dtvkannada

Month: May 2022

ನಿರ್ಣಾಯಕ ಪಂದ್ಯದಲ್ಲಿ ಸೋತ ಡೆಲ್ಲಿ; ಮುಂಬೈ ತಂಡಕ್ಕೆ 5 ವಿಕೆಟ್ ಗೆಲುವು; ಡೆಲ್ಲಿ ಫ್ಲೇ ಆಫ್ ಕನಸು ನುಚ್ಚುನೂರು..!

ಮುಂಬೈ: ಶನಿವಾರದ ಅತ್ಯಂತ ಮಹತ್ವದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಸೋತುಹೋಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮುಂಬೈ 5 ವಿಕೆಟ್‌ಗಳ ಗೆಲುವಿನೊಂದಿಗೆ ಕೂಟಕ್ಕೆ ವಿದಾಯ ಘೋಷಿಸಿದರೆ, ಇತ್ತ ಈ ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್ ಕನಸು ನುಚ್ಚುನೂರಾಗಿದೆ.…

ಪುತ್ತೂರು: ಕೆಪಿಸಿಸಿ ಮುಖಂಡ ಕಾವು ಹೇಮನಾಥ್ ಶೆಟ್ಟಿ ಮನೆಗೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಭೇಟಿ

ಪುತ್ತೂರು: ಕರ್ನಾಟಕ ಸರಕಾರದ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಬೇಟಿ ನೀಡಿದ್ದು ಇವರನ್ನು ಕಾವು ಹೇಮನಾಥ್ ಶೆಟ್ಟಿ ಮತ್ತು ಅನಿತಾ ಹೇಮನಾಥ್ ಶೆಟ್ಟಿ ದಂಪತಿ ಆತ್ಮಿಯವಾಗಿ ಸ್ವಾಗತಿಸಿದರು. ಸುಳ್ಯದ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ತೆರಳುವ ಸಂದರ್ಭದಲ್ಲಿ ಕಾವು ಶೆಟ್ಟಿ…

ಕೆಂಪು ಬಣ್ಣದ ತಮ್ಮ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್’ಸಿಬಿ; ಮುಂಬೈ ತಂಡಕ್ಕೆ ಚೀರ್ಸ್ ಎಂದ ಬೆಂಗಳೂರು ತಂಡ

ಮುಂಬೈ: ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ತಂಡದ ಭವಿಷ್ಯ ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ನಿರ್ಧಾರವಾಗಲಿದೆ. ಆರ್‌ಸಿಬಿ ಈಗಾಗಲೇ…

ಇಳಿಕೆಯಾಯ್ತು ಪೆಟ್ರೋಲ್‌, ಡೀಸೆಲ್ ಮೇಲಿನ ಅಬಕಾರಿ ಸುಂಕ!; ಪೆಟ್ರೋಲ್‌ 9.50 ಪೈಸೆ, ಡೀಸೆಲ್‌ 7 ರೂ ಇಳಿಕೆ ಮಾಡಿದ ಕೇಂದ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ರೂ ಹಾಗೂ 6ರೂ ರಷ್ಟು ಕಡಿತ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಘೋಷಿಸಿದ್ದಾರೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 9.5, ಡೀಸೆಲ್ ಬೆಲೆ…

SSLC RESULT 21-22; ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ವಿದ್ಯಾರ್ಥಿನಿ ಆಯಿಷತ್ ನೌಶಾನ 608 ಅಂಕದೊಂದಿಗೆ ಶಾಲೆಗೆ ಪ್ರಥಮ

ಉಪ್ಪಿನಂಗಡಿ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇಂಡಿಯನ್ ಸ್ಕೂಲ್ ಉಪ್ಪಿನಂಗಡಿಯ ವಿದ್ಯಾರ್ಥಿನಿ ಆಯಿಷತ್ ಸೌಶಾನ 608 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಪ್ರಥಮ ಭಾಷೆ ಕನ್ನಡದಲ್ಲಿ 121, ಇಂಗ್ಲೀಷ್ 98, ಹಿಂದಿ 100, ಗಣಿತ…

ಸಾಮಾಜಿಕ ಕಾರ್ಯಕರ್ತ ಸಫ್ವಾನ್ ಸಾಬಿತ್ ಅವರ ಮದವೆ ಪ್ರಯುಕ್ತ ಸಾರ್ವಜನಿಕ ಯಶಸ್ವಿ ರಕ್ತದಾನ ಶಿಬಿರ

