SDPI ಕೆದಂಬಾಡಿ ಗ್ರಾಮದ ಮಾಜಿ ಬೂತ್ ಅಧ್ಯಕ್ಷ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕುಂಬ್ರ: ಕೆದಂಬಾಡಿ 184ನೇ ಬೂತ್ ಮಟ್ಟದ ಕಾರ್ಯಕರ್ತರ ಸಭೆಯು ಪುರಂದರ ರೈ ಅಧ್ಯಕ್ಷತೆಯಲ್ಲಿ ನಿನ್ನೆ ನಡೆಯಿತು.ಈ ಸಂದರ್ಭ SDPI ಪಕ್ಷದ ಮಾಜಿ ಬೂತ್ ಅಧ್ಯಕ್ಷರಾದ ಹನೀಫ್ ಕೆರೆಮೂಲೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ…