dtvkannada

Category: ರಾಜಕೀಯ

ಇಂದು ಸ್ತಬ್ದಗೊಳ್ಳಲಿರುವ ಮಂಗಳೂರು

ಮುಸಲ್ಮಾನರ ವ್ಯಪಾರ ವಹಿವಾಟುಗಳು ಬಂದ್; ವಖ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೀದಿಗಿಳಿಯಲಿರುವ ಲಕ್ಷಾಂತರ ಮುಸಲ್ಮಾನರು

ಮಂಗಳೂರು: ಕೇಂದ್ರ ಸರ್ಕಾರದ ಜನ ವಿರೋಧಿ ಕಾಯ್ದೆ ವಖ್ಫ್ ತಿದ್ದುಪಡಿ ವಿರುದ್ಧ ಇಂದು ಮಂಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟವೇ ನಡೆಯಲಿದೆ. ಮಂಗಳೂರಿನ ಸಂಯುಕ್ತ ಖಾಝಿಗಳಾದ ಮಾಣಿ ಉಸ್ತಾದ್ ಮತ್ತು ತ್ವಾಕ ಉಸ್ತಾದ್ ಕರೆ ಕೊಟ್ಟಿರುವ ಬೃಹತ್ ಪ್ರತಿಭಟನೆಗೆ ಲಕ್ಷಾಂತರ ಮಂದಿಗಳು ಸೇರುವ…

ಉಪ್ಪಿನಂಗಡಿ: ವಖ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಭಾರೀ ಸಂಖ್ಯೆಯಲ್ಲಿ ಸೇರಿದ ಜನಸಂಖ್ಯೆ

ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯನ್ನು ಬೆಂಬಲಿಸಿದ ಉಪ್ಪಿನಂಗಡಿಯ ಮುಸಲ್ಮಾನ್ ವರ್ತಕರು

ಉಪ್ಪಿನಂಗಡಿ: ಪಂಕ್ಚರ್ ಆದ ಈ ದೇಶವನ್ನು ನಾವು ಜೊತೆಯಾಗಿ ಸರಿ ಮಾಡಬೇಕಿದೆ. ದೇವರಿಗಿರುವ ಆಸ್ತಿ ವಖ್ಫ್, ಕೇಂದ್ರ ಸರ್ಕಾರ ತರಲು ಹೊರಟಿರುವ ವಖ್ಫ್ ತಿದ್ದುಪಡಿ ಕಾಯ್ದೆ ಲೂಟಿಕಾರರನ್ನು ರಕ್ಷಿಸುವ ಕಾಯ್ದೆಯಾಗಿದೆ ಎಂದು ಚಿಂತಕರು ನ್ಯಾಯವಾದಿ ಸುಧೀರ್ ಕುಮಾರ್ ಮುರೋಲಿ ಇಂದು ನಾಗರಿಕ…

ಇಂದು  ಉಪ್ಪಿನಂಗಡಿಯಲ್ಲಿ ವಖ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ

ಸಹಸ್ರಾರು ಮಂದಿ ಬಾಗವಹಿಸುವ ನಿರೀಕ್ಷೆ

ಉಪ್ಪಿನಂಗಡಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಖ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಾಗರಿಕ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಇದರ ವತಿಯಿಂದ ಬೃಹತ್ ಪ್ರತಿಭಟನೆ ಇಂದು ಏಪ್ರಿಲ್ 15 ಮಂಗಳವಾರ ಸಂಜೆ ಮೂರು ಗಂಟೆ ಹೊತ್ತಿಗೆ ಇಂಡಿಯನ್ ಶಾಲಾ ವಟಾರದಲ್ಲಿ ನಡೆಯಲಿದೆ. ವಕ್ಫ್…

ಪುತ್ತೂರು: ಕುಂಬ್ರದಲ್ಲಿ ಹಲವಾರು ವರ್ಷಗಳಿಂದ ನಗುಮುಖದಿಂದ ಸೇವೆ ನೀಡುತ್ತಿದ್ದ ಗ್ರಾಹಕರ ನೆಚ್ಚಿನ ‘ಜ್ಯೂಸ್ ಬಾಬಣ್ಣ’ ಇನ್ನಿಲ್ಲ

ಬಾಬಣ್ಣನ ಮಜ್ಜಿಗೆಯ ರುಚಿ ನೋಡದವರಿಲ್ಲ, ಬಾಬಣ್ಣನ ಕರುಂಬು ಜ್ಯೂಸ್ ಕುಡಿಯದವರಿಲ್ಲ; ಇನ್ನು ಮುಂದಕ್ಕೆ ಇದೆಲ್ಲಾ ನೆನಪಷ್ಟೆ..!!

