ಉಡುಪಿ: ಬರ್ತ್ಡೇ ಕೇಕನ್ನು ತಲವಾರಿನಿಂದ ಕತ್ತರಿಸಿದ ಯುವಕರು; ಏಳು ಜನರ ವಿರುದ್ಧ ಎಫ್ಐಆರ್ ದಾಖಲು
ಉಡುಪಿ: ತನ್ನ ಬರ್ತ್ಡೇ ಆಚರಿಸುವ ಸಂದರ್ಭ ತಲವಾರಿನಿಂದ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದ ಪರಿಣಾಮ ಜೈಲು ಕಂಬಿ ಎಣಿಸಿದ ಘಟನೆ ಉಡುಪಿಯ ಜಿಲ್ಲೆಯ ಪಡುಬಿದ್ರೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆಯೆಂದು ವರದಿಯಾಗಿದೆ. ಪಡುಬಿದ್ರಿ ನಿವಾಸಿಗಳಾದ…