Content is protected !!