ಪುತ್ತೂರು: ಹಲವಾರು ವರ್ಷಗಳಿಂದ ಕುಂಬ್ರದಲ್ಲಿ ವ್ಯಾಪಾರ ನಡೆಸುತ್ತಿದ್ದ ಅರ್ಚನಾ ಕಾಂಪ್ಲೆಕ್ಸ್ ಮಾಲಕ ಕುಂಬ್ರ ವರ್ತಕ ಸಂಘದ ಸದಸ್ಯರು ಕೂಡ ಆಗಿರುವ ಬಾಬು ಪೂಜಾರಿ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾದರು. ಇವರು ಕುಂಬ್ರದಲ್ಲಿ ಹಲವಾರು ವರ್ಷದಿಂದ ‘ಜ್ಯೂಸು ಬಾಬಣ್ಣ’ ಎಂದೆ ಪರಿಚಿತರಾಗಿದ್ದು…

ಕರಾವಳಿಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಗೂಂಡಾಗಳ ಮೇಲೆ  ಕೇಸು ದಾಖಲಿಸಿ ಬಂಧಿಸಿ- ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಆಗ್ರಹ

ಮಂಗಳೂರು: ರಾಜ್ಯದಲ್ಲಿ ಕೋಮು ಸೌಹಾರ್ದ ಕೆಡವಲು ಸಂಘ ಪರಿವಾರದ ಗೂಂಡಾಗಳನ್ನು ಸ್ವಯಂ ಪ್ರೇರಿತ ಕೇಸು ದಾಖಲಿಸಿ ಬಂಧಿಸಿ ದಕ್ಷಿಣ ಕನ್ನಡದ ಕರಾವಳಿಯನ್ನು ರಕ್ಷಿಸಬೇಕೆಂದು ಎಸ್.ಡಿ.ಪಿ.ಐ ಮಂಗಳೂರು ಜಿಲ್ಲಾ ಉಪಾದ್ಯಕ್ಷ ಅಶ್ರಪ್ ಅಡ್ಡೂರು ರವರು ಆಗ್ರಹಿಸಿದ್ದಾರೆ. “ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ…

ಉಪ್ಪಿನಂಗಡಿ: ಮಸೀದಿಗಳ ಬ್ಯಾನರ್ ಹಾಗೂ ಬೋರ್ಡ್‌ಗಳನ್ನು ಹಾನಿಗೊಳಿಸಿದ ಕಿಡಿಗೇಡಿಗಳು 

ಸೋಕಿಲ- ಬೇಂಗಿಲ ಕ್ರಾಸ್ ಬಳಿ ನಡೆದ ಘಟನೆ

ಬೆಳ್ತಂಗಡಿ : ಮಸೀದಿಯೊಂದರ ಉದ್ಘಾಟನೆಯ ಬ್ಯಾನರ್ ಮತ್ತು ಮತ್ತೊಂದು ಮಸೀದಿಯ ದಾರಿ ಸೂಚಕ ಫಲಕವನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ತಾಲೂಕಿನ ಬಾರ್ಯ ಗ್ರಾಮದ ಸೋಕಿಲ-ಬೇಂಗಿಲ ಕ್ರಾಸ್ ಬಳಿ ಬುಧವಾರ (ಫೆ.27) ರಾತ್ರಿ ನಡೆದಿದೆ. ಕಿಡಿಗೇಡಿಗಳು ಸ್ಥಳೀಯ ತೆಕ್ಕಾರು ಜಮಾಅತ್ ವ್ಯಾಪ್ತಿಯ ಕನರಾಜೆಯ…

ಉಪ್ಪಿನಂಗಡಿ: ಉಮ್ರಾಗೆ ತೆರಳಿದ್ದ ತೆಕ್ಕಾರಿನ ನಿವಾಸಿ ಮಕ್ಕಾದಲ್ಲಿ ಮೃತ್ಯು

ತನ್ನ ಪತ್ನಿಯ ಜೊತೆಗೆ ಉಮ್ರಾಗೆ ತೆರಳಿದ್ದ ಇಸ್ಮಾಯಿಲ್; ನಾಳೆ ಬಾಬ್ ಮಕ್ಕಾ ಅಲ್ ಅಸದ್ ನಲ್ಲಿ ದಫನ ಕಾರ್ಯ

ಉಪ್ಪಿನಂಗಡಿ: ಉಮ್ರಾಗೆ ತೆರಳಿದ್ದ ಉಪ್ಪಿನಂಗಡಿ ಸಮೀಪದ ತೆಕ್ಕಾರಿನ ವ್ಯಕ್ತಿ ಅನಾರೋಗ್ಯ ಹಿನ್ನಲೆ ಪವಿತ್ರ ಮಕ್ಕಾದಲ್ಲಿ ನಿಧನರಾದ ಘಟನೆ ನಿನ್ನೆ ಬುಧವಾರ ಮಕ್ಕಾದಲ್ಲಿ ಸಂಭವಿಸಿದೆ.ಮೃತಪಟ್ಟ ವ್ಯಕ್ತಿಯನ್ನು ಉಪ್ಪಿನಂಗಡಿ ಸಮೀಪದ ತೆಕ್ಕಾರುವಿನ ಬೈಲಮೇಲು ನಿವಾಸಿ ಇಸ್ಮಾಯಿಲ್( 55) ಗುರುತಿಸಲಾಗಿದೆ. ಪವಿತ್ರವಾದ ಉಮ್ರಾ ಮುಗಿಸಿ ಮದೀನಾ…

ಉಪ್ಪಿನಂಗಡಿ:ಇಂದಿನಿಂದ ಇತಿಹಾಸ ಪ್ರಸಿದ್ಧ ಮೂಡಡ್ಕ ಉರೂಸ್ ಗೆ ಅದ್ದೂರಿಯ ಚಾಲನೆ

5 ದಿನಗಳಲ್ಲಿ ಗಣ್ಯಾತಿ ಗಣ್ಯರಿಂದ ಬೃಹತ್ ಪ್ರವಚನ

ಉಪ್ಪಿನಂಗಡಿ:ಹಲವಾರು ಕಷ್ಟ ಕಾರ್ಪಣ್ಯಗಳಿಗೆ ನಷ್ಟ ನೋವುಗಳಿಗೆ ಪರಿಹಾರ ಕೇಂದ್ರವಾದ ಇತಿಹಾಸ ಪ್ರಸಿದ್ಧ ಮೂಡಡ್ಕ ತೆಕ್ಕಾರು ಮಖಾಮ್ ಉರೂಸ್ ಕಾರ್ಯಕ್ರಮ ಇಂದು ಜನವರಿ 28 ರಿಂದ ಫೆಬ್ರವರಿ 1 ರ ವರೆಗೆ ಅದ್ದೂರಿಯಾಗಿ ನಡೆಯಲಿದೆ. ಜನವರಿ 28 ಮಂಗಳವಾರ ಇಂದು ರಾತ್ರಿ ಉರೂಸ್…

ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿಯಿಂದ ಅದ್ದೂರಿ ಗಣರಾಜ್ಯೋತ್ಸವ ಕಾರ್ಯಕ್ರಮ

ಸಂವಿಧಾನದ ಹಿರಿಮೆಯನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ- ಜಲೀಲ್ ಕೃಷ್ಣಾಪುರ

ಮಂಗಳೂರು: ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಮಂಗಳೂರಿನಲ್ಲಿರುವ ಎಸ್ಡಿಪಿಐ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಆಚರಿಸಲಾಯಿತು. ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ ಅವರು ಧ್ವಜಾರೋಹಣಗೈದ ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿ,…

ಪುತ್ತೂರು: ಇತಿಹಾಸ ಪ್ರಸಿದ್ಧ ಕರವಡ್ತ ವಲಿಯುಲ್ಲಾಹಿರವರ ಪುತ್ತೂರು ಉರೂಸ್‌ಗೆ ಇಂದು ಚಾಲನೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕರವಡ್ತ ಮಖಾಮ್ ಉರೂಸ್ ಇಂದಿನಿಂದ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಹಲವಾರು ರೋಗ ರುಜಿನಗಳಿಗೆ ಕಷ್ಟ ನಷ್ಟಗಳಿಗೆ ಅಶಕ್ತರ ಆಶಾಕೇಂದ್ರವಾದ  ಬದ್ರಿಯಾ ಜುಮಾ ಮಸೀದಿ ಪುತ್ತೂರಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಕರವಡ್ತ ವಲಿಯುಲ್ಲಾಹಿ ರವರ ಪುತ್ತೂರು…

error: Content is protected !!