dtvkannada

Category: ಸಿನೆಮಾ

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ತಾಯಿ ನಿಧನ; ಮೌನಕ್ಕೆ ಜಾರಿದ ಕುಟುಂಬಸ್ಥರು

ಮಲಯಾಲಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಫಾತಿಮಾ ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಫಾತಿಮ ಅವರು ಕೊಚ್ಚಿಯ ಚೆಂಪುವಿನ ಮೂಲದವರಾಗಿದ್ದಾರೆ.…

Video:ಕನ್ನಡ ನಟಿಗೆ ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ಕೇಳಿದ ಯೂಟ್ಯೂಬರ್‌; ಹಿಗ್ಗಾ-ಮುಗ್ಗಾ ಕ್ಲಾಸ್, ವೀಡಿಯೋ ಡಿಲೀಟ್ ಮಾಡಿಸಿದ ಚಿತ್ರತಂಡ

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತನಿಷಾ ಕುಪ್ಪಂಡ ಇದೀಗ ‘ಪೆಂಟಗನ್’ ಸಿನಿಮಾದಲ್ಲಿ ಹಾಟ್‌ ಆಗಿ, ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಈ ಸಿನಿಮಾದ ಮೇಲೆ ನಿರೀಕ್ಷೆ…

ಮರೆಯಾದ ಮಳಯಾಲಂ ಚಿತ್ರರಂಗದ ನಗುವಿನ ಕಡಲು; ಕಾಮಿಡಿ ಕಿಂಗ್ ಇನೊಸೆಂಟ್ ಇನ್ನಿಲ್ಲ

ಕೊಚ್ಚಿ: ಅಪಾರ ಪಾತ್ರಗಳ ಮೂಲಕ ಜಗತ್ತಿನಾದ್ಯಂತ ಇರುವ ಮಲಯಾಳಿಗಳನ್ನು ನಗೆಗಡಲಲ್ಲಿ ತೇಲಿಸಿದ್ದ ಖ್ಯಾತ ನಟ ಇನೋಸೆಂಟ್ (75) ವಿಧಿವಶರಾಗಿದ್ದಾರೆ. ಇವರು ಎರಡು ವಾರಗಳಿಗೂ ಹೆಚ್ಚು ಕಾಲ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸಮಸ್ಯೆಯಿಂದಾಗಿ, ಅವರ ಸ್ಥಿತಿ ಹದಗೆಟ್ಟಿದ್ದ ಅವರಿಗೆ…

ಬೆಂಗಳೂರು: ಭದ್ರತೆಗೆ ಒಬ್ಬರನ್ನು ನೇಮಿಸಿ ನಟ ಚೇತನ್ ಗೆ ಜಾಮೀನು

ಸಂಘ ಪರಿವಾರದ ವಿರುದ್ಧ ಟ್ವಿಟ್ ಮಾಡಿದ ಕಾರಣ ಬೆಂಗಳೂರಿನ ಶಿವಕುಮಾರ್ ಎಂಬವರು ನೀಡಿದ ದೂರಿನ ಅನ್ವಯ ಬಂಧನದಲ್ಲಿದ್ದ ನಟ ಚೇತನ್ ಕುಮಾರ್ ರವರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸಂಘ ಪರಿವಾರದ ವಿರುದ್ಧ ಹರಿ ಹಾಯ್ದಕ್ಕೆ…

ಕಿವಿ ಹಣ್ಣಿನಲ್ಲಿ ಡ್ರೆಸ್ ತಯಾರಿಸಿಕೊಂಡು ವೀಡಿಯೋ ಮಾಡಿದ ಉರ್ಫಿ ಜಾವೇದ್

ಉರ್ಫಿ ಜಾವೇದ್ ಅವರ ಕಲ್ಪನೆಯು ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರ ಕ್ರಿಯೆಟಿವಿಟಿಗೆ ಅವರೇ ಸಾಟಿ ಎನ್ನಬಹುದು. ಇದೀಗ ಮತ್ತೆ ಹೊಸ ಅವತಾರದೊಂದಿಗೆ ಫೋಟೋಶೂಟ್ ಮಾಡಿಸಿಕೊಂಡ ಉರ್ಫಿ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ. ಬಿದಿರಿನ ಕೋಲುಗಳಿಂದ ಮಾಡಿದ ಉಡುಪು, ಗೋಣಿಚೀಲದ ತುಂಡುಡುಗೆ, ಪೈಪ್…

ಪಂಜಾಬ್: ಖ್ಯಾತ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆಗೈದ ಇಬ್ಬರು ಆರೋಪಿಗಳು ಜೈಲಿನಲ್ಲೇ ಫಿನೀಶ್

