Video:ಕನ್ನಡ ನಟಿಗೆ ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ಕೇಳಿದ ಯೂಟ್ಯೂಬರ್; ಹಿಗ್ಗಾ-ಮುಗ್ಗಾ ಕ್ಲಾಸ್, ವೀಡಿಯೋ ಡಿಲೀಟ್ ಮಾಡಿಸಿದ ಚಿತ್ರತಂಡ
ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತನಿಷಾ ಕುಪ್ಪಂಡ ಇದೀಗ ‘ಪೆಂಟಗನ್’ ಸಿನಿಮಾದಲ್ಲಿ ಹಾಟ್ ಆಗಿ, ಬೋಲ್ಡ್ ಲುಕ್ನಲ್ಲಿ ಲಿಪ್ಲಾಕ್, ಬ್ಯಾಕ್ಲೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಈ ಸಿನಿಮಾದ ಮೇಲೆ ನಿರೀಕ್ಷೆ…