dtvkannada

Category: ರಾಜಕೀಯ

ತೆಕ್ಕಾರು: ಶಾಸಕ ಹರೀಶ್ ಪೂಂಜಾ ದ್ವೇಷ ಭಾಷಣ ಪ್ರಕರಣ ಶಾಸಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಉಪ್ಪಿನಂಗಡಿ: ತೆಕ್ಕಾರು ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ರವರು ಮಾಡಿದ ಕೋಮು ಪ್ರಚೋದನಾ ಭಾಷಣದ ವಿರುದ್ಧ ಇದೀಗ ಎಸ್ ಬಿ ಇಬ್ರಾಹಿಂ ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. BNS ಕಾಯ್ದೆ ಕಲಂ 196, 353(2) ಅಡಿ ಭಾರತೀಯ…

ಉಪ್ಪಿನಂಗಡಿ:ಸಾಮರಸ್ಯ ಬಿತ್ತಬೇಕಾದ ಶಾಸಕ ಹರೀಶ್ ಪೂಂಜಾರವರು ಸಾಮರಸ್ಯ ಕೆಡುವುತ್ತಿರುವುದು ಅಕ್ಷಮ್ಯ

ತೆಕ್ಕಾರು ಪ್ರಚೋದನಕಾರಿ ಭಾಷಣ ಪ್ರಕರಣ ಕಾನೂನು ಕ್ರಮ ಕೈಗೊಳ್ಳಲು SSF ಸರಳಿಕಟ್ಟೆ ಸೆಕ್ಟರ್ ಸಮಿತಿ ಆಗ್ರಹ; ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಉಪ್ಪಿನಂಗಡಿ: ಸಾಮರಸ್ಯದ ಬಾಷಣ ಮಾಡಬೇಕಾದ ಶಾಸಕ ಹರೀಶ್ ಪೂಂಜಾ ರವರು ಕೋಮು ವೈಷಮ್ಯದ ಬಾಷಣ ಬಿಗಿದದ್ದು ಅಕ್ಷಮ್ಯ ತಕ್ಷಣವೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು SSF ಸರಳಿಕಟ್ಟೆ ಸೆಕ್ಟರ್ ಸಮಿತಿ ಅಗ್ರಹಿಸಿದೆ. ಡಿ ಟಿವಿ ಕನ್ನಡದ ಜೊತೆಗೆ ಮಾತನಾಡಿದ…

ಉಪ್ಪಿನಂಗಡಿ: ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶದಲ್ಲಿ ಶಾಸಕ ಹರೀಶ್ ಪೂಂಜಾರಿಂದ ಕೋಮು ಪ್ರಚೋದನಕಾರಿ ಭಾಷಣ

ಸುಹಾಸ್ ಶೆಟ್ಟಿಯ ಹತ್ಯೆಯ ಮರುದಿನವೇ ಮತ್ತೆ ಮತ್ತೆ ಮುಸ್ಲಿಮರ ವಿರುದ್ಧ ನಾಲಿಗೆ ಹರಿಯಬಿಟ್ಟ ಶಾಸಕ

ಕಂತ್ರಿ ಬ್ಯಾರಿಗಳು ಹೆಚ್ಚಿರುವ ತೆಕ್ಕಾರಿನಲ್ಲಿ ಹಿಂದೂಗಳು ಒಂದಾದರೆ ಅವರನ್ನು ಎದುರಿಸಲು ಸಾಧ್ಯ-ಹರೀಶ್ ಪೂಂಜಾ

ಉಪ್ಪಿನಂಗಡಿ: ತೆಕ್ಕಾರು ಶ್ರೀ ಕ್ಷೇತ್ರ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಮುಸಲ್ಮಾನರ ವಿರುದ್ಧ ಕೋಮು ಪ್ರಚೋದನಕಾರಿಯಾಗಿ ಬಾಷಣ ಮಾಡಿದ ಘಟನೆ ನಿನ್ನೆ ಸಂಭವಿಸಿದೆ. ತೆಕ್ಕಾರು ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಶಾಸಕರು ಪ್ರಚೋದನಕಾರಿ ಭಾಷಣ…