ಪುತ್ತೂರು: ಸಾಮಾಜಿಕ ಕಾರ್ಯಕರ್ತ, ಅಲೀಫ್ ಏರ್ ಟ್ರಾವೆಲ್ಸ್ ಮಾಲಕ ಸಫ್ವಾನ್ ಸಾಬಿತ್ ಅವರ ವಿವಾಹವು ಜುಸೈನಾ ರೊಂದಿಗೆ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ವಿವಾಹ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.…

SSLC ರಿಸಲ್ಟ್ 21-22; ಸೈಂಟ್ ಜೋಕಿಮ್ಸ್ ಹೈಸ್ಕೂಲ್ ವಿದ್ಯಾರ್ಥಿ ಮಹಮ್ಮದ್ ಅರ್ಫಾಝ್ ಶೇ.97.6% ಅಂಕದೊಂದಿಗೆ ಡಿಸ್ಟಿಂಕ್ಷನ್

ಪುತ್ತೂಕು: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸೈಂಟ್ ಜೋಕಿಮ್ಸ್ ಹೈಸ್ಕೂಲ್ ಕಡಬದ ವಿದ್ಯಾರ್ಥಿ ಮಹಮ್ಮದ್ ಅರ್ಫಾಝ್ 625 ರಲ್ಲಿ 610 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಪೋಷಕರ ಕನಸನ್ನು ನನಸಾಗಿಸಿ, ಉತ್ತಮ ಸಾಧನೆಗೈದು, ಊರಿಗೆ, ಕುಟುಂಬಕ್ಕೆ, ಶಾಲೆಗೆ…

SSLC RESULT 21-22; ಶ್ರೀ ಶಾರದ ಶಾಲೆ ಸುಳ್ಯದ ವಿದ್ಯಾರ್ಥಿನಿ ಫಾತಿಮತ್ ಅಝ್ಮಿಯ 587 ಅಂಕದೊಂದಿಗೆ ಉತ್ತೀರ್ಣ

ಸುಳ್ಯ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶ್ರೀ ಶಾರದಾ ಹೆಣ್ಣುಮಕ್ಕಳ ಶಾಲೆ ಸುಳ್ಯದ ವಿದ್ಯಾರ್ಥಿನಿ ಫಾತಿಮತ್ ಅಝ್ಮಿಯ 587 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಪ್ರಥಮ ಭಾಷೆ ಕನ್ನಡದಲ್ಲಿ 124, ಇಂಗ್ಲೀಷ್ 86, ಹಿಂದಿ…

ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ; ಬೆಟ್ಟಂಪಾಡಿ ಶಾಲೆಯ ಆಯಿಷತ್ ಫರ್ಝಾನ 574 ಅಂಕದೊಂದಿಗೆ ಉರ್ತ್ತಿರ್ಣ

ಪುತ್ತೂಕು: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನವೋದಯ ಹೈಸ್ಕೂಲ್ ಬೆಟ್ಟಂಪಾಡಿ ಶಾಲೆಯ ಆಯಿಷತ್ ಫರ್ಝಾನ 625 ರಲ್ಲಿ 574ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಇವರು ಪ್ರಥಮ ಭಾಷೆ ಕನ್ನಡದಲ್ಲಿ 124, ಇಂಗ್ಲಿಷ್ 81, ಹಿಂದಿ 100, ಗಣಿತ…

ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ; ರಾಮಕುಂಜ ಶಾಲೆಯ ಸಮೀದಾ ಕೆ 591 ಅಂಕದೊಂದಿಗೆ ಉರ್ತ್ತಿರ್ಣ

ಕಡಬ: 2021-2022 ರ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಪ್ರಕಟವಾಗಿದ್ದು, ಕನ್ನಡ ಮಧ್ಯಮ ಶಾಲೆ ರಾಮಕುಂಜ ವಿದ್ಯಾರ್ಥಿನಿ ಸಮೀದಾ 591 ಅಂಕದೊಂದಿಗೆ ಉತ್ತಮ ಸಾಧನೆಗೈದಿದ್ದಾರೆ. 625 ರಲ್ಲಿ 591 ಅಂಕಗಳನ್ನು ಪಡೆದ ಈಕೆ ಕೊರೆಪದವು ಅದಂ ಹಾಗೂ ಹಾಜಿರ ದಂಪತಿಯ ಪುತ್ರಿಯಾಗಿದ್ದಾರೆ. ಇವರು…

error: Content is protected !!