ಮಡಿಕೇರಿ: ಸ್ನಾನಕ್ಕೆಂದು ಹೊರಟ ಬಾಲಕ ನೀರಲ್ಲಿ ಮುಳುಗಿ ಮೃತ್ಯು; ಈದ್ ಹಬ್ಬದ ಪ್ರಯುಕ್ತ ಅಜ್ಜ-ಅಜ್ಜಿ ಮನೆಗೆ ಬಂದಿದ್ದ ಪರ್ಹಾನ್ ಇನ್ನಿಲ್ಲ
ಮಡಿಕೇರಿ : ಈದ್ ಹಬ್ಬದ ಪ್ರಯುಕ್ತ ಕುಟುಂಬಿಕರ ಮನೆಗೆ ಬಂದಿದ್ದ ಬಾಲಕನೋರ್ವ ನೀರು ಪಾಲಾದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕ ನಾಸಿರ್ ಪಾಷ ಹಾಗೂ ಪಝೀಯಾ ಭಾನು ಅವರ ಪುತ್ರ ಫರ್ಹಾನ್ ( 12 )ಎಂದು ವರದಿಯಾಗಿದೆ.…