ಬೆಂಗಳೂರು: ಇದೀಗ ಕೆಲವೇ ಕ್ಷಣಗಳಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ

ನಿಮ್ಮ ಮಕ್ಕಳ ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಲಿಂಕ್ ಒತ್ತಿ

ಬೆಂಗಳೂರು: 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ನಾಳೆ ಮದ್ಯಾಹ್ನ 12:30ಕ್ಕೆ ಹೊರ ಬೀಳಲಿದ್ದು. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅದೃಷ್ಟ ಪರೀಕ್ಷೆಗೆ ಕ್ಷಣಗಣನೆ ಶುರುವಾಗಿದೆ. ಇದೀಗ ಬೆಳಿಗ್ಗೆ 11:30 ರ ಹೊತ್ತಿಗೆ ಸುದ್ದಿಗೋಷ್ಠಿ ನಡೆಸಲಿರುವ ಶಿಕ್ಷಣ…

ಮಂಗಳೂರು: ಕೊಲೆ ಆರೋಪಿ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಬೆಳ್ಳಂಬೆಳಿಗ್ಗೆ ಮುಸ್ಲಿಂ ವ್ಯಕ್ತಿಗೆ ಚೂರಿ ಇರಿತ

ಅಡ್ಯಾರ್ ಕಣ್ಣೂರಿನಲ್ಲಿ ಮುಂಜಾನೆ ಹೊತ್ತು ನಡೆದ ಘಟನೆ

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಇಂದು ಮುಂಜಾನೆ ಮುಸ್ಲಿಂ ಯುವಕನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದ ಘಟನೆ ಮಂಗಳೂರು ಹೊರ ವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಅಡ್ಯಾರ್ ಕಣ್ಣೂರ್ ನಿವಾಸಿ ನೌಷಾದ್ ಎಂದು ಗುರುತಿಸಲಾಗಿದೆ. ಕೆಲಸಕೆಂದು ಮುಂಜಾನೆ…

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ; ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ 6 ರ ವರೆಗೆ ನಿಷೇಧಾಜ್ಞೆ ಜಾರಿ

ಹಲವು ಬಸ್ಸುಗಳಿಗೆ ಕಲ್ಲು ತೋರಾಟ; ದ.ಕ ಜಿಲ್ಲೆ ಬಂದ್

ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಕಮಿಷನರ್ ಅನುಪಮ ಅಗ್ರವಾಲ್ ಆದೇಶ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದಿನಿಂದ (ಮೇ 2) ಮೇ 6 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.…

ಮಂಗಳೂರು: ಬೇಲ್ ಸಿಕ್ಕಿ ಹೊರ ಬರುತ್ತಿದ್ದಂತೆ ರೌಡಿಶೀಟರ್ ಸುಹಾಸ್ ಶೆಟ್ಟಿ ಯನ್ನು ತಲವಾರಿನಿಂದ ಕೊಚ್ಚಿ ಬರ್ಬರ ಕೊಲೆ

ಮಂಗಳೂರು: ಜೈಲ್ ನಿಂದ ಬೇಲ್ ಸಿಕ್ಕಿ ಹೊರ ಬರುತ್ತಿದ್ದ ಕೊಲೆ ಆರೋಪಿ ಸುಹಾಸ್ ಶೆಟ್ಟಿಯವರನ್ನು ತಲವಾರುವಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇದೀಗ ಬಜ್ಪೆಯಲ್ಲಿ ಸಂಭವಿಸಿದೆ. ಮಂಗಳೂರುನ ಫಾಝಿಲ್ ಕೊಲೆ ಆರೋಪಿ ಸುಹಾಸ್ ಶೆಟ್ಟಿ ಬಜ್ಪೆಯವರನ್ನು ಬಜ್ಪೆ ಬಳಿ ಮೀನಿನ ಪಿಕ್…

