ಮಾಣಿ: ಕಾರುಗಳ ನಡುವೆ ಡಿಕ್ಕಿ;ಕೋಮು ದ್ವೇಷಕ್ಕೆ ತಿರುಗಿದ ಪ್ರಕರಣ,ವಿಟ್ಲ ಪೊಲೀಸರಿಂದ ಲಾಠಿ ಚಾರ್ಜ್
ವಿಟ್ಲ: ಮಾಣಿಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು ಇದೇ ವೇಳೆ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಘಟನೆಯೂ ಕೋಮುದ್ವೇಷಕ್ಕೆ ತಿರುಗಿದೆ. ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಎಂಬಲ್ಲಿ ಈ ಘಟನೆ ನಡೆದಿದ್ದು ಕಲ್ಲಡ್ಕದಿಂದ ಮಾಣಿಯತ್ತ ಸಂಚರಿಸುತ್ತಿದ್ದ ಇನೋವಾ…