ಚಂಡೀಗಢ: ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಇಬ್ಬರು ಕೈದಿಗಳನ್ನ ಪಂಜಾಬ್‌ ರಾಜ್ಯದ ತರಣ್ ಜಿಲ್ಲೆಯ ಗೋಯಿಂದ್ವಾಲ್ ಸಾಹಿಬ್ ಸೆಂಟ್ರಲ್ ಜೈಲಿನಲ್ಲಿ ಹತ್ಯೆಗೈದ ಬಗ್ಗೆ ವರದಿಯಾಗಿದೆ. ಜೈಲಿನಲ್ಲಿರುವ ಕೈದಿಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಆರೋಪಿಗಳು ಸಾವನ್ನಪ್ಪಿದ್ದು ಈ ಇಬ್ಬರು…

ಪಠಾನ್ ಸಿನೆಮಾ ಭರ್ಜರಿ ಯಶಸ್ಸು; ಮೊದಲ ದಿನ ಗಳಿಸಿದ್ದೆಷ್ಟು ಕಿಂಗ್ ಖಾನ್ ಪಠಾಣ್ ಸಿನಿಮಾ?

ನಟ ಶಾರುಖ್​ ಖಾನ್​ ಅವರ ಹೊಸ ಇನ್ನಿಂಗ್ಸ್​ ಶುರು ಆಗಿದೆ. ಇಂದು (ಜ.25) ಅವರ ವೃತ್ತಿಜೀವನದ ಮೆರುಗು ಹೆಚ್ಚಿದೆ. ಹಲವು ವರ್ಷಗಳಿಂದ ಅವರು ಕಾಯುತ್ತಿದ್ದ ಮೆಗಾ ಹಿಟ್​ ಈಗ ಅವರಿಗೆ ಸಿಕ್ಕಿದೆ. ಕಿಂಗ್​ ಖಾನ್​ ಅಭಿಮಾನಿಗಳು ಎಲ್ಲ ಚಿತ್ರಮಂದಿರಗಳಲ್ಲಿ ಹಬ್ಬ ಮಾಡುತ್ತಿದ್ದಾರೆ.…

ಶಾರುಕ್ ಖಾನ್ ಅಭಿನಯದ ಪಠಾಣ್ ಸಿನಿಮಾದಲ್ಲಿ ‘ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ; ಸಿನಿಮಾವನ್ನು ಬಾಯ್ಕಾಟ್ ಕರೆಕೊಟ್ಟ ನೆಟ್ಟಿಗರು

ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಬಹಳಷ್ಟು ವೈರಲ್ ಆಗಿದ್ದಲ್ಲದೇ ಅತೀ ಹೆಚ್ಚು ವಿವ್ಸ್ ಕುಡ ಆಗುತ್ತಿದ್ದು ಆದರೆ ಇದೀಗ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಧರಿಸಿದ್ದ ಬಿಕಿನಿ ಬಣ್ಣದ…

ಖತರ್: ಫಿಫಾ ವರ್ಲ್ಡ್ ಕಪ್ ಮೈದಾನದಲ್ಲಿ ಅಭಿಮಾನಿಯ ಕೈಯಲ್ಲಿ ರಾರಾಜಿಸಿದ ಪುನಿತ್ ರಾಜ್ ಕುಮಾರ್

ಖತರ್: ಇಡೀ ವಿಶ್ವವೇ ಫಿಫಾ ವಲ್ಡ್ ಕಪ್ ನ್ನು ವೀಕ್ಷಿಸುತ್ತಿದ್ದು,ಖತರ್‌ನ ಫಿಫಾ ವರ್ಲ್ಡ್ ಕಪ್ ಮೈದಾನವು ಕೂಡ ಫುಟ್ಬಾಲ್ ಪ್ರಿಯರಿಂದ ತುಂಬಿ ತುಳುಕುತ್ತಿದೆ.ವಿವಿಧ ರಾಷ್ಟ್ರದ ಲಕ್ಷಾಂತರ ಮಂದಿಗಳು ಫಿಫಾ ಮೈದಾನವನ್ನು ಸೇರಿದ್ದು ಹರ್ಷೋದ್ಗಾರ ಸಂಭ್ರಮಗಳು ಹೆಚ್ಚೇ ಆಗಿವೆ. ಅದರ ಮದ್ಯದಲ್ಲೂ ಖತರ್‌ನಲ್ಲಿ…

ಕೇರಳದ ಹಿರಿಯ ಹಾಸ್ಯ ನಟ ಕೊಚ್ಚು ಪ್ರೇಮನ್ ಇನ್ನಿಲ್ಲ

ತಿರುವನಂತಪುರಂ: ಮಲಯಾಳಂ ಸಿನಿಮಾ ರಂಗದ ಹಿರಿಯ ಹಾಸ್ಯ ನಟ ಕೊಚ್ಚು ಪ್ರೇಮನ್ (68) ಅಲ್ಪಕಾಲದ ಅನಾರೋಗ್ಯ ಹಿನ್ನೆಲೆ ಇಂದು ತಿರುವಂತಪುರಂ ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು ಇವರಿಗೆ 68 ವರ್ಷ ವಯಸ್ಸಾಗಿತ್ತು. ಮಲಯಾಳಂ ಚಿತ್ರ ರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.2021…

error: Content is protected !!