ಮೂಡಿಗೆರೆ: ಹೃದಯಘಾತದಿಂದ ಯುವಕ ಮೃತ್ಯು; ಚಿರ ಯೌವ್ವನದ ಮಗನನ್ನು ಕಳೆದುಕೊಂಡು ಶೋಕದಲ್ಲಿ ಮುಳುಗಿದ ಮನೆಯವರು
ಚಿಕ್ಕಮಂಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದ ಮಹಮ್ಮದ್ ರವರ ಪುತ್ರ ನಿಸಾರ್(26) ರವರು ಹೃದಯಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಮಲಗಿದ್ದವರು ಬೆಳಗ್ಗೆ ಏಳದೆ ಇರುವುದನ್ನು ಮನೆಯವರು ಗಮನಿಸಿದಾಗ ಮೃತಪಟ್ಟದ್ದು ತಿಳಿದು ಬಂದಿದೆ. ಹೃದಯಘಾತವು ರಾತ್ರಿಯೇ…