ಬಂಟ್ವಾಳ: ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ಶಾಲೆಯ ಫಾತಿಮತ್ ರಸೀನಾ 572 ಅಂಕದೊಂದಿಗೆ ಉತ್ತೀರ್ಣ
ಬಂಟ್ವಾಳ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ಶಾಲೆಯ ವಿದ್ಯಾರ್ಥಿನಿ ಫಾತಿಮತ್ ರಸೀನಾ 572 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಇವರು ಪ್ರಥಮ ಭಾಷೆ ಇಂಗ್ಲೀಷ್ ನಲ್ಲಿ 109, ಕನ್ನಡ 97, ಹಿಂದಿ…