ದೇರಳಕಟ್ಟೆ ಮನಾರುಲ್ ಹುದಾ ಮದ್ರಸದಲ್ಲಿ ಅಭಿನಂದನಾ ಸಮಾರಂಭ
ಮಂಗಳೂರು: ಸಮಸ್ತ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಗಳಲ್ಲಿ ಮತ್ತು ಪ್ರತಿಭಾ ಸ್ಪರ್ಧೆಗಲ್ಲಿ ಉತ್ತಮ ಸಾಧನೆಗೈದ ಮನಾರುಲ್ ಹುದಾ ಮದ್ರಸ, ಗ್ರೀನ್ ಗ್ರೌಂಡ್, ದೇರಳಕಟ್ಟೆ ಇದರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಅಭಿನಂದಿಸುವ ಕಾರ್ಯಕ್ರಮವು ರಂಝಾನ್ 27 ರ ರಾತ್ರಿ ಮಸೀದಿ ಸಭಾಂಗಣದಲ್ಲಿ ಜರುಗಿತು.…