ಮಂಗಳೂರು: ಗಂಡ-ಹೆಂಡತಿ ಮಧ್ಯೆ ಜಗಳ: ಮನೆಬಿಟ್ಟು ಹೋದ ಪತ್ನಿ
ಮಂಗಳೂರು: ಹಣದ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಗಲಾಟೆಯಾಗಿ ಮನೆಬಿಟ್ಟು ಹೋದ ಹೆಂಡತಿ ನಾಪತ್ತೆಯಾದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರನ್ನು ಗೀತಾ (36) ಎಂದು ಗುರುತಿಸಲಾಗಿದೆ.ಶಶಿಧರ ಎಂಬುವರು ಮಂಗಳೂರಿಗೆ ಕೂಲಿ ಕೆಲಸಕ್ಕೆಂದು 4 ತಿಂಗಳ ಹಿಂದೆ ತನ್ನ ಪತ್ನಿ…