ಪುತ್ತೂರು: ಬಸ್ಸು ಮತ್ತು ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ದಾರುಣ ಮೃತ್ಯು

ತಿಂಗಳುಗಳ ಹಿಂದೆಯಷ್ಟೇ ವಿವಾಹ ನಿಶ್ಚಿತಾರ್ಥವಾಗಿದ್ದ ಅಶ್ರಫ್ ಇನ್ನಿಲ್ಲ

ಕಾವು: ಬೈಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಅಶ್ರಫ್ ಎಂದು ಗುರುತಿಸಲಾಗಿದ್ದು ತಿಂಗಳುಗಳ ಹಿಂದೆಯಷ್ಟೇ ವಿವಾಹ ನಿಶ್ಚಿತಾರ್ಥವಾಗಿದ್ದ ಅಶ್ರಫ್ ಕೇರಳ ರಿಜಿಸ್ಟರ್ ಬುಲೆಟ್ ಬೈಕಿನಲ್ಲಿ ‌ಸಂಚರಿಸುತ್ತಿದ್ದ ಸಂದರ್ಭದಲ್ಲಿ…

ಪುತ್ತೂರು: ಅರಿಯಡ್ಕ ಜಮಾಅತ್ ವತಿಯಿಂದ ಹಜ್ಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಅರಿಯಡ್ಕ:  ಹಜ್ಜ್ ಯಾತ್ರಾರ್ಥಿ ಗಳಿಗೆ ಬೀಳ್ಕೊಡುಗೆ ಸಮಾರಂಭವು ಮದ್ರಸ ಹಾಲ್ ನಲ್ಲಿ ನಡೆಯಿತು. ಜಮಾಅತ್ ಖತೀಬ್ ಉಸ್ತಾದರಾದ ಅಬ್ದುಲ್ ಜಲೀಲ್ ಸಖಾಫಿಯವರು ತಮ್ಮಪ್ರಾಸ್ತಾವಿಕ ಭಾಷಣದಲ್ಲಿ ಹಜ್ಜ್ ಕರ್ಮದ ಮಹತ್ವ ಹಾಗೂ ವಿಧಿ ವಿಧಾನಗಳ ಕುರಿತು ಸಂಕ್ಷಿಪ್ತ ವಾಗಿ ವಿವರಿಸಿದರು. ಸಮಾರಂಭದ ಅಧ್ಯಕ್ಷತೆ…

ಮಂಗಳೂರು: ವಖ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ಶುರುವಾಗುವ ಮುಂಚೆನೇ ಹರಿದು ಬಂದ ಜನ ಸಾಗರ

ಜನರನ್ನು ನಿಯಂತ್ರಿಸಲು ಹರಸಾಹಾಸ ಪಡುತ್ತಿರುವ ಪೊಲೀಸರು ಮತ್ತು ಸ್ವಯಂಸೇವಕರು

ಮಂಗಳೂರು: ವಖ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ಶುರುವಾಗುವ ಮುಂಚೆನೇ ಜನಸಾಗರ ಹರಿದು ಬರುತ್ತಿದ್ದು ಜನರನ್ನು ನಿಯಂತ್ರಿಸಲು  ಪೊಲೀಸರುಹರಸಾಹಾಸ ಪಡುತ್ತಿರುವ ದೃಶ್ಯ ಕಂಡುಬಂದಿದೆ. ಈಗಾಗಲೇ ನ್ಯಾಶನಲ್ ಹೈವೇ ತಡೆ ಮಾಡುವಂತಿಲ್ಲ ಎಂಬ ಸೂಚನೆ ಹೈಕೋರ್ಟ್ ನೀಡಿದ್ದು ಆದರೆ ಜನರ ಆಗಮನದಿಂದ ಈಗಾಗಲೇ ರಸ್ತೆಗಳು…

error: Content is protected !!