ಉಪ್ಪಿನಂಗಡಿ: ನೀರಿನಲ್ಲಿ ಕಣ್ಮರೆಯಾಗಿ ಮೂರು ದಿನವಾದರು ಪತ್ತೆಯಾಗದ ಯುವಕನ ಮೃತದೇಹ;ನದಿಯಲ್ಲಿರುವ ಮೊಸಳೆಗಳಿಗೆ ಆಹಾರವಾದನೆ 19 ವರ್ಷದ ಯುವಕ !?
ಉಪ್ಪಿನಂಗಡಿ: 3 ದಿನಗಳ ಹಿಂದೆ ಈಜಲೆಂದು ನದಿಗಿಳಿದ ವ್ಯಕ್ತಿಯೋರ್ವರು ಬೊಲ್ಲಾರು ಸಮೀಪ ನೀರುಪಾಲಾಗಿದ್ದು ಯುವಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪ್ರಯತ್ನ ಪಡುತ್ತಿದ್ದರು ಫಲ ಮಾತ್ರ ಶೂನ್ಯವಾಗಿದೆ.ಇಲ್ಲಿಯವರೆಗೆ ಮೃತದೇಹ…